😍ಬಿಗ್ ಬಾಸ್ ರಕ್ಷಿತಾ ಹವಾ ಇನ್ನೂ ಕಡಿಮೆಯೇ ಇಲ್ಲ 😱 ಪಡುಬಿದ್ರೆ ರಿಂದ ಪುತ್ತೂರು ಕಂಬಳದವರೆಗೆ ಜನ ಜಾತ್ರೆ!🔥
Автор: bigboss updates
Загружено: 2026-01-24
Просмотров: 5213
Описание:
😍ಬಿಗ್ ಬಾಸ್ ರಕ್ಷಿತಾ ಹವಾ ಇನ್ನೂ ಕಡಿಮೆಯೇ ಇಲ್ಲ 😱 ಪಡುಬಿದ್ರೆ ರಿಂದ ಪುತ್ತೂರು ಕಂಬಳದವರೆಗೆ ಜನ ಜಾತ್ರೆ!
ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ರಕ್ಷಿತಾ ಅವಳದೇ ಹವಾ ಮಾಡಿದ್ದಳು. ಆದರೆ ಶೋ ಮುಗಿದ ಮೇಲೂ ಅವಳ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ರನ್ನರ್-ಅಪ್ ಆಗಿ ಹೊರಗೆ ಬಂದ ನಂತರ ಪಡುಬಿದ್ರೆಯಲ್ಲಿ ಸಿಕ್ಕ ಅದ್ದೂರಿ ಸ್ವಾಗತ, ವಿಟ್ಲದಲ್ಲಿ ಕಂಡ ಜನಸಾಗರ, ಈಗ ಪುತ್ತೂರಿನ ಕಂಬಳಕ್ಕೆ ರಕ್ಷಿತಾ ಆಗಮನ — ಎಲ್ಲವೂ ಸೇರಿ ರಕ್ಷಿತಾ ಈಗ ರಿಯಾಲಿಟಿ ಶೋ ಕಂಟೆಸ್ಟೆಂಟ್ ಮಾತ್ರ ಅಲ್ಲ, ಜನಮನ ಗೆದ್ದ ಸ್ಟಾರ್ ಅನ್ನೋದು ಪ್ರೂವ್ ಆಗಿದೆ.
ಜನರು ಹೂಮಾಲೆ ಹಾಕಿ, ಸೆಲ್ಫಿ ತೆಗೆದುಕೊಂಡು, ಕೂಗಿ ಸ್ವಾಗತ ಮಾಡಿದ್ದು ನೋಡಿದ್ರೆ ಇದು ಕೇವಲ ಫೇಮ್ ಅಲ್ಲ, ನಿಜವಾದ ಪ್ರೀತಿ ಅನ್ನೋದು ಗೊತ್ತಾಗುತ್ತದೆ. ಬಿಗ್ ಬಾಸ್ ನಂತರವೂ ಇಷ್ಟೊಂದು ಕ್ರೇಜ್ ಉಳಿಸಿಕೊಳ್ಳೋದು ತುಂಬಾ ದೊಡ್ಡ ವಿಷಯ.
👉 ರಕ್ಷಿತಾ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ
👉 ವಿಡಿಯೋ ಇಷ್ಟವಾದ್ರೆ Like, Share, Subscribe ಮಾಡೋದನ್ನು ಮರೆತ್ಬೇಡಿ
Bigg Boss Kannada
Bigg Boss Rakshitha
Rakshitha craze
Rakshitha fans
Bigg Boss Kannada season 12
Rakshitha public welcome
Padubidre Rakshitha
Vitla event Rakshitha
Puttur kambala Rakshitha
BBK Rakshitha latest
Kannada reality show
Rakshitha trending
Kannada viral video
#Rakshitha
#BiggBossKannada
#BBK
#RakshithaCraze
#KannadaTrending
#PutturKambala
#Padubidre
#Vitla
#BBK12
#KannadaViral
Повторяем попытку...
Доступные форматы для скачивания:
Скачать видео
-
Информация по загрузке: