ಸಿ. ಅಶ್ವಥ್ ಅವರು ನನ್ನನ್ನು ಸಂಗೀತಗಾರನೆಂದೇ ಸ್ವೀಕರಿಸಿರಲಿಲ್ಲ! | Y K Muddukrishna | Mukha Mukhi Interview
Автор: Book Brahma
Загружено: 2026-01-25
Просмотров: 232
Описание:
ಸಿ. ಅಶ್ವಥ್ ಅವರು ನನ್ನನ್ನು ಸಂಗೀತಗಾರನೆಂದೇ ಸ್ವೀಕರಿಸಿರಲಿಲ್ಲ!: ವೈ. ಕೆ. ಮುದ್ದುಕೃಷ್ಣ
👉ಸಿ. ಅಶ್ವಥ್, ಟಿ. ಎನ್. ಸೀತಾರಾಮ್ ಮತ್ತು ಶ್ರೀನಿವಾಸ್ ಜಿ. ಕಪ್ಪಣ್ಣ ಅವರು ನನ್ನ ಪ್ರಬಲ ವಿರೋಧಿಗಳಾಗಿದ್ದರು.
'ಯುವರಂಗ' ಸ್ಥಾಪಕ ಅಧ್ಯಕ್ಷರಾಗಿ, ‘ಧ್ವನಿ’ ಸುಗಮ ಸಂಗೀತದ ವ್ಯವಸ್ಥಾಪಕ ಟ್ರಸ್ಟಿಯಾಗಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸುಗಮ ಸಂಗೀತ ಗಾಯಕ, ಸಂಘಟಕ, ಲೇಖಕ ನಿವೃತ್ತ ಐ.ಎ.ಎಸ್ ಅಧಿಕಾರಿ ವೈ. ಕೆ. ಮುದ್ದುಕೃಷ್ಣ ಅವರ ಜೊತೆಗೆ ಬುಕ್ ಬ್ರಹ್ಮದ ಪ್ರಧಾನ ಸಂಪಾದಕ ದೇವು ಪತ್ತಾರ ಅವರು ನಡೆಸಿದ ಮುಖಾ-ಮುಖಿ ಸಂದರ್ಶನ.
ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಎಂದಿನಂತೆ ಬುಕ್ ಬ್ರಹ್ಮವನ್ನು ಬೆಂಬಲಿಸಿ.
-------------------------
C. Ashwath never accepted me as a musician!: Y. K. Muddukrishna
👉 C. Ashwath, T. N. Seetharam, and Srinivas G. Kappanna were my strongest critics.
Sugama sangeetha singer, organizer, writer, and retired IAS officer Y. K. Muddukrishna—who has served as the founder president of Yuvaranga, managing trustee of Dhwani Sugama Sangeetha, and founder president of the Karnataka Sugama Sangeetha Parishat—speaks in a face-to-face interview conducted by Book Brahma’s Editor-in-Chief, Devu Pattar.
Watch, share, and let us know your thoughts in the comments. As always, support Book Brahma.
Follow us on:-
YouTube: / bookbrahma
X: / bookbrahma
Facebook: / bookbrahmakannada
Instagram: / bookbrahmakannada
Visit our Website: https://www.bookbrahma.com/
Our Whatsapp Channel Link: https://whatsapp.com/channel/0029Va5j...
#BookBrahma #VKMuddukrishna #MukhaMukhi #BookBrahmaMukhaMukhi #SugamaSangeetha #MysuruMusic #BalappaHukkeri #DevuPattar #Anantaswamy #Kalingarav #MusicTalk #KannadaMusic #IndianClassical #MusicEvent #SpecialInterview #CulturalHeritage
Повторяем попытку...
Доступные форматы для скачивания:
Скачать видео
-
Информация по загрузке: