‘ಗಿಲ್ಲಿಯಿಂದ ನಾನು ಫೇಮಸ್ ಆದೆ’ ಮೋನಿಕಾ ಮಾತು! | Gill Nata | Sahana Shetty | Bigg Boss Season 12
Автор: Prajavani | ಪ್ರಜಾವಾಣಿ
Загружено: 2026-01-21
Просмотров: 21510
Описание:
ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಗೌರಿ ಕಲ್ಯಾಣ ಇದೇ ಮಂಗಳವಾರದಿಂದ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ಮೋನಿಕಾ ಪಾತ್ರವನ್ನು ನಿಭಾಯಿಸುತ್ತಿರುವ ಸಹನಾ ಶೆಟ್ಟಿ, ತಾವು ಬಿಗ್‌ಬಾಸ್ ಮನೆಯೊಳಗೆ ಹೋದಾಗ ಗಿಲ್ಲಿ ಜೊತೆಗಿನ ಮಾತುಕತೆಯ ಬಗ್ಗೆ, ನಂತರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವುದರ ಬಗ್ಗೆ, ಬಿಗ್‌ಬಾಸ್ ಕನ್ನಡ ಸೀಸನ್ 12ನ್ನು ಗಿಲ್ಲಿ ನಟ ಗೆದ್ದಿರುವ ಬಗ್ಗೆ ಮಾತನಾಡಿದ್ದಾರೆ.
#SahanaShetty #GouriKalyana #BiggBossKannada #BBK12 #GilliNata #ViralMoment #KannadaSerial #KannadaTV #SocialMediaFame #ActressInterview #KannadaEntertainment
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Повторяем попытку...
Доступные форматы для скачивания:
Скачать видео
-
Информация по загрузке: