ನೀನೆ ನನ್ನ ಗುರುವು ಹಾಡುವುದು ಹೇಗೆ ? GuruPurnima Song Kannada | Nine Nanna Guruvu 🔥
Автор: ಸಂಗೀತ ಮನೆ [ Sangeetha Mane ]
Загружено: 2024-07-19
Просмотров: 284606
Описание:
ನೀನೆ ನನ್ನ ಗುರುವು ಹಾಡುವುದು ಹೇಗೆ ? GuruPurnima Song Kannada | Nine Nanna Guruvu 🔥
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 [email protected]
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 https://www.instagram.com/soumya_manj...
Facebook Page - 👇
1. https://www.facebook.com/Sangeethmane...
2. https://www.facebook.com/MSswar7?mibe...
ನೀನೆ ನನ್ನ ಗುರುವು ನೀನೆ ನನ್ನ ಇರುವು
ನೀನೆ ನನ್ನ ದೈವವು ನೀನೆ ನನ್ನ ಜೀವವು
ನೀನೆ ನನ್ನ ಮಾತಾ ನೀನೆ ನನ್ನ ದಾತಾ
ನೀನೆ ಬಂಧು ಬಳಗ ನೀನೇ ಎಲ್ಲವೂ || P ||
ನೀನೆ ನನ್ನ ಜ್ಯೋತಿ ನೀನೆ ನನ್ನ ಆರತಿ
ನೀನೆ ನನ್ನ ಕೀರುತಿ ನೀನೇ ನನ್ನ ಸಾರಥಿ
ಮುಂದೆ ದಾರಿ ತೋರದಯ್ಯ ಎಲ್ಲೆಲ್ಲೂ ಕತ್ತಲಯ್ಯ
ಬೆಳಕು ತೋರಿ ಎನ್ನನ್ನು ಮುನ್ನಡೆಸು ಬಾರಯ್ಯ ll1ll
ಮುಕ್ತಿ ಬೇಡಿ ಬಂದೆ ಕೃಪೆಯ ಕೋರಿ ನಿಂದೆ
ನಿನ್ನ ಹರಕೆ ಒಂದೆ ಸಾಕೆನಗೆ ತಂದೆ
ಎಲ್ಲೆಲ್ಲೂ ನೀ ತುಂಬಿರುವೆ ನನ್ನಲ್ಲೂ ನೀನಿರುವೆ
ತನಗೆ ತಾನಾಗಿರುವೆ ಓ ಘನಗುರುವೆ || 2 ||
ನಿನ್ನ ಹರಕೆ ನನಗೆ ರಕ್ಷೆ ನಿನ್ನ ನಾಮವೆ ದೀಕ್ಷೆ
ನಿನ್ನ ದಾರಿ ನನಗೆ ನಕ್ಷೆ ಮತ್ತೆ ಭವಕೆ ಬರುವುದೆ ಶಿಕ್ಷೆ
ನಿನ್ನ ಅನುಗ್ರಹವಿರದೆ ನಾ ಉಸಿರಾಡಲಾರೆ
ನಿನ್ನ ಆಶೀರ್ವಾದವಿರದೆ ಮುನ್ನಡೆಯಲಾರೆ || 3||
ಜಪವು ಎನಗೆ ಗೊತ್ತಿಲ್ಲ ತಪವು ಎನಗೆ ಬರುವುದಿಲ್ಲ
ನೀ ಕೈಯ ಬಿಟ್ಟರೆ ಎನ್ನ ಕಾಯುವರಿಲ್ಲ
ಈ ಭವ ಶೂನ್ಯ ನೀ ಮಾಡು ಧನ್ನ
ನಿನ್ನ ಕೃಪೆಯು ಎನ್ನ ಮೇಲೆ ಇರಲಿ ಅನನ್ಯ || 4 ||
ಜಗತ್ತಿಗೆ ನೀನು ತಂದೆ ಎಲ್ಲ ಮಕ್ಕಳು ನಿನಗೂಂದೆ
ಕೃಪೆಯ ಕೋರಿ ಬಂದೆ ಮುಕ್ತಿ ನೀಡು ಇಂದೆ
ಕಡುಪಾಪಿ ನಾನಯ್ಯ ಸರ್ವಶಕ್ತ ನೀನಯ್ಯ
ದಾರಿ ತೋರು ಕನ್ನಯ್ಯ ಶ್ರೀ ಗುರುವೆ ಮಲ್ಲಯ್ಯ ll5ll
#sangeethamane
#soumyamanjunath
#gurupurnima2024
#musiclessons
#ninenannaguruvuninenannairuvu
#teachersday2024
Повторяем попытку...
Доступные форматы для скачивания:
Скачать видео
-
Информация по загрузке: