🔴 LIVE | "SPOORTHI VAIBHAVA - 2025" | "ಸ್ಫೂರ್ತಿ ವೈಭವ 2025" | MAANASADHARA TRUST | SHIVAMOGGA
Автор: Samudyatha Bharata ಸಮುದ್ಯತ ಭಾರತ
Загружено: 2025-12-25
Просмотров: 1048
Описание:
MAANASADHARA TRUST
.
SHIVAMOGGA
ಮಾನಸಾಧಾರಾ ಟ್ರಸ್ಟ್ (ರಿ)
ಮನಸ್ಪೂರ್ತಿ ವಿಶೇಷ ಶಾಲೆ (ರಿ)
ಮುತ್ತಣ್ಣ ಗ್ಯಾಲರಿ, ಜೆ.ಪಿ.ಎನ್. ರಸ್ತೆ, ತಿರುವು, ಶಿವಮೊಗ್ಗ
"ಸ್ಫೂರ್ತಿ ವೈಭವ 2025"
ಜಿಲ್ಲಾ ಮಟ್ಟದ ವಿಕಲಚೇತನರ ಸಾಂಸ್ಕೃತಿಕ ಕಾರ್ಯಕ್ರಮ”
2025-26ನೇ ಸಾಲಿನ ವಿಶ್ವವಿಕಲ ಚೇತನರ ಘೋಷ ವಾಕ್ಯ “ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನರನ್ನು ಒಳಗೊಂಡ ಸಮಾಜವನ್ನು ರೂಪಿಸುವುದು"
ದಿನಾಂಕ 26/12/2025ರ ಶುಕ್ರವಾರ ಸಮಯ ಬೆಳಿಗ್ಗೆ: 10:00 ಗಂಟೆಗೆ ।
ಸ್ಥಳ: ಅಂಬೇಡ್ಕರ್
ಉದ್ಘಾಟನೆ:
ಶ್ರೀಮತಿ ಸುವರ್ಣ ವಿ ನಾಯಕ್
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ
ಅಧ್ಯಕ್ಷತೆ:
ಡಾ|| ರಜನಿ ಎ.ಪೈ
ನಿರ್ದೇಶಕರು, ಮಾನಸ ಸಮೂಹ ಸಂಸ್ಥೆ, ಶಿವಮೊಗ್ಗ
ಗೌರವ ಉಪಸ್ಥಿತಿ:
ಡಾ|| ಪ್ರೀತಿ ವಿ. ಶಾನ್ ಭಾಗ್
ಶೈಕ್ಷಣಿಕ ನಿರ್ದೇಶಕರು, ಮನಸ್ಪೂರ್ತಿ ವಿಶೇಷ ಶಾಲೆ (ರಿ), ಶಿವಮೊಗ್ಗ
ಶ್ರೀಮತಿ ಜ್ಯೋತಿ ಅರುಣ್ ಕುಮಾರ್
ಪ್ರಾಂಶುಪಾಲರು, ಮನಸ್ಪೂರ್ತಿ ವಿಶೇಷ ಶಾಲೆ (ರಿ), ಶಿವಮೊಗ್ಗ
ಶ್ರೀಮತಿ ರಂಗನಾಯಕಿ ಆರ್
ಪ್ರಾಂಶುಪಾಲರು, ಮನಸ್ಪೂರ್ತಿ ಕಲಿಕಾ ಕೇಂದ್ರ, ಶಿವಮೊಗ್ಗ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶೇಷಚೇತನರಿಗೆ ಸನ್ಮಾನ
1. ಕು| ಕಾವ್ಯ, ರಿಪ್ಪನ್ ಪೇಟೆ, ಹೊಸನಗರ ತಾಲ್ಲೂಕು, "ಕ್ರಿಕೆಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವಕಪ್ ಗೆದ್ದು ದೇಶಕ್ಕೆ ಕೀರ್ತಿ ತಂದ ಕ್ರಿಕೆಟ್ ಪಟು.
2. ಕು|| ಗೌರಮ್ಮ, ಶಿಕಾರಿಪುರ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿರುವ ಕುಸ್ತಿ ಪಟು.
3. ಶ್ರೀಮತಿ ಜ್ಯೋತಿ ಎಸ್., ಭದ್ರಾವತಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿರುವ ಥೋಬಾಲ್ ಆಟಗಾರ್ತಿ
#MANASADHARATRUST #samudyathabharatayoutubechannel #manasahospital #manasashivamogga
#spoorthivaibhava2025
📌 ಈ ವೀಡಿಯೋ ನಿಮಗೆ ಪ್ರೇರಣೆಯಾದರೆ:
👍 ಲೈಕ್ ಮಾಡಿ | 💬 ಕಾಮೆಂಟ್ ಮಾಡಿ | 🔁 ಹಂಚಿಕೊಳ್ಳಿ
🔔 ಇನ್ನುಹೆಚ್ಹು ಇಂತಹ ಪ್ರೇರಣಾದಾಯಕ ಕಥೆಗಳಿಗಾಗಿ ಚಾನಲ್ ಗೆ ಸಬ್ಸ್ಕ್ರೈಬ್ ಮಾಡಿ
---------------------------------------------------------------------------------------------------------------------------------------
Contact For HD Live Streaming Services : 8618314348
Email : [email protected]
Our Social Media :
Facebook : / samudythabharata
Instagram : / samudyathabharata
Повторяем попытку...
Доступные форматы для скачивания:
Скачать видео
-
Информация по загрузке: