TOXIC ಸಿನಿಮಾದ ಪ್ರಮುಖ ವಿಲನ್‌ಗಳು ಯಾರು? | Bollywood–Hollywood Villains in TOXIC
Автор: FSL Studio Kannada
Загружено: 2026-01-12
Просмотров: 1920
Описание:
TOXIC ಸಿನಿಮಾವನ್ನು ಕೇವಲ ಆಕ್ಷನ್ ಸಿನಿಮಾ ಅಂತ ತಪ್ಪಾಗಿ ಅರ್ಥ ಮಾಡ್ಕೋಬೇಡಿ 🔥
ಇದು ಡಾರ್ಕ್ ವರ್ಲ್ಡ್, ಗ್ಯಾಂಗ್ಸ್ಟರ್ ಸಾಮ್ರಾಜ್ಯ, ಮಾಫಿಯಾ, ಡ್ರಗ್ಸ್, ಪವರ್ ಮತ್ತು ಬ್ಯಾಟ್ರೇಯಲ್‌ನ ಕಥೆ.
ರಾಕಿಂಗ್ ಸ್ಟಾರ್ ಯಶ್ (Raya) ಈ ಸಿನಿಮಾದಲ್ಲಿ ಅತಿದೊಡ್ಡ ಪವರ್‌ಫುಲ್ ಕ್ಯಾರೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.
ಆದ್ರೆ ಪ್ರಶ್ನೆ ಏನಂದ್ರೆ👇
TOXICನಲ್ಲಿ ಯಶ್‌ಗೆ ಸಮಾನವಾಗಿ ನಿಲ್ಲುವ ವಿಲನ್‌ಗಳು ಯಾರು?
ಈ ವಿಡಿಯೋದಲ್ಲಿ ನಾವು ಡೀಟೇಲ್ ಆಗಿ ನೋಡ್ತೀವಿ👇
👉 TOXIC ಸಿನಿಮಾದ ಪ್ರಮುಖ ವಿಲನ್‌ಗಳು
👉 Bollywood + Hollywood ನಟರ ಎಂಟ್ರಿ
👉 Yash vs Villain Universe ಅನಾಲಿಸಿಸ್
KGF ಬಳಿಕ ಯಶ್ ಮತ್ತೆ ಇಂಡಿಯನ್ ಸಿನೆಮಾಗೆ ಹೊಸ ಲೆವೆಲ್ ಕೊಡ್ತಾರಾ?
TOXIC ನಿಜವಾಗಿಯೂ NEXT LEVEL ಸಿನಿಮಾ ನಾ?
ಪೂರ್ತಿ ವಿವರ ಈ ವಿಡಿಯೋದಲ್ಲಿ 🔥
ವಿಡಿಯೋ ಇಷ್ಟ ಆಯ್ತು ಅಂದ್ರೆ👇
👍 Like ಮಾಡಿ
📌 Share ಮಾಡಿ
🎬 Subscribe ಮಾಡಿ
ನಿಮ್ಮ ಅಭಿಪ್ರಾಯವನ್ನು Comment Boxನಲ್ಲಿ ತಿಳಿಸಿ 👇
#ToxicMovie
#YashToxic
#ToxicVillains
#Yash
#ToxicKannadaMovie
#YashNewMovie
#RockingStarYash
#ToxicTeaser
#BollywoodVillain
#HollywoodVillain
#PanIndiaMovie
#KannadaCinema
#KGFStarYash
Повторяем попытку...
Доступные форматы для скачивания:
Скачать видео
-
Информация по загрузке: