ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Mind Tonice : ಮನಸ್ಸನ್ನು ಗಟ್ಟಿ ಮಾಡಲು 5 ತಂತ್ರಗಳು | Tips for Strong mind set | Bhavya Vishwanath

Автор: Mind Tonic

Загружено: 2025-10-25

Просмотров: 20505

Описание: ಸಧೃಢ ಮನಸ್ಥಿತಿಯನ್ನು ಮನಶಾಸ್ತ್ರದಲ್ಲಿ ಸ್ಥಿತಿಸ್ಥಾಪಕತ್ವವೆಂದು (mental resilience) ಎಂದು ಕರೆಯಲಾಗುತ್ತದೆ಼. ಪರಿಸ್ಥಿಗೆ ಹೊಂದಿಕೊಳ್ಳುವ ಸಾಮಥ್ಯ೯ವನ್ನು resilience ಎನ್ನುತ್ತಾರೆ. ಅತಿಯಾದ ಒತ್ತಡ, ಕಷ್ಟದ ಕಾಲ ಅಥವ ಪ್ರತಿಕೂಲದ ಪರಿಸ್ಥಿತಿಗಳನ್ನು ಎದುರಿಸಿ ಯಥಾ ಪ್ರಕಾರ ಮರಳಿ ಮೊದಲಿನ ಸ್ಥಿತಿಗೆ ಬರುವಂತದ್ದು. ಈ ಮನಸ್ಥಿತಿಯನ್ನ ಪಡೆಯುವುದು ಹೇಗೆ ಎಂಬುದರ ಬಗ್ಗೆ ಖ್ಯಾತ ಮನಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್ ವಿವರಿಸಿದ್ದಾರೆ..
-------------------
ನಾನು ಡಿ.ಆರ್. ಭವ್ಯ ವಿಶ್ವನಾಥ್.. “Mind Tonic” ಸಂಸ್ಥೆಯ ಸಂಸ್ಥಾಪಕಿ. ..(Mind Tonic - Personal Counselling & life skills training Canter) ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೆರವಾಗಿದ್ದೇನೆ. ಜೀವನ ಕೌಶಲ್ಯಗಳ ಮಾರ್ಗದರ್ಶಕಿಯಾಗಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕಾರ್ಪೋರೇಟ್ ಉದ್ಯೋಗಸ್ಥರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ಮಕ್ಕಳು, ಪೋಷಕರು, ವಯೋವೃದ್ಧರು , ವಯಸ್ಕರರಿಗೆ ಆಪ್ತ ಸಮಾಲೋಚನೆ ಮೂಲಕ ಮಾಗ೯ದಶ೯ನ, ಸಾಂತ್ವಾನ, ಮಾನಸಿಕ ಬೆಂಬಲ ನೀಡಿ ಮನಶಾಸ್ತ್ರ ಕ್ಷೇತ್ರದಲ್ಲಿ ಸತತ ಸೇವೆ ಸಲ್ಲಿಸುತ್ತಿದ್ದೇನೆ. Covid 19 ಸಮಯದಲ್ಲಿ ಹಲವಾರು ಮಾನಸಿಕ ದುಬ೯ಲ ಮತ್ತು ಖಿನ್ನತೆಗೊಳಗಾಗಿದವರಿಗೆ ಉಚಿತವಾಗಿ ಆಪ್ತ ಸಮಾಲೋಚನೆ ಸೇವೆ ಸಲ್ಲಿಸಿದ್ದೇನೆ. ಮಾಧ್ಯಮಗಳಿಗೂ ಮನಶಾಸ್ತ್ರದ ಕುರಿತು ಲೇಖನಗಳು, ಉಲ್ಲೇಖಗಳು, ಸಂದಶ೯ನಗಳು ನೀಡಿದ್ದು, ಸಮಾಜದಲ್ಲಿ ಮಾನಸಿಕ ಆರೋಗ್ಯ (ಖಿನ್ನತೆ, ಚಿಂತೆ, ಒತ್ತಡ, ದುಗುಡ, ಆತಂಕ, ಭಯ, ಆತ್ಮ ವಿಶ್ವಾಸದ ಕೊರತೆಗಳನ್ನು ಹೇಗೆ ನಿಭಾಯಿಸುವುದು, ಮನಸಿನ ನಿಯಂತ್ರಣ) ಕುರಿತು ಅರಿವು ಮೂಡಿಸುವುದು ಹಾಗೂ ಮಾಗ೯ದಶ೯ನ ನೀಡುವುದು ನನ್ನ ವೃತ್ತಿಪರ ಗುರಿಯಾಗಿದೆ..

#mindtonic #psychologytips #psychology #childrenpsychology #deepavali #kannada #bangalore

Не удается загрузить Youtube-плеер. Проверьте блокировку Youtube в вашей сети.
Повторяем попытку...
Mind Tonice : ಮನಸ್ಸನ್ನು ಗಟ್ಟಿ ಮಾಡಲು 5 ತಂತ್ರಗಳು | Tips for Strong mind set | Bhavya Vishwanath

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Ep -112|ಸಣ್ಣ ಸಣ್ಣ ವಿಷಯಕ್ಕೂ ಭಯ ಆಗುತ್ತಾ? |How to overcome fear? | Dr Malini Suttur

Ep -112|ಸಣ್ಣ ಸಣ್ಣ ವಿಷಯಕ್ಕೂ ಭಯ ಆಗುತ್ತಾ? |How to overcome fear? | Dr Malini Suttur

ಯಾವಾಗಲೂ ಆರಾಮಾಗಿ ನೆಮ್ಮದಿ ಆಗಿರಬೇಕಾ...? | How To Be Calm And Composed In All Situations In Kannada

ಯಾವಾಗಲೂ ಆರಾಮಾಗಿ ನೆಮ್ಮದಿ ಆಗಿರಬೇಕಾ...? | How To Be Calm And Composed In All Situations In Kannada

ನಿಮ್ಮ ಶತ್ರುಗಳಿಗೆ ಕೊನೆಯ ಪಾಠ ಕಲಿಸಿ! ಈ ಟ್ರಿಕ್ ಬಳಸಿದ ನಂತರ ಮತ್ತೆ ಧೈರ್ಯ ಮಾಡುವುದಿಲ್ಲ! #kannada #facts

ನಿಮ್ಮ ಶತ್ರುಗಳಿಗೆ ಕೊನೆಯ ಪಾಠ ಕಲಿಸಿ! ಈ ಟ್ರಿಕ್ ಬಳಸಿದ ನಂತರ ಮತ್ತೆ ಧೈರ್ಯ ಮಾಡುವುದಿಲ್ಲ! #kannada #facts

Mind Tonic : ಮಕ್ಕಳೊಂದಿಗೆ ಹೆತ್ತವರ ಯಾವ ನಡವಳಿಕೆ ನಿರ್ಣಾಯಕ ?! Psychology Tips

Mind Tonic : ಮಕ್ಕಳೊಂದಿಗೆ ಹೆತ್ತವರ ಯಾವ ನಡವಳಿಕೆ ನಿರ್ಣಾಯಕ ?! Psychology Tips

ಪೇರೆಂಟ್ಸ್ (ತಂದೆ ತಾಯಿ) ಹೇಗಿದ್ರೆ ಮಕ್ಕಳಿಗೆ ಇಷ್ಟ ಆಗ್ತಾರೆ? ಮಕ್ಕಳ ಮನಸ್ಸಿನ ಮಾತು ಗುಡ್ ಪೇರೆಂಟ್.Good parents

ಪೇರೆಂಟ್ಸ್ (ತಂದೆ ತಾಯಿ) ಹೇಗಿದ್ರೆ ಮಕ್ಕಳಿಗೆ ಇಷ್ಟ ಆಗ್ತಾರೆ? ಮಕ್ಕಳ ಮನಸ್ಸಿನ ಮಾತು ಗುಡ್ ಪೇರೆಂಟ್.Good parents

ಧ್ಯಾನವು ಜೀವಕೋಶಗಳನ್ನು ಹೇಗೆ ಗುಣಪಡಿಸುತ್ತದೆ?-ವೈಜ್ಞಾನಿಕವಾಗಿ ತಿಳಿಯಿರಿ ! I ಡಾ.ಮಾಲಿನಿ ಸುತ್ತೂರ್

ಧ್ಯಾನವು ಜೀವಕೋಶಗಳನ್ನು ಹೇಗೆ ಗುಣಪಡಿಸುತ್ತದೆ?-ವೈಜ್ಞಾನಿಕವಾಗಿ ತಿಳಿಯಿರಿ ! I ಡಾ.ಮಾಲಿನಿ ಸುತ್ತೂರ್

ನಾನು 30 ವರ್ಷಗಳಲ್ಲಿ ಕಲಿತಿರೋದನ್ನ 15 ನಿಮಿಷದಲ್ಲಿ ಹೇಳ್ತಿರುವೆ ! Hide 15 Things from the World | Life Tips

ನಾನು 30 ವರ್ಷಗಳಲ್ಲಿ ಕಲಿತಿರೋದನ್ನ 15 ನಿಮಿಷದಲ್ಲಿ ಹೇಳ್ತಿರುವೆ ! Hide 15 Things from the World | Life Tips

ЧТО ПИТЬ, Чтобы Быстро Улучшить Кровообращение В Ногах? После 60! Доктор Мясников

ЧТО ПИТЬ, Чтобы Быстро Улучшить Кровообращение В Ногах? После 60! Доктор Мясников

ಕೆಟ್ಟ ಆಲೋಚನೆಗಳನ್ನು ಹೇಗೆ ನಿಲ್ಲಿಸುವುದು | How to Stop Negative Thoughts

ಕೆಟ್ಟ ಆಲೋಚನೆಗಳನ್ನು ಹೇಗೆ ನಿಲ್ಲಿಸುವುದು | How to Stop Negative Thoughts

ತಲೆಯಲ್ಲಿ ನೂರಾರು ವಿಚಾರಗಳು ಬರುತ್ತಿದ್ದರೆ ಹೀಗೆ ಮಾಡಿ | POSITIVE LIFE | Dr Purvi Jayaaraj

ತಲೆಯಲ್ಲಿ ನೂರಾರು ವಿಚಾರಗಳು ಬರುತ್ತಿದ್ದರೆ ಹೀಗೆ ಮಾಡಿ | POSITIVE LIFE | Dr Purvi Jayaaraj

ಬೆಳಿಗ್ಗೆ ಎದ್ದ ತಕ್ಷಣ 1 ನಿಮಿಷ ಹೀಗೆ ಮಾಡಿ ಮ್ಯಾಜಿಕ್ ನಿಮ್ಮನ್ನ ಹುಡುಕಿ ಬರುತ್ತದೆ 🌈✨🎉🍀

ಬೆಳಿಗ್ಗೆ ಎದ್ದ ತಕ್ಷಣ 1 ನಿಮಿಷ ಹೀಗೆ ಮಾಡಿ ಮ್ಯಾಜಿಕ್ ನಿಮ್ಮನ್ನ ಹುಡುಕಿ ಬರುತ್ತದೆ 🌈✨🎉🍀

"ಜೀವನ"ದಲ್ಲಿ ತುಂಬಾ ನೋವು ಇದೆಯೇ ? ಈ ಕಥೆಯೇ ನಿಮಗೆ ಉತ್ತರ..!

Benefits of Silence | Dr Malini S Suttur | ನಿಮ್ಮ ಕನಸು ನನಸಾಗಬೇಕೆ? ವಾರಕ್ಕೊಮ್ಮೆ ಮೌನ ವಹಿಸಿ!| Vishwavani

Benefits of Silence | Dr Malini S Suttur | ನಿಮ್ಮ ಕನಸು ನನಸಾಗಬೇಕೆ? ವಾರಕ್ಕೊಮ್ಮೆ ಮೌನ ವಹಿಸಿ!| Vishwavani

ತುಳಿಯುವವರ ಮಧ್ಯೆ ಬೆಳೆಯುವುದು ಹೇಗೆ?

ತುಳಿಯುವವರ ಮಧ್ಯೆ ಬೆಳೆಯುವುದು ಹೇಗೆ?

ಯೂನಿವರ್ಸ್ ನ ಖುಷಿಪಡಿಸುವ 3ರಹಸ್ಯಗಳು🌈✨🍀

ಯೂನಿವರ್ಸ್ ನ ಖುಷಿಪಡಿಸುವ 3ರಹಸ್ಯಗಳು🌈✨🍀

Healthy Lifestyle Tips: ಕಡಿಮೆ ಊಟ, ಹೆಚ್ಚು ಕೆಲಸವೇ ದೀರ್ಘಾಯುಷ್ಯದ ಗುಟ್ಟು| Dr. Narsimhaiha

Healthy Lifestyle Tips: ಕಡಿಮೆ ಊಟ, ಹೆಚ್ಚು ಕೆಲಸವೇ ದೀರ್ಘಾಯುಷ್ಯದ ಗುಟ್ಟು| Dr. Narsimhaiha

ಆದಷ್ಟು ಕಡಿಮೆ ತಿನ್ನೋದು ಬಹಳ ಮುಖ್ಯ ಏಕೆಂದರೆ..  : ಡಾ. ಅಮರ್ ಕುಮಾರ್ | Dr Amar Kumar

ಆದಷ್ಟು ಕಡಿಮೆ ತಿನ್ನೋದು ಬಹಳ ಮುಖ್ಯ ಏಕೆಂದರೆ.. : ಡಾ. ಅಮರ್ ಕುಮಾರ್ | Dr Amar Kumar

ಈಗ ಜಗಳ ಮಾಡುವ ಅಗತ್ಯವಿಲ್ಲ! ಶತ್ರುವನ್ನು ಸೋಲಿಸಲು 10 ಸುಲಭ ಮತ್ತು smart ಉಪಾಯಗಳು! #motivation #kannada

ಈಗ ಜಗಳ ಮಾಡುವ ಅಗತ್ಯವಿಲ್ಲ! ಶತ್ರುವನ್ನು ಸೋಲಿಸಲು 10 ಸುಲಭ ಮತ್ತು smart ಉಪಾಯಗಳು! #motivation #kannada

ಇದೊಂದು ತಿಳಿದಿದ್ದರೆ...  ಯಾವತ್ತೂ ಕಾಡದು ಒಂಟಿತನ.!  /  how to overcome loneliness ?

ಇದೊಂದು ತಿಳಿದಿದ್ದರೆ... ಯಾವತ್ತೂ ಕಾಡದು ಒಂಟಿತನ.! / how to overcome loneliness ?

ಖಾಲಿ ಮನೆಯ ಮನೋರೋಗ - ಪ್ರೊ. ಎಸ್. ಎಸ್. ಮಾಲಿನಿ. ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್ ವಿಭಾಗ. ಮೈಸೂರು ವಿವಿ

ಖಾಲಿ ಮನೆಯ ಮನೋರೋಗ - ಪ್ರೊ. ಎಸ್. ಎಸ್. ಮಾಲಿನಿ. ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್ ವಿಭಾಗ. ಮೈಸೂರು ವಿವಿ

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]