ಹೆತ್ತ ಮಗಳ ಮೇಲೆ ಕರುಣೆ ತೋರದ ಕಟುಕ ತಂದೆ ! ಎಂತವರಿಗೂ ರ.ಕ್ತ ಕುದಿಯುತ್ತೆ! KDVS - Just News Kannada
Автор: Just News
Загружено: 2025-12-24
Просмотров: 57955
Описание:
ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದ ಯುವತಿ ಮತ್ತು ಯುವಕ ಪೋಷಕರ ವಿರೋಧದ ನಡುವೆ ಕಳೆದ ಏಳು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಪೊಲೀಸರು ಸಮ್ಮುಖದಲ್ಲಿ ಎರಡು ಕುಟುಂಬದವರನ್ನು ರಾಜಿ ಪಂಚಾಯತಿ ಕೂಡ ಮಾಡಿಸಿದ್ದರು. ಆದರೆ ಮಗಳು ದಲಿತ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಾಳೆ ಎಂದು ಯುವತಿಯ ತಂದೆ ಮದುವೆಯಾಗಿ ಏಳು ತಿಂಗಳ ಮೇಲೆ ಕೌರ್ಯ ಮೆರೆದಿದ್ದಾನೆ . ಆ ಕುರಿತು ಸ್ಪೋಟಕ ಮಾಹಿತಿ ಹಂಚಿಕೊಂಡ ಸುರೇಶ ಖಾನಾಪೂರ.
#hubballidharwad #karnataka #many #viralvideo #sad #inamvirapuranews #justnews
Повторяем попытку...
Доступные форматы для скачивания:
Скачать видео
-
Информация по загрузке: