30 ದಿನದಲ್ಲಿ ದಪ್ಪ ಆಗೋ ಖಚಿತ ವಿಧಾನ | Weight Gain Tips in Kannada |
Автор: Rajandrakumar kalal
Загружено: 2025-08-25
Просмотров: 4299
Описание:
ಸ್ನೇಹಿತರೆ,
ತೆಳ್ಳಗೆ ಇದ್ದವರಿಗೆ ದಪ್ಪ ಆಗೋದ್ರ ಚಿಂತೆ ಸಾಮಾನ್ಯ.
ಆದ್ರೆ ಕೇವಲ 30 ದಿನದಲ್ಲಿ ದಪ್ಪ ಆಗೋದು ಸೈಂಟಿಫಿಕ್ ಆಗಿ ಸಾಧ್ಯ!
ಈ ವಿಡಿಯೋದಲ್ಲಿ ನಾನು ನನ್ನ ಸ್ವಂತ ಅನುಭವದಿಂದ 4 ಸರಳ ಸ್ಟೆಪ್‌ಗಳನ್ನ ಹೇಳಿದ್ದೀನಿ:
✅ ಕಾರ್ಬೋಹೈಡ್ರೇಟ್ ಹೆಚ್ಚಿಸೋದು
✅ cardio avoid ಮಾಡೋದು
✅ ಪ್ರೋಟೀನ್ ಕಂಟ್ರೋಲ್ ಮಾಡೋದು
✅ ಬಾಳೆಹಣ್ಣು, ಆಲೂಗಡ್ಡೆ, ಹಾಲು - ಈ ಆಹಾರಗಳನ್ನು ದಿನನಿತ್ಯ ಬಳಸೋದು
👉 ಕೊನೆಯಲ್ಲಿ ನಾನು ಹೇಳೋ ಮೂರು ವಿಶೇಷ ಆಹಾರಗಳು ನಿಮ್ಮನ್ನು ಇನ್ನೂ ಬೇಗ ದಪ್ಪ ಮಾಡ್ತವೆ.
ವಿಡಿಯೋ ಕೊನೆವರೆಗೂ ನೋಡ್ರಿ ಮತ್ತು 30 ದಿನದ ನಂತರ ಕಾಮೆಂಟ್ ಮಾಡಿ ನಿಮ್ಮ ಫಲಿತಾಂಶ share ಮಾಡಿ.
#WeightGainKannada #HealthTips #RajendraKumarKalal
📌 LIKE ಮಾಡಿ | SHARE ಮಾಡಿ | SUBSCRIBE ಮಾಡಿ ನಿಮ್ಮ ಆರೋಗ್ಯಕ್ಕಾಗಿ 🙏
Повторяем попытку...
Доступные форматы для скачивания:
Скачать видео
-
Информация по загрузке: