ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 2 - ಅವಧೂತ ಶ್ರೀ ವಿನಯ್ ಗುರೂಜಿ
Автор: Avadhootha
Загружено: 2022-09-26
Просмотров: 62698
Описание:
ಈ ಮಂತ್ರವನ್ನು ಜಪಿಸುವುದರಿಂದ ನಮ್ಮ ದೇಹದಲ್ಲಾಗುವ ಬದಲಾವಣೆಗಳೇನು ಗೊತ್ತೇ? | ಅವಧೂತ ಶ್ರೀ ವಿನಯ್ ಗುರೂಜಿ
ಮನುಷ್ಯನ ದೇಹದಲ್ಲಿ ನಾಡಿಗಳೆಲ್ಲವೂ ಸೇರುವ ಜಾಗವನ್ನು ಸಂಸ್ಕೃತದಲ್ಲಿ ಗ್ರಂಥಿ ಎನ್ನುತ್ತಾರೆ. ನಮ್ಮ ಅಂತರ್ ಶುದ್ಧೀಕರಣ ಮಾಡಲು ಮಂತ್ರಗಳು, ಪ್ರಾಣಾಯಾಮ ಮತ್ತು ಓಂಕಾರದಿಂದ ಸಾಧ್ಯವಾಗುತ್ತದೆ. ಯಾವುದೇ ಧರ್ಮದವನಾಗಲೀ ಮಂತ್ರ, ಪ್ರಾರ್ಥನೆಯನ್ನು ನಿಷ್ಠೆ ಮತ್ತು ಶ್ರದ್ಧೆಯಿಂದ ಮಾಡಿದರೆ ಅವರಿಗೆ ಅದರ ಪ್ರಯೋಜನ ಸಿಕ್ಕಿಯೇ ತೀರುತ್ತದೆ. ಗಾಯತ್ರಿ ಮಂತ್ರದ ಒಂದೊಂದು ಬೀಜ ಮಂತ್ರವನ್ನು ಉಚ್ಛರಿಸಿದಾಗ ದೇಹದ ಭಾಗಗಳ ಮೇಲೂ ಕೆಲಸ ಮಾಡುತ್ತದೆ. ಅಂದರೆ ಗಾಯತ್ರಿ ಮಂತ್ರವನ್ನು ಉಚ್ಛರಿಸುತ್ತಿರುವುದರಿಂದ ನಮ್ಮ ದೇಹದಲ್ಲಿರುವ ಗ್ರಂಥಿಗಳು ಕೂಡಾ ಎಚ್ಚರವಾಗಿ ಕಾರ್ಯರೂಪಕ್ಕೆ ಬರುತ್ತದೆ. ಹಾಗಾಗಿ ಗಾಯತ್ರಿ ಮಂತ್ರ ಮನಸ್ಸಿಗೆ ಮತ್ತು ದೇಹಕ್ಕೂ ವ್ಯಾಯಾಮದ ಜೊತೆಗೆ ಆಧ್ಯಾತ್ಮವನ್ನೂ ನೀಡುತ್ತದೆ.
For More Videos:
ಗಾಣಗಾಪುರದಲ್ಲಿ ಸಸಿನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಅವಧೂತರು | Plantation drive by Avadhootha at Gangapura • ಗಾಣಗಾಪುರದಲ್ಲಿ ಸಸಿನೆಡುವ ಕಾರ್ಯಕ್ಕೆ ಚಾಲನೆ ನೀಡ...
ಭೀಮಾ-ಅಮರ್ಜ ಸಂಗಮ ಸ್ವಚ್ಛಗೊಳಿಸಿದ ಅವಧೂತರು |Cleaning activity at Bhima-Amarja river Sangama by Avadhootha • ಭೀಮಾ-ಅಮರ್ಜ ಸಂಗಮ ಸ್ವಚ್ಛಗೊಳಿಸಿದ ಅವಧೂತರು |Cle...
ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿರುವ ಉದ್ದೇಶವೇನು ಗೊತ್ತೇ • ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿರುವ ಉದ್ದೇಶವೇನ...
ಪ್ರಸಾದ ವಿತರಣೆ ಮಾಡಿ ತಾವೇ ಶುಚಿಗೊಳಿಸಿದ ಅವಧೂತ ಶ್ರೀ ವಿನಯ್ ಗುರೂಜಿ • ಪ್ರಸಾದ ವಿತರಣೆ ಮಾಡಿ ತಾವೇ ಶುಚಿಗೊಳಿಸಿದ ಅವಧೂತ ...
ಜಗತ್ತಲ್ಲಿ ಬದಲಾವಣೆ ತರಲು ಇವರಿಂದ ಮಾತ್ರ ಸಾಧ್ಯ | The only person who can bring a change to this world • ಜಗತ್ತಲ್ಲಿ ಬದಲಾವಣೆ ತರಲು ಇವರಿಂದ ಮಾತ್ರ ಸಾಧ್ಯ ...
#AvadhoothaSriVinayGuruji #GayatriMantra #GayatriJapa #GayatriJapam #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success
Повторяем попытку...
Доступные форматы для скачивания:
Скачать видео
-
Информация по загрузке: