ನನ್ನ ಗೋಪಾಲ - ಕುವೆಂಪು | ತಿಳಿ ಕನ್ನಡ
Автор: Matrubhasha
Загружено: 2023-02-03
Просмотров: 13536
Описание:
Dive into the world of Kannada studies with the Matrubhasha app – get it now! 📚📲
Don't wait! Start exploring Matrubhasha today! 🟢🍏
Android Play Store: https://bit.ly/3hkBmLM
iOS Apple Store: https://bit.ly/matrubhasha-ios
ಪ್ರಕೃತಿಯನ್ನು ಅವಲಂಬಿಸಿ ಬದುಕನ್ನು ನಡೆಸುವ ಮಾನವನು ಅದರ ಒಂದು ಭಾಗವೂ ಆಗಿದ್ದಾನೆ. ಬದುಕಿನಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ಪ್ರಕೃತಿಯೊಟ್ಟಿಗೆ ಹಂಚಿಕೊಳ್ಳುತ್ತಾನೆ. ಹಾಗಾಗಿ ಪ್ರಕೃತಿಯಿಂದ ದೂರವಾಗದೆ ಸದಾಕಾಲ ಅದಕ್ಕೆ ಹತ್ತಿರವಾಗುತ್ತಲೇ ಇರುತ್ತಾನೆ.
ಈ ನಿಟ್ಟಿನಲ್ಲಿ ಕುಟುಂಬಕ್ಕೆ ಒಬ್ಬ ತಾಯಿಯ ಪ್ರಮುಖ ಪಾತ್ರ, ಆಕೆಯ ನಿಷ್ಕಲ್ಮಶ ಭಕ್ತಿ ಪ್ರಕೃತಿಯಾರಾಧನೆ, ಜೀವನ ನಿರ್ವಹಣೆ, ಸಮಸ್ಯೆಯಲ್ಲಿಯೂ ಶಿಕ್ಷಣದ ಬಗ್ಗೆ ಆಕೆಗೆ ಇರುವ ಒಲವು, ಮಗನ ಬಗೆಗೆ ಇರುವ ಕಾಳಜಿ, ಆತನಲ್ಲಿ ತುಂಬುವ ಧೈರ್ಯವನ್ನು ಕುರಿತಾಗಿ ಈ ಪಾಠದಲ್ಲಿ ಕಾಣುತ್ತೇವೆ
Повторяем попытку...
Доступные форматы для скачивания:
Скачать видео
-
Информация по загрузке: