ಅಣ್ಣಪ್ಪ ಪಂಜುರ್ಲಿ ದೈವದ ಕಥೆ||ಮಾಲಾಡಿ ಸೀನ ಪರವ||Story of annappa panjurli ||
Автор: ತುಳುನಾಡ ತುಡರ್-Tulunada Tudar
Загружено: 2021-05-12
Просмотров: 107060
Описание:
#annappa #panjurli #story #seenaparava
@TulunadaTudar1
ಪಂಜುರ್ಲಿ ದೈವವೆಂದರೆ ತಿಳಿಯದವರು ಯಾರು ತಾನೇ ಇದ್ದಾರು. ಬಹಳ ಕಾರಣೀಕ ಶಕ್ತಿಗಳಲ್ಲಿ, ತನ್ನ ಶಕ್ತಿ- ಕಾರಣಿಕವನ್ನು ಮೆರೆಯುತ್ತಾ, ತನ್ನ ಭಕ್ತರ ಪೊರೆವ ದೈವ, “ಮಂಜುನಾಥ ಸ್ವಾಮಿ ಮತ್ತು ಪರಮೇಶ್ವರಿಯ” ಪ್ರೀತಿಯ ಮಗನಾಗಿ, ತುಳುನಾಡ ಕಾರಣೀಕ ಶಕ್ತಿಯಾಗಿ ನಿಂದವನೆ “ಶ್ರೀ ಸ್ವಾಮಿ ಅಣ್ಣಪ್ಪ ಪಂಜುರ್ಲಿ”
----------------------------------------------------------------------------------------------
ಈ ಕಥೆಯನ್ನು ದೈವ ಚಾಕಿರಿ ಮಾಡಿ ಅನುಭವ ಇರುವವರಿಂದ ಆಳಿಸಲಾಗಿದೆ.ಈ ಕಥೆಯು ಅವರ ಪೂರ್ವಜರು ಇವರಿಗೆ ಹೇಳಿರುವುದನ್ನು ನಮ್ಮ ಮುಂದೆ ಹೇಳಿಕೊಂಡಿದ್ದಾರೆ.
ಕಥೆ ಒಬ್ಬೊಬ್ಬರ ದೃಷ್ಟ್ಟಿಯಲ್ಲಿ ಒಂದೊಂದು ರೀತಿ ಇರಬಹುದು.ಆದರೆ ಈ ಕಥೆಯನ್ನು ಆದಷ್ಟು ಅನುಭವ ಹೊಂದಿರುವ ಹಿರಿಯವರಿಂದ ಪಡೆದುಕೊಳ್ಳಲಾಗಿದೆ .
ಕಥೆ ನಿಮಗೆ ಅಪೂರ್ಣ ಅಥವಾ ಸರಿ ಇಲ್ಲ ಎಂದು ಅನಿಸಿದರೆ ನಮಗೆ [email protected] ಗೆ ನಿಮ್ಮ ವಿಳಾಸವನ್ನು ಸಂದೇಶ ಕಳುಹಿಸಿ. ನಾವು ನಿಮ್ಮಲ್ಲಿ ಬಂದು ಕಥೆಯನ್ನು ಸಂಗ್ರಹ ಮಾಡುತ್ತೇವೆ.
Повторяем попытку...
Доступные форматы для скачивания:
Скачать видео
-
Информация по загрузке: