ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ನನ್ನ ದಾರಿ ಸುಲಭ ಇರಲಿಲ್ಲ! ಸರ್ಕಾರಿ ಶಾಲೆಯಿಂದ ಮಂತ್ರಿಗಿರಿವರೆಗೆ: Lakshmi Hebbalkar ಸ್ಟೋರಿ! Shakti Summit‌

Автор: Vijay Karnataka | ವಿಜಯ ಕರ್ನಾಟಕ

Загружено: 2026-01-24

Просмотров: 1430

Описание: ನನ್ನ ದಾರಿ ಸುಲಭ ಇರಲಿಲ್ಲ! ಸರ್ಕಾರಿ ಶಾಲೆಯಿಂದ ಮಂತ್ರಿಗಿರಿವರೆಗೆ: Lakshmi Hebbalkar ಸ್ಟೋರಿ! Shakti Summit‌ | Government School to Minister! Lakshmi Hebbalkar Success Story

ಒಬ್ಬ ಸಾಮಾನ್ಯ ರೈತನ ಮಗಳಾಗಿ, ಸರ್ಕಾರಿ ಶಾಲೆಯಲ್ಲಿ ಓದಿ, ಇಂದು ಏಳು ಕೋಟಿ ಜನಸಂಖ್ಯೆಯ ಈ ರಾಜ್ಯದ ಮಂತ್ರಿಯಾಗುವವರೆಗಿನ ನನ್ನ 27 ವರ್ಷಗಳ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಕಷ್ಟಗಳನ್ನು ಎದುರಿಸಿದವರೇ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ ವಿಜಯ ಕರ್ನಾಟಕ ಡಿಜಿಟಲ್ ಶಕ್ತಿ ಸಂವಾದ-2026 ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಸ್ಫೂರ್ತಿ ತುಂಬಿದರು.

ತಮ್ಮ ಆಪ್ತರೆಂದು ಕರೆದ ಗೀತಾ ಶಿವರಾಜ್‌ಕುಮಾರ್ ಅವರ ಧೈರ್ಯ ತಮಗೆ ಮಾದರಿ ಎಂದ ಅವರು, ಹಿಂದೆ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ, ಇಂದು ಅವಕಾಶಗಳನ್ನು ಸೃಷ್ಟಿಸುವ ಮಟ್ಟಕ್ಕೆ ಬೆಳೆದಿದ್ದಾಳೆ. ಇಂಜಿನಿಯರಿಂಗ್ ವಿಭಾಗದಲ್ಲಿ 10ರಲ್ಲಿ 9 ಜನ ಮಹಿಳೆಯರೇ ಟಾಪರ್ ಆಗುತ್ತಿರುವುದು ಇದಕ್ಕೆ ಸಾಕ್ಷಿ. ಸರ್ಕಾರ ರಚಿಸುವ ಶಕ್ತಿ ಇರುವುದು ಮಹಿಳಾ ಮತದಾರರಿಗೆ ಮಾತ್ರ ಎಂದು ಹೆಮ್ಮೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ, ಕನಿಷ್ಠ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವಷ್ಟರ ಮಟ್ಟಿಗಾದರೂ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ವರ್ತಮಾನ ಮತ್ತು ಭವಿಷ್ಯ ಎರಡೂ ಮಹಿಳೆಯರೇ ಆಗಿದ್ದು, ಸಾಧನೆಯ ಹಾದಿಯಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.

At Shakti Summit 2026 organized by Vijay Karnataka Digital and Mount Carmel College, Women & Child Development Minister Lakshmi Hebbalkar shares her powerful life journey — from being a farmer’s daughter studying in government schools to becoming a state minister. She inspires young women with lessons on leadership, resilience, women empowerment, and the power of education. Don’t miss this motivational speech that proves no dream is too big.
Watch on Vijay Karnataka YouTube & Social Media.

ಸರ್ಕಾರಿ ಶಾಲೆ, ಸರ್ಕಾರಿ ಬಸ್, ರೈತನ ಮಗಳು ಈಗ ಮಂತ್ರಿ: ಕಾಲೇಜಲ್ಲಿ ವಿದ್ಯಾರ್ಥಿನಿಯರಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಪಾಠ! | From Government School to Minister: Lakshmi Hebbalkar’s Inspiring Journey | Shakti Summit 2026 | #ShaktiSummit2026 #LakshmiHebbalkar #WomenEmpowerment #InspiringStory #FromFarmerToMinister
▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ನನ್ನ ದಾರಿ ಸುಲಭ ಇರಲಿಲ್ಲ! ಸರ್ಕಾರಿ ಶಾಲೆಯಿಂದ ಮಂತ್ರಿಗಿರಿವರೆಗೆ: Lakshmi Hebbalkar ಸ್ಟೋರಿ! Shakti Summit‌

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಊರಾಗ ನಾಲ್ಕು ಮಂದಿ part-10 #uttarkarnataka #shivaputra #shivaputracomedy #shivaputrayasharadha

ಊರಾಗ ನಾಲ್ಕು ಮಂದಿ part-10 #uttarkarnataka #shivaputra #shivaputracomedy #shivaputrayasharadha

MLC SV Sankanur :  ಸಚಿವ HK Patil ಮೊದಲು ಸರಿಯಾಗಿ ಕಾನೂನು ಓದಬೇಕು, ತಿಳ್ಕೋಬೇಕು | @newsfirstgadaga

MLC SV Sankanur : ಸಚಿವ HK Patil ಮೊದಲು ಸರಿಯಾಗಿ ಕಾನೂನು ಓದಬೇಕು, ತಿಳ್ಕೋಬೇಕು | @newsfirstgadaga

ಫ್ಯಾಮಿಲಿಗೆ 8.5 ಲಕ್ಷ ಲಂಪ್‌ಸಮ್! | APY Scheme Extension untill 2031 | Masth Magaa Amar

ಫ್ಯಾಮಿಲಿಗೆ 8.5 ಲಕ್ಷ ಲಂಪ್‌ಸಮ್! | APY Scheme Extension untill 2031 | Masth Magaa Amar

ಕಾಂಗ್ರೆಸ್ ಪಕ್ಷ ಪತನ! ರಾಹುಲ್ ಬಿಚ್ಚಿಟ್ಟ ಸೀಕ್ರೆಟ್! ಸೋನಿಯಾ ಕಣ್ಣೀರು! | Rahul Gandhi | Siddaramaih VS DK

ಕಾಂಗ್ರೆಸ್ ಪಕ್ಷ ಪತನ! ರಾಹುಲ್ ಬಿಚ್ಚಿಟ್ಟ ಸೀಕ್ರೆಟ್! ಸೋನಿಯಾ ಕಣ್ಣೀರು! | Rahul Gandhi | Siddaramaih VS DK

🔴LIVE : Dk Shivakumar Press Meet |  ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ |  Sanjevani News

🔴LIVE : Dk Shivakumar Press Meet | ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ | Sanjevani News

CM ಅನ್ನೇ ಅರೆಸ್ಟ್‌ ಮಾಡಿದ್ದೆ; ಗಂಡಸರು ಗುಂಪು ಕಟ್ಕೊಂಡು ತುಳಿತಾರೆ | IPS D Roopa Moudgil Exclusive | Shakti

CM ಅನ್ನೇ ಅರೆಸ್ಟ್‌ ಮಾಡಿದ್ದೆ; ಗಂಡಸರು ಗುಂಪು ಕಟ್ಕೊಂಡು ತುಳಿತಾರೆ | IPS D Roopa Moudgil Exclusive | Shakti

ಕೇಂದ್ರ ಸರ್ಕಾರದ ಜಾರಿಗೆ ತಂದ VB-G RAM G Bill ವಿರುದ್ಧ ಸಂಸದೆ Prabha Mallikarjun ಆಕ್ರೋಶದ ನುಡಿ |

ಕೇಂದ್ರ ಸರ್ಕಾರದ ಜಾರಿಗೆ ತಂದ VB-G RAM G Bill ವಿರುದ್ಧ ಸಂಸದೆ Prabha Mallikarjun ಆಕ್ರೋಶದ ನುಡಿ |

LIVE | CM Change Row | Karnataka Next CM Yatnal ?  | '2028ಕ್ಕೆ ನಾನೇ ಸಿಎಂ' ಗ್ಯಾರಂಟಿ ಕೊಟ್ಟ ಯತ್ನಾಳ್!

LIVE | CM Change Row | Karnataka Next CM Yatnal ? | '2028ಕ್ಕೆ ನಾನೇ ಸಿಎಂ' ಗ್ಯಾರಂಟಿ ಕೊಟ್ಟ ಯತ್ನಾಳ್!

ಶಿವಮೊಗ್ಗದಲ್ಲಿ ಸಚಿವ ಮಧುಬಂಗಾಪ್ಪ ತುರ್ತು ಸುದ್ದಿಗೋಷ್ಠಿ

ಶಿವಮೊಗ್ಗದಲ್ಲಿ ಸಚಿವ ಮಧುಬಂಗಾಪ್ಪ ತುರ್ತು ಸುದ್ದಿಗೋಷ್ಠಿ

CM Siddaramaiah:ಕೈ ಸರ್ಕಾರದಿಂದ ಹಿಂದುಗಳಿಗೆ ಬಿಗ್ ಶಾಕ್!CM ಸಾಹೆಬ್ರೇ ಇದೆಂಥಾ ಅನ್ಯಾಯ!ರಾಜ್ಯದಲ್ಲಿ ಇದೇನಾಗ್ತಿದೆ?

CM Siddaramaiah:ಕೈ ಸರ್ಕಾರದಿಂದ ಹಿಂದುಗಳಿಗೆ ಬಿಗ್ ಶಾಕ್!CM ಸಾಹೆಬ್ರೇ ಇದೆಂಥಾ ಅನ್ಯಾಯ!ರಾಜ್ಯದಲ್ಲಿ ಇದೇನಾಗ್ತಿದೆ?

400 Crore Robbery:400 ಕೋಟಿ ಪ್ರಭಾವಿ ರಾಜಕಾರಣಿಯದ್ದು!SITಗೆ‌ ಮೊಬೈಲ್ ಆಡಿಯೋ! ಬೆಳಗಾವಿ ಮಹಾನಾಯಕನ ಸ್ಫೋಟಕ ಮಾಹಿತಿ

400 Crore Robbery:400 ಕೋಟಿ ಪ್ರಭಾವಿ ರಾಜಕಾರಣಿಯದ್ದು!SITಗೆ‌ ಮೊಬೈಲ್ ಆಡಿಯೋ! ಬೆಳಗಾವಿ ಮಹಾನಾಯಕನ ಸ್ಫೋಟಕ ಮಾಹಿತಿ

ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ಒಂಟಿ ಮನೆ ಹುಡುಗ ಸುಮಂತ್ ಸಸ್ಪೆನ್ಸ್ ಕ್ರೈಂ.! | Belthangady Sumanth News

ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ಒಂಟಿ ಮನೆ ಹುಡುಗ ಸುಮಂತ್ ಸಸ್ಪೆನ್ಸ್ ಕ್ರೈಂ.! | Belthangady Sumanth News

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

"ರಾಜ್ಯಪಾಲರು ನೇಮಕವಾಗುವುದು ರಾಷ್ಟ್ರಪತಿಯಿಂದ, ಕೇಂದ್ರ ಸರ್ಕಾರದ ಕೈಗೊಂಬೆ ಅಲ್ಲ" | RameshKumar |

7 ತಿಂಗಳಿಗೆ ಹುಟ್ಟಿದವರು.. ಸುರೇಶ್ ಕುಮಾರ್-ಪ್ರಿಯಾಂಕ್ ಖರ್ಗೆ ಸದನದಲ್ಲಿ ಜೋರು ಜಗಳ! ಸಿದ್ದು ಎಂಟ್ರಿ!

7 ತಿಂಗಳಿಗೆ ಹುಟ್ಟಿದವರು.. ಸುರೇಶ್ ಕುಮಾರ್-ಪ್ರಿಯಾಂಕ್ ಖರ್ಗೆ ಸದನದಲ್ಲಿ ಜೋರು ಜಗಳ! ಸಿದ್ದು ಎಂಟ್ರಿ!

ವಿಶ್ವಸಂಸ್ಥೆಯಲ್ಲಿ Iran ಪರ ನಿಂತ ಭಾರತ! ಟ್ರಂಪ್‌ಗೆ ಶಾಕ್? ಕಾಶ್ಮೀರ, ಚಾಬಹಾರ್‌ಗಾಗಿ Risk? ಚೀನಾ, ಪಾಕ್‌ಗೂ ಅಚ್ಚರಿ

ವಿಶ್ವಸಂಸ್ಥೆಯಲ್ಲಿ Iran ಪರ ನಿಂತ ಭಾರತ! ಟ್ರಂಪ್‌ಗೆ ಶಾಕ್? ಕಾಶ್ಮೀರ, ಚಾಬಹಾರ್‌ಗಾಗಿ Risk? ಚೀನಾ, ಪಾಕ್‌ಗೂ ಅಚ್ಚರಿ

400 ಕೋಟಿ, 2 ಲಾರಿ ಹಣ ಮಾಯ! ಬೆಳಗಾವಿ ಕಾಡಲ್ಲಿ ಏನಾಯ್ತು? ಗುಜರಾತ್‌ ಆಶ್ರಮಕ್ಕೆ ಹೋಗ್ತಿತ್ತಾ ದುಡ್ಡು? Chorla Ghat

400 ಕೋಟಿ, 2 ಲಾರಿ ಹಣ ಮಾಯ! ಬೆಳಗಾವಿ ಕಾಡಲ್ಲಿ ಏನಾಯ್ತು? ಗುಜರಾತ್‌ ಆಶ್ರಮಕ್ಕೆ ಹೋಗ್ತಿತ್ತಾ ದುಡ್ಡು? Chorla Ghat

56.93% в ДНК поляков. Такого нет НИГДЕ в Европе

56.93% в ДНК поляков. Такого нет НИГДЕ в Европе

Sirigere Swamiji Speech | HD Kumaraswamy | Taralabalu Hunnime  | HDKಗೆ ಬೇಡಿಕೆ ಇಟ್ಟ ಸಿರಿಗೆರೆ ಶ್ರೀಗಳು

Sirigere Swamiji Speech | HD Kumaraswamy | Taralabalu Hunnime | HDKಗೆ ಬೇಡಿಕೆ ಇಟ್ಟ ಸಿರಿಗೆರೆ ಶ್ರೀಗಳು

ಗಂಡನಿಲ್ಲದ ಬಾಳು ಭಾಗ 08 Sudha Bagalakot Short Film

ಗಂಡನಿಲ್ಲದ ಬಾಳು ಭಾಗ 08 Sudha Bagalakot Short Film

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]