Real history of Dharmastala temple| ಮಂಜುನಾಥ ಸ್ವಾಮಿಯ ರಹಸ್ಯ
Автор: Follow the thoughts
Загружено: 2025-12-21
Просмотров: 230
Описание:
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನವು ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು, ಮೊದಲು “ಕುಡುವ” ಎಂಬ ಹಳ್ಳಿಯಿಂದ ಅಭಿವೃದ್ಧಿಗೊಂಡ ದೇವಾಲಯ ಪಟ್ಟಣವಾಗಿದೆ. ಶಿವನ ಅವತಾರನಾದ ಮಂಜುನಾಥಸ್ವಾಮಿಯ ಆರಾಧನೆ ಇಲ್ಲಿ ನಡೆಯುತ್ತಿದ್ದರೂ, ದೇವಸ್ಥಾನದ ವ್ಯವಹಾರವನ್ನು ಜೈನ ಹೆಗ್ಗಡೆ ಕುಟುಂಬ ನಿರ್ವಹಿಸುವುದು ಧರ್ಮಸ್ಥಳದ ವಿಶಿಷ್ಟತೆ. ಜೈನ ಹೆಗ್ಗಡೆ ಕುಟುಂಬ ಧರ್ಮಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಅಣ್ಣದಾನ, ವಿದ್ಯಾದಾನ, ವೈದ್ಯ ಸೇವೆ, ದೇವಾಲಯ ಸಂರಕ್ಷಣೆ ಇತ್ಯಾದಿ ಅನೇಕ ಧಾರ್ಮಿಕ–ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದೆ. ಪ್ರತಿವರ್ಷ ಕಾರ್ತಿಕ ತಿಂಗಳ ಕೊನೆಯ ಐದು ದಿನಗಳಲ್ಲು ನಡೆಯುವ “ಲಕ್ಷ ದೀಪೋತ್ಸವ”ದಲ್ಲಿ ಲಕ್ಷಕ್ಕಿಂತ ಹೆಚ್ಚು ದೀಪಗಳನ್ನು ಬೆಳಗಿಸಿ ದೇವಸ್ಥಾನ ಸಂಪೂರ್ಣ ಪ್ರಕಾಶಮಾನವಾಗುವ ದೃಶ್ಯ ಭಕ್ತರನ್ನು ಆಕರ್ಷಿಸುತ್ತದೆ.
#lordshiva #ಧರ್ಮಸ್ಥಳ #ಶ್ರೀಕ್ಷೇತ್ರ #ಮಂಜುನಾಥ್ #ಧರ್ಮಸ್ಥಳದೇವಾಲಯ #ದಕ್ಷಿಣ #ಲಕ್ಷದೀಪೋತ್ಸವ#ದೀಪಮಾಲೆ#ದೀಪೋತ್ಸವ#ಮಂಜುನಾಥನಕೃಪೆ#ದೇವಾಲಯರಾತ್ರಿ#ದೀಪಬೆಳಕಿನಧರ್ಮಸ್ಥಳ #ಶಿವಕ್ಷೇತ್ರ#ಭಕ್ತಿಯಾತ್ರೆ#ಪುನ್ಯಕ್ಷೇತ್ರ#ಆಧ್ಯಾತ್ಮಿಕಪ್ರಯಾಣ
#dharmasthala #DharmasthalaTemple#SriKshetraDharmasthala#manjunathaswamydevotionalsongskannada #KarnatakaTemples#IndianTemples#SpiritualJourney#Pilgrimage#DivineDestinations #LakshaDeepotsava#festivaloflights #TempleAtNight#GlowOfLamps#DevotionInLights#faithandtradition #amazingfacts #facts #kannadamythology #kannadanews #kannadaspiritualstory #kannadamythology #festival
Повторяем попытку...
Доступные форматы для скачивания:
Скачать видео
-
Информация по загрузке: