ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ 136ನೆಯ ಜಯಂತ್ಯುತ್ಸವ
Автор: hiremath samsthan bhalki
Загружено: 2025-12-22
Просмотров: 72
Описание:
ಓಂ ಶ್ರೀ ಗುರುಬಸವಲಿಂಗಾಯ ನಮಃ
ಹಿರೇಮಠ ಸಂಸ್ಥಾನ ಭಾಲ್ಕಿ
ಕಾಯಕಯೋಗಿ. ನೂತನ ಅನುಭವಮಂಟಪದ ಶಿಲ್ಪಿ. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು
ಪೂಜ್ಯ ಶ್ರೀ ಡಾ. ಚನ್ನಬಸವಪಟ್ಟದ್ದೇವರ 136ನೆಯ ಜಯಂತ್ಯುತ್ಸವ
ಸೋಮವಾರ ದಿನಾಂಕ 22-12-2025
ಸ್ಥಳ: ಶ್ರೀ ಚನ್ನಬಸವಾಶ್ರಮ, ಗಂಜ ಭಾಲ್ಕಿ-585328 ಜಿ:ಬೀದರ
ದಿವ್ಯ ಸಾನಿಧ್ಯ
ನಾಡೋಜ ಪೂಜ್ಯ ಶ್ರೀ ಮ.ಘ.ಚ. ಡಾ. ಬಸವಲಿಂಗ ಪಟ್ಟದ್ದೇವರು
ಅಧ್ಯಕ್ಷರು, ಅನುಭವಮಂಟಪ ಬಸವಕಲ್ಯಾಣ
ಪೂಜ್ಯ ಶ್ರೀ ಮ.ಘ.ಚ. ಗುರುಬಸವ ಪಟ್ಟದ್ದೇವರು
ಹಿರೇಮಠ ಸಂಸ್ಥಾನ, ಭಾಲ್ಕಿ
ಡಾ. ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿ-2025 ಪುರಸ್ಕೃತರು
ಶರಣ ಡಾ.ಎಸ್.ಬಿ.ದುರ್ಗೆ
ಕಾರ್ಯದರ್ಶಿಗಳು, ವಿಶ್ವಬಸವಧರ್ಮ ಟ್ರಸ್ಟ್ ಅನುಭವಮಂಟಪ, ಬಸವಕಲ್ಯಾಣ
ಮುಖ್ಯ ಅತಿಥಿಗಳು :
ಶರಣ ಹಣಮಂತ ಚವ್ಹಾಣ ಉಪಾಧ್ಯಕ್ಷರು, ಅರಣ್ಯ ಅಭಿವೃದ್ದಿ ನಿಗಮ ಮಂಡಳಿ, ಬೆಂಗಳೂರು
ಶರಣ ರಾಜಶೇಖರ ಅಷ್ಟೂರೆ ಹಿರಿಯ ನ್ಯಾಯವಾದಿಗಳು, ಭಾಲ್ಕಿ
ಶರಣ ಶಿವಶಂಕರ ಕಾಮಶೆಟ್ಟಿ ಕಾರ್ಯಪಾಲಕ ಅಭಿಯಂತರರು, ಲೋ, ಇಲಾಖೆ, ಬೀದರ
ಶರಣೆ ಶಕುಂತಲಾ ಬೆಲ್ದಾಳೆ
ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ, ಬೆಂಗಳೂರು
ಶರಣೆ ನೀಲಮ್ಮ ವಿ.ಕೆ.ಪಾಟೀಲ ಬೀದರ
'ಶರಣ ರವಿ ಮೀಸೆ ಮುಖಂಡರು, ಔರಾದ
ಶರಣ ಪ್ರಕಾಶ ಟೊಣ್ಣೆ ಯುವಮುಖಂಡರು, ಕಮಲನಗರ
ಶರಣ ಬಂಡೆಪ್ಪ ಕಂಟೆ ಮುಖಂಡರು, ಔರಾದ
ಶರಣ ಪ್ರಕಾಶ ಘೋಳೆ ಮುಖಂಡರು, ಔರಾದ
ಶರಣ ಚನ್ನಬಸವಣ್ಣ ಬಳತೆ ಯುವಮುಖಂಡರು, ಭಾಲ್ಕಿ
ಶರಣ ಡಾ.ಸಂಜುಕುಮಾರ ಜುಮ್ಮಾ ಜಿಲ್ಲಾಧ್ಯಕ್ಷರು, ಭಾರತೀಯ ಬಸವ ಬಳಗ
ಶರಣ ಶಿವಶರಣಪ್ಪ ವಲ್ಲೆಪೂರೆ ಬೆಳಕುಣಿ. ಅಧ್ಯಕ್ಷರು, ರಾಷ್ಟ್ರೀಯ ಬಸವ ದಳ
ನಿರೂಪಣೆ : ಶರಣ ನವಲಿಂಗ ಪಾಟೀಲ ಆಕಾಶವಾಣಿ ಕಲಾವಿದರು. ಮನ್ನಾ-ಎ-ಬೆಳ್ಳಿ
ಶರಣು ಸಮರ್ಪಣೆ : ಶರಣ ದೀಪಕ ತಮಕೆ ಭಾತಂಬ್ರಾ ವಚನ ಸಂಗೀತ : ಶರಣ ವೈಜಿನಾಥ ಸಜ್ಜನಶೆಟ್ಟಿ ಮತ್ತು ಸಂಗಡಿಗರು
ಧ್ವಜಾರೋಹಣ : ಶರಣ ದೇಶಭೂಷಣ ಕೌಜಲಗಿ ಗೌರವಾನ್ವಿತ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು ಹಾಗೂ ಸದಸ್ಯರು, ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವೆಗಳ ಸಮಿತಿ, ಭಾಲ್ಕಿ
ಗೌರವ ಉಪಸ್ಥಿತಿ : ಶರಣೆ ಶಶಿಕಲಾ ಅಶೋಕ ಸಿಂಧನಕೇರೆ ಮಾನ್ಯ ಅಧ್ಯಕ್ಷರು, ಪುರಸಭೆ, ಭಾಲ್ಕಿ ಶರಣ ವಿಜಯಕುಮಾರ ರಾಜಭವನ ಉಪಾಧ್ಯಕ್ಷರು, ಪುರಸಭೆ ಭಾಲ್ಕಿ
ತೊಟ್ಟಿಲು ಕಾರ್ಯಕ್ರಮ
ಲೋಕಾರ್ಪಣೆಗೊಳ್ಳಲಿರುವ ಗ್ರಂಥಗಳು ಹಾಗೂ ಕಿರುಚಿತ್ರ
ಕಿರುಚಿತ್ರ
ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ :
ರಚನೆ ನಿರ್ದೇಶನ: ಗುರುಪ್ರಸಾದ ಚಂದ್ರಶೇಖರ
ನಂದಾದೀಪ
ಸಂ: ಶರಣೆ ಸುನೀತಾ ದಾಡಗೆ (ಗೌಡರ್)
ಅಕ್ಷರಲೋಕದ ನಕ್ಷತ್ರ
: ಸಂ: ಗಣಪತಿ ಭೂರೆ - ವೀರಶೆಟ್ಟಿ ಬಾವುಗೆ
ವಚನ ನೃತ್ಯ : ಕು. ಸಿಂಚನ ಬಸವರಾಜ ಶ್ರೀ ಚನ್ನಬಸವೇಶ್ವರ ಗುರುಕುಲ ಪಿ.ಯು. ಕಾಲೇಜು, ಕರಡ್ಕಾಳ
ನಾಟಕ ಪ್ರದರ್ಶನ : ಶಿವಯೋಗಿ ಸಿದ್ದರಾಮೇಶ್ವರ
ಅಭಿನಯಿಸುವವರು : ಅನುಭವಮಂಟಪ ಸಂಸ್ಕೃತಿ ವಿದ್ಯಾಲಯ ಬೀದರ ಮಕ್ಕಳಿಂದ
Повторяем попытку...
Доступные форматы для скачивания:
Скачать видео
-
Информация по загрузке: