ಜಾಮೀನು ಎಂದರೇನು? ಜಾಮಿನೀಯ ಮತ್ತು ಜಾಮೀನಿಯವಲ್ಲದ ಅಪರಾಧಗಳು | CrPC | ದಂಡ ಪ್ರಕ್ರಿಯಾ ಸಂಹಿತೆ, 1973
Автор: ಕಾನೂನು ಮತ್ತು ಜೀವನ - KANOONU MATTHU JEEVANA
Загружено: 2021-07-25
Просмотров: 21330
Описание:
ಜಾಮೀನು ಅಪಾದಿತನ ಮುಂದೆ ಇರುವ ಬಹುದೂಡ್ದ ಅವಕಾಶವೂ ಹೌದು ಮತ್ತು ಅದು ಸಿಗುವುದೇ ಎನ್ನುವುದು ಒಂದು ದೊಡ್ಡ ಪ್ರಶ್ನೆಯೂ ಹೌದು.
ಈ ವಿಡಿಯೋ ದಲ್ಲಿ ಜಾಮೀನು ಎಂಬುದರ ಅರ್ಥವನ್ನು ಕ್ಷಿಪ್ರವಾಗಿ ನೋಡುತ್ತಾ, ಅವುಗಳಲ್ಲಿ ಇರುವ ಎರಡು ಪ್ರಮುಖ ವಿಧಾನಗಳನ್ನು ಇಲ್ಲಿ ಚರ್ಚಿಸಿದ್ದೇನೆ. ಆ ಮುಖೇನ ನಾವು ಅವುಗಳ ಅರ್ಥದ ಜೊತೆ ಜೊತೆಯಲ್ಲಿ, ಅವುಗಳ ನಡುವೆ ಇರುವ ವ್ಯತ್ಯಾಸವನ್ನೂ ನೋಡಬಹುದು.
ಆದರೆ ನೆನಪಿರಲಿ. ಈ ವಿಡಿಯೋ ಒಂದು ದೊಡ್ಡ ವಿಷಯಕ್ಕೆ ಸಣ್ಣ ಪರಿಚಯ ಮಾತ್ರ. ನಾವು ಸೆಕ್ಷನ್ 436 - 450 ಮಾತನಾಡುವಾಗ, ನಿರೀಕ್ಷಣಾ ಜಾಮೀನೂ ಸೇರಿದಂತೆ ಇನ್ನೂ ಸಾಕಷ್ಟು ವಿಷಯಗಳನ್ನು ಕಲಿಯುವುದಕ್ಕಿದೆ. ಆಗ ಅವುಗಳನ್ನು ಹೆಚ್ಚು ವಿವರಗಳೊಂದಿಗೆ ನೋಡೋಣ.
ಕನ್ನಡದಲ್ಲಿ ಜನಸಾಮಾನ್ಯರಿಗೂ ಕಾನೂನನ್ನು ತಿಳಿಸುವ ಸಣ್ಣ ಪ್ರಯತ್ನ ಇದು. ನಿಮ್ಮ ಪ್ರೀತಿ, ವಿಶ್ವಾಸ, ಹಾರೈಕೆ ಸದಾ ನನ್ನೊಂದಿಗಿರಲಿ.
ನಿಮ್ಮವನೇ ಆದ,
ಗಣೇಶ್ ಪೂಜಾರಿ.
Повторяем попытку...
Доступные форматы для скачивания:
Скачать видео
-
Информация по загрузке: