Скачать
ಬಾಯಿ ಚಪ್ಪರಿಸುವ ರುಚಿಯಲ್ಲಿ ಪಾಲಕ್ ಗ್ರೇವಿ ತಯಾರು ಮಾಡುವ ಸುಲಭ ವಿಧಾನ I Palak Gravy
Автор: Bhagya Tv
Загружено: 2025-05-29
Просмотров: 43478
Описание:
ಬಾಯಿ ಚಪ್ಪರಿಸುವ ರುಚಿಯ ಪಾಲಕ್ ಗ್ರೇವಿ 100% ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಮಾಡುವ ವಿಧಾನ I Restaurant palak gravy
https://www.sunpure.in/
ಪಾಲಕ್ ಸೊಪ್ಪಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಪಾಲಕ್ ಸೊಪ್ಪು 1 ಕಟ್ಟು
ಈರುಳ್ಳಿ 2
ಬೆಳ್ಳುಳ್ಳಿ 1 ಗಡ್ಡೆ
ಎಣ್ಣೆ 4 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 4
ಖಾರದ ಮೆಣಸಿನಕಾಯಿ 4
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ದನಿಯಾ ಪುಡಿ 1 ಟೀ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Не удается загрузить Youtube-плеер. Проверьте блокировку Youtube в вашей сети.
Повторяем попытку...
Повторяем попытку...
Доступные форматы для скачивания:
Скачать видео
-
Информация по загрузке: