ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆ 9 ಆವೃತ್ತಿ ಪೈನಲ್ 4-1-2026ನೇ ಭಾನುವಾರ
Автор: vaibhava
Загружено: 2026-01-03
Просмотров: 8180
Описание:
ಯುಗಲ ಮುನಿಗಳಾದ
ಪರಮಪೂಜ್ಯ ಮುನಿಶ್ರೀ 108 ಅಮೋಘ ಕೀರ್ತಿ ಮಹಾರಾಜರು ಮತ್ತು
ಪರಮಪೂಜ್ಯ ಮುನಿಶ್ರೀ 108 ಅಮರ ಕೀರ್ತಿ ಮಹಾರಾಜರು ಇವರ ಆಶೀರ್ವಾದಗಳೊಂದಿಗೆ
ಭಾರತೀಯ ಜೈನ್ ಮಿಲನಿನ ಪರಮಸಂರಕ್ಷಕರಾದ ಮಾತೃಶ್ರೀ ಡಾ| ಹೇಮಾವತಿ ವೀ ಹೆಗ್ಗಡೆ ಮತ್ತು ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬ ವರ್ಗದವರ ಮಾರ್ಗದರ್ಶನದೊಂದಿಗೆ
ಭಾರತೀಯ ಜೈನ್ ಮಿಲನ್, ವಲಯ-8ರ ಆಶ್ರಯದಲ್ಲಿ
ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆ 9 ಆವೃತ್ತಿ
ಪೈನಲ್ 4-1-2026ನೇ ಭಾನುವಾರ
SEASON 9
2026
Повторяем попытку...
Доступные форматы для скачивания:
Скачать видео
-
Информация по загрузке: