ಉದ್ದು ಇಲ್ಲದೆ ಗರಿ ಗರಿ ಮೆಂತೆ ದೋಸೆ ಮಾಡುವ ಸರಿಯಾದ ವಿಧಾನ | Breakfast Recipe in Kannada | Menthe Dose |
Автор: Namma Aduge Nimma Ruchi
Загружено: 2021-08-07
Просмотров: 669784
Описание:
ಉದ್ದು ಇಲ್ಲದೆ ಗರಿ ಗರಿ ಮೆಂತೆ ದೋಸೆ ಮಾಡುವ ಸರಿಯಾದ ವಿಧಾನ | Breakfast Recipe in Kannada | Menthe Dose |
ನಮಸ್ತೆ ಫ್ರೆಂಡ್ಸ್,
ಈ ವೀಡಿಯೋದಲ್ಲಿ ಹೇಳಿರುವ ಅಳತೆ ಕೆಲವರಿಗೆ confusion ಇದೆ ,ಅದಕ್ಕಾಗಿ ನಾನು ಬಳಸಿರುವ ಲೋಟದ ಅಳತೆ ಕೆಳಗೆ ಕೊಡಲಾಗಿದೆ , ಧನ್ಯವಾದಗಳು 😊👇
3 ಲೋಟ ದೋಸೆ ಅಕ್ಕಿ ( 200 ml ಲೋಟ)
3 ಟೇಬಲ್ ಸ್ಪೂನ್ ಮೆಂತ್ಯ
1 ಲೋಟ ತೆಳು ಅವಲಕ್ಕಿ ( ದಪ್ಪ ಅವಲಕ್ಕಿ ಯಾದ್ರೆ 1/2 ಲೋಟ
ರುಚಿಗೆ ತಕ್ಕಷ್ಟು ಉಪ್ಪು ( ನಾನು 2 ಟೀ ಸ್ಪೂನ್ ಹಾಕಿದ್ದೇನೆ).
ವಿಷಯ ಸೂಚನೆ : ಹಿಟ್ಟು ಚೆನ್ನಾಗಿ ಪರ್ಮೆಂಟ್ ಆದರೆ ಮೆಂತ್ಯದ ಕಹಿ ಇರೋದಿಲ್ಲ. ಆದರೂ ಕೆಲವರಿಗೆ ಕಹಿ ಇದೆ ಅಂತ ಅನಿಸಿದರೆ ಒಂದು ಲೋಟ ಅಕ್ಕಿಗೆ 2 ಟೀಸ್ಪೂನ್ ನಂತೆ ಮೆಂತ್ಯವನ್ನು ಹಾಕಬಹುದು.
ಧನ್ಯವಾದಗಳು, 😊
#nammaadugenimmaruchi #kannadarecipes #menthedose #menthedosa #breakfast #breakfastrecipe #dosa #dose #healthy #healthydose
Повторяем попытку...
Доступные форматы для скачивания:
Скачать видео
-
Информация по загрузке: