ಹೊಸ ಇತಿಹಾಸ ದಾಖಲಿಸಿದ ಕಾಂಗ್ರೆಸ್ ಸರಕಾರ ಬಡವರಿಗೆ,ದಲಿತರಿಗೆ,42345 ಮನೆಗಳ ಹಸ್ತಾಂತರ
Автор: SANGHARSH NEWS KARNATAKA
Загружено: 2026-01-25
Просмотров: 330
Описание: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹೊಸ ಇತಿಹಾಸ ದಾಖಲೆ ಮಾಡಿದೆ ಜನವರಿ 24 ನೇ ತಾರೀಕಿಗೆ ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿ ಬಡವರಿಗೆ ದಲಿತರಿಗೆ ಹಾಗೂ ಇತರೆ ಸಮಾಜದವರಿಗೆ 42345 ಮನೆಗಳನ್ನು ವಿತರಣೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದೆ ಇದರ ಸಂಪೂರ್ಣ ಜವಾಬ್ದಾರಿಯನ್ನು ಸ್ಲಂ ಬೋರ್ಡ್ ನ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ನವರು ವಸತಿ ಸಚಿವರಾದ ಬಿ ಝೆಡ್ ಜಮೀರ್ ಅಹಮದ್ ಖಾನ್ ಅವರು ವಹಿಸಿಕೊಂಡು ಬಡವರ ಪರವಾಗಿದ್ದೇವೆ ಎಂದು ಸಾಬೀತು ಮಾಡಿದ್ದಾಳರೆ
Повторяем попытку...
Доступные форматы для скачивания:
Скачать видео
-
Информация по загрузке: