ರತಿ ಕಲ್ಯಾಣಿ ಬಯಲಾಟದ ಅದ್ಭುತವಾದಂತ ಹಾಡುಗಳು ಖ್ಯಾತ ಕಲಾವಿದರಾದ (ವೆಂಕಟೇಶ್ ಮಾಸ್ಟರ್ ಹಾಗೂ ಬಾಬಯ್ಯ ಮಾಸ್ಟರ್) ಇವರಿಂದ
Автор: ravikumar bayalata mastar
Загружено: 2022-11-21
Просмотров: 75440
Описание: ಖ್ಯಾತ ಕಲಾವಿದರಾದ ಹಾಗೂ ನಮ್ಮ ರೈಚೂರ್ ಜಿಲ್ಲೆಯ ದೊಡ್ಡಾಟ ಬೈಲಾಟದ ಕಲಾ ನಿರ್ದೇಶಕರಾದ ಶ್ರೀ ಸಣ್ಣ ವೆಂಕಟೇಶ್ ಬಯಲಾಟ ಮಾಸ್ಟರ್ ಯಾಪಲದಿನ್ನಿ ಹಾಗೂ ಶ್ರೀ ಬಾಬು ಮಾಸ್ಟರ್ ಹೂಗನಹಳ್ಳಿ ಇಬ್ಬರು ಕಲ ನಿರ್ದೇಶಕರು ಹಾಡಿರುವಂತಹ ಹಾಡುಗಳು ಚಿಕ್ಕದಿನಿಂದ ಬಹಳ ಶ್ರಮಪಟ್ಟು ಹಲವಾರು ಕಷ್ಟಗಳನ್ನು ಅನುಭವಿಸಿಕೊಂಡು ಈಗ ಒಂದು ಗಡಿನಾಡಿನ ಅತ್ಯಂತ ಹಿರಿಯ ಕಲಾವಿದರಾಗಿ ಪ್ರಸಂಸೆಗೆ ಒಳಪಟ್ಟಿದ್ದಾರೆ ಎಲ್ಲರೂ ಕೇಳಿ ಹಾಗೂ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ ತಪ್ಪದೆ ಬೆಲ್ ಬಟನ್ ಅನ್ನು ಒತ್ತಿ
Повторяем попытку...
Доступные форматы для скачивания:
Скачать видео
-
Информация по загрузке: