ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಎಲ್ಲಾ ಪಕ್ಷಿಗಿಂತ ಕೋಳಿನೇ ಯಾಕೆ ಇಷ್ಟ? | Chicken Meat History | Country & Broiler Chicken | Masth Magaa

Автор: Masth Magaa

Загружено: 2023-11-27

Просмотров: 148278

Описание: ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#Chicken #ChickenHistory #ChickenMeat #CountryChicken #BroilerChicken #ChickenForm #Antibiotics #DruggedBirds #Colistin #AMR #HowToCheckFreshMeat #WhichChickenIsBetter #MasthMagaa #AmarPrasad

Не удается загрузить Youtube-плеер. Проверьте блокировку Youtube в вашей сети.
Повторяем попытку...
ಎಲ್ಲಾ ಪಕ್ಷಿಗಿಂತ ಕೋಳಿನೇ ಯಾಕೆ ಇಷ್ಟ? | Chicken Meat History | Country & Broiler Chicken | Masth Magaa

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಬೆಂಗಳೂರಿನಲ್ಲಿ 14,000 BDA ಸೈಟ್ ಹರಾಜು: ಸುವರ್ಣಾವಕಾಶವೋ? ಅಥವಾ ಬಲಿಯಾಗೋ ಟ್ರ್ಯಾಪ್?

ಬೆಂಗಳೂರಿನಲ್ಲಿ 14,000 BDA ಸೈಟ್ ಹರಾಜು: ಸುವರ್ಣಾವಕಾಶವೋ? ಅಥವಾ ಬಲಿಯಾಗೋ ಟ್ರ್ಯಾಪ್?

ಅಮೆರಿಕಾ ಅಧ್ಯಕ್ಷರ ಜೊತೆ ಪುತಿನ್ ರಹಸ್ಯ ಮಾತು..! ಬಯಲಾಗಿದ್ದು ಹೇಗೆ ಆ ರಹಸ್ಯ ಸಂಭಾಷಣೆ..?

ಅಮೆರಿಕಾ ಅಧ್ಯಕ್ಷರ ಜೊತೆ ಪುತಿನ್ ರಹಸ್ಯ ಮಾತು..! ಬಯಲಾಗಿದ್ದು ಹೇಗೆ ಆ ರಹಸ್ಯ ಸಂಭಾಷಣೆ..?

ಗಡಿಗೆ ಬಂತು ಬ್ರಹ್ಮಾಸ್ತ್ರ! ಬಾಂಗ್ಲಾಗೆ ನಡುಕ!  | India Chicken Neck Fortify | MasthMagaa | Amar Prasad

ಗಡಿಗೆ ಬಂತು ಬ್ರಹ್ಮಾಸ್ತ್ರ! ಬಾಂಗ್ಲಾಗೆ ನಡುಕ! | India Chicken Neck Fortify | MasthMagaa | Amar Prasad

ಫಾರ್ಮ್ ನಲ್ಲಿ ಬೆಳೆಸಿದ ಬ್ರಾಯ್ಲರ್ ಕೋಳಿ ತಿನ್ನಬಹುದೇ? | Broiler Chicken - Good or Bad for Health ??

ಫಾರ್ಮ್ ನಲ್ಲಿ ಬೆಳೆಸಿದ ಬ್ರಾಯ್ಲರ್ ಕೋಳಿ ತಿನ್ನಬಹುದೇ? | Broiler Chicken - Good or Bad for Health ??

Փաշինյանը Պուտինի մոտ էր գլխավոր հարցը լուծելու՝ ՌԴ կոնցեսիոն կառավարումից երկաթուղին դուրս բերելու

Փաշինյանը Պուտինի մոտ էր գլխավոր հարցը լուծելու՝ ՌԴ կոնցեսիոն կառավարումից երկաթուղին դուրս բերելու

Team Indiaಗೆ ವೈಭವ್? ಇಲ್ಲಾಂದ್ರೆ ಪಶ್ಚಾತಾಪ | Vaibhav Suryavanshi | Masth Magaa | Amar

Team Indiaಗೆ ವೈಭವ್? ಇಲ್ಲಾಂದ್ರೆ ಪಶ್ಚಾತಾಪ | Vaibhav Suryavanshi | Masth Magaa | Amar

Call-8722471422 NSB poultry farm ||  ಧಾರವಾಡ ದ ಯುವಕ ಕರ್ನಾಟಕದ ಅತ್ಯಂತ  ಕೋಳಿ ಮರಿಗಳ ಮಾರಾಟ EP-01

Call-8722471422 NSB poultry farm || ಧಾರವಾಡ ದ ಯುವಕ ಕರ್ನಾಟಕದ ಅತ್ಯಂತ ಕೋಳಿ ಮರಿಗಳ ಮಾರಾಟ EP-01

ಅಪೋಲೊ ಯಾವ ಧರ್ಮದ ದೇವರು? | Religions Explained | Hindusim | Judaism | Islam | Masth Magaa |Amar Prasad

ಅಪೋಲೊ ಯಾವ ಧರ್ಮದ ದೇವರು? | Religions Explained | Hindusim | Judaism | Islam | Masth Magaa |Amar Prasad

Chinese Communist Party 100 ವರ್ಷದ ಭಯಾನಕ ಹಾದಿ! | China | Xi Jinping | Masth Magaa | Amar Prasad

Chinese Communist Party 100 ವರ್ಷದ ಭಯಾನಕ ಹಾದಿ! | China | Xi Jinping | Masth Magaa | Amar Prasad

ನುಗ್ಗೆಸೊಪ್ಪಿನ ಒಳಗಿದೆ ʻಶಕ್ತಿʼ ಖಜಾನೆ! | Drumstick Benifits | Moringa Oleifera |Masth Magaa Amar Prasad

ನುಗ್ಗೆಸೊಪ್ಪಿನ ಒಳಗಿದೆ ʻಶಕ್ತಿʼ ಖಜಾನೆ! | Drumstick Benifits | Moringa Oleifera |Masth Magaa Amar Prasad

How to Start Country Chicken Farming? Country Chicken Farming in Kannada | Anil

How to Start Country Chicken Farming? Country Chicken Farming in Kannada | Anil

ನಾಟಿ ಕೋಳಿ ಸಾಕಾಣಿಕೆ ಕೈ ತುಂಬಾ ದುಡ್ಡು ಮತ್ತು ಹೆಸರನ್ನು ತಂದುಕೊಡುತ್ತದೆ.! 250 ಕೋಳಿಯಿಂದ ಒಂದು ಸಂಸಾರ ನಡೆಯುತ್ತೆ.

ನಾಟಿ ಕೋಳಿ ಸಾಕಾಣಿಕೆ ಕೈ ತುಂಬಾ ದುಡ್ಡು ಮತ್ತು ಹೆಸರನ್ನು ತಂದುಕೊಡುತ್ತದೆ.! 250 ಕೋಳಿಯಿಂದ ಒಂದು ಸಂಸಾರ ನಡೆಯುತ್ತೆ.

ಸೂರ್ಯನೇ🌞 ಮುಳುಗದ ದೇಶ ನಾರ್ವೆಗೆ ಸ್ವಾಗತ | 99ನೇ ದೇಶ | 24 Hours Sun | Norway🇳🇴 | Ep1 | Flying Passport

ಸೂರ್ಯನೇ🌞 ಮುಳುಗದ ದೇಶ ನಾರ್ವೆಗೆ ಸ್ವಾಗತ | 99ನೇ ದೇಶ | 24 Hours Sun | Norway🇳🇴 | Ep1 | Flying Passport

ಅಲ್ಲಿ ಯಾವ ವಯಸ್ಸಿಗೆ ಮದುವೆ ಆಗ್ತಾರೆ? ಎಷ್ಟು ವರ್ಷ ಬದುಕುತ್ತಾರೆ ಗೊತ್ತಾ? America Facts | Masth Magaa | Amar

ಅಲ್ಲಿ ಯಾವ ವಯಸ್ಸಿಗೆ ಮದುವೆ ಆಗ್ತಾರೆ? ಎಷ್ಟು ವರ್ಷ ಬದುಕುತ್ತಾರೆ ಗೊತ್ತಾ? America Facts | Masth Magaa | Amar

Իսրայելը ՀՀ–ի Հետ Ուզում է Մերձենալ և Թուրքիային Դուրս է Թողնում Խաղից. Բաքուն՝ Ծանր Ընտրության Առաջ

Իսրայելը ՀՀ–ի Հետ Ուզում է Մերձենալ և Թուրքիային Դուրս է Թողնում Խաղից. Բաքուն՝ Ծանր Ընտրության Առաջ

ಬುಲೆಟ್ ಗೆ ಜಗ್ಗಲ್ಲ.. ಬೋನಿಗೆ ಬೀಳಲ್ಲ..ಕೊಲ್ಲುತ್ತೆ ಆದ್ರೆ ಮನುಷ್ಯರನ್ನ ತಿನ್ನೋದಿಲ್ಲ.. ಇದು ರಕ್ಕಸ ಮೊಸಳೆಯ ಕತೆ..!

ಬುಲೆಟ್ ಗೆ ಜಗ್ಗಲ್ಲ.. ಬೋನಿಗೆ ಬೀಳಲ್ಲ..ಕೊಲ್ಲುತ್ತೆ ಆದ್ರೆ ಮನುಷ್ಯರನ್ನ ತಿನ್ನೋದಿಲ್ಲ.. ಇದು ರಕ್ಕಸ ಮೊಸಳೆಯ ಕತೆ..!

CALL - 9880426984 ಕೇವಲ 100 BV380 ಕೋಳಿ ಸಾಕಿದರೆ ಸಾಕು ತಿಂಗಳಿಗೆ ಖರ್ಚು ಕಳೆದು 15 ಸಾವಿರ ಆದಾಯ ಗಳಿಸಬಹುದು|

CALL - 9880426984 ಕೇವಲ 100 BV380 ಕೋಳಿ ಸಾಕಿದರೆ ಸಾಕು ತಿಂಗಳಿಗೆ ಖರ್ಚು ಕಳೆದು 15 ಸಾವಿರ ಆದಾಯ ಗಳಿಸಬಹುದು|

ಇಲ್ಲಿನ ಮೂಲನಿವಾಸಿಗಳು ಯಾರು? | Dravida | Hindutva | Harappa | Africa | Culture |Masth Magaa Amar Prasad

ಇಲ್ಲಿನ ಮೂಲನಿವಾಸಿಗಳು ಯಾರು? | Dravida | Hindutva | Harappa | Africa | Culture |Masth Magaa Amar Prasad

ನಾಟಿಕೋಳಿ ಸಾಕಾಣಿಕೆಯಿಂದ ಕೋಟಿಗಟ್ಟಲೆ ಟರ್ನ್‌ ಓವರ್‌ ಮಾಡ್ಬೋದು.! | Chicken Farming Kannada | Nati Koli Farm

ನಾಟಿಕೋಳಿ ಸಾಕಾಣಿಕೆಯಿಂದ ಕೋಟಿಗಟ್ಟಲೆ ಟರ್ನ್‌ ಓವರ್‌ ಮಾಡ್ಬೋದು.! | Chicken Farming Kannada | Nati Koli Farm

ಬೆಂಡೆಕಾಯಿ ನೀರು ಕುಡಿದರೆ ಈ ಎಲ್ಲ ಸಮಸ್ಯೆಗೂ ಪರಿಹಾರವೇ? Control Sugar Naturally: Drink This Every Morning

ಬೆಂಡೆಕಾಯಿ ನೀರು ಕುಡಿದರೆ ಈ ಎಲ್ಲ ಸಮಸ್ಯೆಗೂ ಪರಿಹಾರವೇ? Control Sugar Naturally: Drink This Every Morning

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]