Kanna Sanneyu | Extreme Love Song | youtubehobbyistwringer
Автор: youtubehobbyistwringer
Загружено: 2026-01-26
Просмотров: 29
Описание:
Lyrics:
ಕಣ್ಣ ಸನ್ನೆಯು ಸಾಕೆ
ಮಾತು ಮುಗುಳ್ನಗೆ ಬೇಕೆ
ಪ್ರೀತಿಯ ಮೊಳಕೆ ಒಡೆಯೋಕೆ?
ನಿನ್ನ ಹೆಜ್ಜೆಯಗುರುತ ಹುಡುಕಾಟದಲ್ಲಿ
ನಾ ಬಂದ ದಾರಿಯನೇ ಮರೆತೆ ನಾನು
ದೂರವಾಗುವೆಯೇಕೆ
ಕಪಟವಲ್ಲವಿದು ಜೋಕೆ
ಮನದಲ್ಲಿ ಮೂಡುತಿದೆ
ಪ್ರೀತಿ ಚಿತ್ತಾರ
ಪ್ರೀತಿಯಿದ್ದರೆ ಸಾಕೆ
ಸರಸವಿರಸವು ಬೇಕೆ
ಹೃದಯಗಳ ಮಿಲನವಾಗೋಕೆ?
#kannada #song #status #love #original #creator
Повторяем попытку...
Доступные форматы для скачивания:
Скачать видео
-
Информация по загрузке: