ಮದುವೆಯಾಗುವಾಗ ದಾನದ ಬಗ್ಗೆ ನಾನು, ಪತ್ನಿ ಶಪಥ ಮಾಡಿದ್ದೇವೆ : Dr. Ronald Colaco | Special Interview
Автор: Vartha Bharati Stories
Загружено: 2025-12-06
Просмотров: 17073
Описание:
"ಮಾನವ ಧರ್ಮಕ್ಕಿಂತ ದೊಡ್ಡ ಧರ್ಮ ಇಲ್ಲ"
► "ಅಮೆರಿಕದ ಅಧ್ಯಕ್ಷರು ನನ್ನನ್ನು ಮೂರು ಬಾರಿ ಬ್ರೇಕ್ ಫಾಸ್ಟ್ ಗೆ ಕರೆದಿದ್ರು"
► "ಕೆನಡಾ ಸಂಸತ್ತಿನಲ್ಲಿ ನನಗೂ, ಪತ್ನಿಗೂ ಸನ್ಮಾನ ಮಾಡಿದ್ದು ಐತಿಹಾಸಿಕ ಕ್ಷಣ"
► "ಎಮ್ಮೆಲ್ಸಿ ಅವಕಾಶ ಬಂದಾಗ ನಯವಾಗಿ ತಿರಸ್ಕರಿಸಿದ್ದೇನೆ"
► "ಕೋಮು ಸಾಮರಸ್ಯ ಕುಂದುತ್ತಾ ಹೋದಂತೆ ಮಂಗಳೂರಿನ ಆರ್ಥಿಕತೆಗೆ ಪೆಟ್ಟು"
► "ದೇವರ ಆಶೀರ್ವಾದದಿಂದ ನನಗೆ ಏಳು ಆಗಿದೆಯೇ ಹೊರತು ಎಲ್ಲೂ ಬೀಳು ಆಗಿಲ್ಲ"
► "ಸಮಾಜಕ್ಕೆ ಕೊಡಬೇಕಾದುದನ್ನು ಕೊಟ್ಟಿದ್ದೇನೆ, ಅದಕ್ಕಾಗಿ ಸಮಾಜ ಗೌರವಿಸಿದೆ"
ಡಾ. ರೊನಾಲ್ಡ್ ಕೊಲಾಸೊ
ಜಾಗತಿಕ ಖ್ಯಾತಿಯ ಅನಿವಾಸಿ ಭಾರತೀಯ ಉದ್ಯಮಿ,
ಕೊಡುಗೈದಾನಿ, ಸಮಾಜ ಸೇವಕ
►► ವಾರ್ತಾಭಾರತಿ ವಿಶೇಷ ಸಂದರ್ಶನ
#avinashkamath #DrRonaldColaco #specialinterview #NRIBusinessman #NRI #businessman #Philanthropist
Повторяем попытку...
Доступные форматы для скачивания:
Скачать видео
-
Информация по загрузке: