ಬನಶಂಕರಿ ಜಾತ್ರೆಯಲ್ಲಿ ನಾಟಕ ಮಾಡೋದು ಸುಲಭವಾ? | ನಾಟಕ ಕಂಪನಿಯ ವಾಸ್ತವ | ಭಾಗ 1 |
Автор: Mitraloka (ಮಿತ್ರಲೋಕ)
Загружено: 2025-12-31
Просмотров: 31514
Описание:
ಬನಶಂಕರಿ ಜಾತ್ರೆಯಲ್ಲಿ ನಾಟಕ ಮಾಡೋದು ಸುಲಭವಾ? | ನಾಟಕ ಕಂಪನಿಯ ವಾಸ್ತವ | ಭಾಗ 1 | #mitraloka #nataka #reality #life
ಬನಶಂಕರಿ ಜಾತ್ರೆಯಲ್ಲಿ ನಾಟಕ ಪ್ರದರ್ಶನ ಅಂದ್ರೆ
ಜನಕ್ಕೆ ಕಾಣಿಸೋದು ವೇದಿಕೆ ಮಾತ್ರ…
ಆದ್ರೆ ಅದರ ಹಿಂದೆ ಇರುವ ವಾಸ್ತವವೇ ಬೇರೆ.
ಈ ವಿಡಿಯೋ (ಭಾಗ 1) ನಲ್ಲಿ,
ನಾಟಕ ಕಂಪನಿಯ ಆರಂಭದಿಂದ
ಬನಶಂಕರಿ ಜಾತ್ರೆಯ ನಾಟಕಗಳವರೆಗೆ
ಎದುರಾದ ನಿಜವಾದ ಅನುಭವಗಳ ಮಾತು ಇದೆ
ರಾಜಣ್ಣ ಜೇವರ್ಗಿರವರ ನಾಟಕ ಕಂಪನಿಯ ನಿಜವಾದ ಕಥೆ.
ಇದು ಕೇವಲ ಸಂದರ್ಶನ ಅಲ್ಲ,
ರಂಗಭೂಮಿಯ ವಾಸ್ತವ ಕಥೆ.
ವಿಡಿಯೋ ನೋಡಿದ್ಮೇಲೆ
ನಿಮ್ಮ ಅಭಿಪ್ರಾಯ Comment ಮಾಡಿ 🙏
banashankari jatre nataka, nataka company reality, kannada theatre life, drama struggle kannada, karnataka rangabhoomi, theatre documentary, nataka interview series, mitraloka
#BanashankariJatre
#NatakaCompany
#Rangabhoomi
#KannadaReality
#TheatreTruth
#Mitraloka
ನಿರೂಪಣೆ
ಮಾನು ಹೊಸಮನಿ
PH : 9739143483
ಛಾಯಾಗ್ರಹಣ & ಸಂಕಲನ
ಮದನ್ H
PH : 8548811524
Повторяем попытку...
Доступные форматы для скачивания:
Скачать видео
-
Информация по загрузке: