ಪ್ರಸ್ತಾವನೆಯ(PREAMBLE)ಪ್ರಮುಖ 50 ಪ್ರಶ್ನೆಗಳು(MCQ)
Автор: MM Hosamani Classes – Indian Constitution & Polity
Загружено: 2026-01-16
Просмотров: 127
Описание:
ನಮಸ್ಕಾರ ಸ್ನೇಹಿತರೆ, ಇಂದಿನ ಈ ವೀಡಿಯೋದಲ್ಲಿ ನಾವು ಭಾರತದ ಸಂವಿಧಾನದ ಅತ್ಯಂತ ಪ್ರಮುಖ ಭಾಗವಾದ "ಪ್ರಸ್ತಾವನೆ" (Preamble) ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪದೇ ಪದೇ ಕೇಳಲಾಗುವ ಪ್ರಮುಖ 50 MCQ ಪ್ರಶ್ನೆಗಳನ್ನು ಚರ್ಚಿಸಿದ್ದೇವೆ.
ಈ ವೀಡಿಯೋ KPSC, KSP, SDA, FDA, PDO, PSI, PC ಮತ್ತು ಇತರೆ ಎಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ಹುದ್ದೆಗಳ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ.
ಈ ವೀಡಿಯೋದಲ್ಲಿ ನೀವು ಕಲಿಯುವ ವಿಷಯಗಳು:
ಪ್ರಸ್ತಾವನೆಯ ಮೂಲ ಮತ್ತು ಇತಿಹಾಸ.
ಪ್ರಸ್ತಾವನೆಯಲ್ಲಿರುವ ಪ್ರಮುಖ ಪದಗಳ ಅರ್ಥ (ಸಮಾಜವಾದಿ, ಜಾತ್ಯತೀತ, ಇತ್ಯಾದಿ).
ಪ್ರಸ್ತಾವನೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ಪ್ರಮುಖ ತೀರ್ಪುಗಳು.
42ನೇ ತಿದ್ದುಪಡಿಯ ಮಹತ್ವ.
#IndianConstitution #Preamble #MCQ #Kannada #CompetitiveExams #KPSC #SDA #FDA #PolityInKannada #ConstitutionOfIndia
Повторяем попытку...
Доступные форматы для скачивания:
Скачать видео
-
Информация по загрузке: