ಅಜ್ಜಿಕಾಲದ ಮೊಟ್ಟೆ ಪಲ್ಯ | Traditional method egg fry | कर्णाटक की अंडा बुर्जी | Scrambled egg recipe
Автор: vruddhi food ವೃದ್ಧಿ ಫುಡ್
Загружено: 2020-04-17
Просмотров: 3522
Описание:
ಅತಿ ಸುಲಭವಾಗಿ ಮಾಡಬಹುದಾದ ಮೊಟ್ಟೆ ಪಲ್ಯ. ಅಡುಗೆಗಳಿಗೆ ಸುಖಾ ಸುಮ್ಮನೆ ಎಲ್ಲಾ ಪದಾರ್ಥ ಹಾಕಿ ಮಾಡುವ ಬದಲು ಕೇವಲ ಕೆಲವೆ ಪದಾರ್ಥ ಬಳಸಿ ನೋಡಿ ಅದರ ರುಚಿಯು ಬೇರೆಲ್ಲಾ ಪದಾರ್ಥ ಹಾಕಿ ಮಾಡಿದರೂ ಈ ರುಚಿ ಸಿಗೊಲ್ಲ. ಅಡುಗೆಯಲ್ಲ್ಲಿ ಕಲೆ ಇದೆ. ಎಲ್ಲಾ ಹಾಕಿ ಮಾಡಿದರು ಅಡುಗೆ ಆಗುತ್ತದೆ. ಹಾಗೇ ಸ್ವಾದ ಅರಿತು ಕೆಲವೇ ಪದಾರ್ಥ ಬಳಸಿ ಮಾಡಿದರೆ ಸ್ವಾದಯುಕ್ತ ಆಹಾರವಾಗುವುದು. ಅದೇ ಮಾದರಿಯ ಮೊಟ್ಟೆ ಪಲ್ಯ ಮಾಡಿ ನೋಡಿ ಇಷ್ಟವಾದಲ್ಲಿ ತಪ್ಪದೇ ಲೈಕ್ ಹಾಗೂ ಮರೆಯದೆ ಸಬ್ ಸ್ಕ್ರಿಬ್ ಮಾಡಿ ಅದುಗೆಯ ಇನ್ನಷ್ಟು ವಿಷಯ ತಿಳಿಯಿರಿ. ನಿಮಗೆ ಗೊತ್ತಿರುವುದನ್ನು ನಮಗೆ ತಿಳಿಸಿ.
#vruddhikitchen
#vruddhifood
#vruddhi
#vruddhivideo #vruddhifoodvideo #poornimajogi
Повторяем попытку...
Доступные форматы для скачивания:
Скачать видео
-
Информация по загрузке: