ಕನಕೋತ್ಸವ
Автор: Umashankar kr
Загружено: 2026-01-05
Просмотров: 267
Описание: ಕನಕೋತ್ಸವ - 2026 ರ ಪ್ರಯುಕ್ತ "ಮನೆಗೆ ಐದು ಗ್ಯಾರಂಟಿ- ಮನೆಗೊಂದು ರಂಗೋಲಿ ಸ್ಪರ್ಧೆ" ಕಾರ್ಯಕ್ರಮವು ದಿನಾಂಕ: 05.01.2026 ರಂದು ಹೇರಂದ್ಯಾಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮಸಂದ್ರ ,ತಟ್ಟಿಗುಪ್ಪೆ ,ಬಿಜ್ಜಹಳ್ಳಿ ,ಅಜ್ಜಬಸವನಹಳ್ಳಿ, ಎಕ್ಕುಳಿ ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು. ನೂರಾರು ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಅನ್ನಪೂರ್ಣ ವಿ, ವಿಜಯಾಂಬಿಕಾ ಭಾಗವಹಿಸಿದ್ದರು ಬೊಮ್ಮಸಂದ್ರ ಗ್ರಾಮದ ರಂಜಿತ ಪ್ರಥಮ, ಬಿಂದು ದ್ವಿತೀಯ, ಗೀತಾ ತೃತೀಯ ,ಸ್ಥಾನ ಪಡೆದರು/ ತಟ್ಟಿ ಗುಪ್ಪೆ ಗ್ರಾಮದ ಸಂಗೀತ ಪ್ರಥಮ, ಭಾರತಮ್ಮ ದ್ವಿತೀಯ, ವಸಂತ ತೃತೀಯ ಸ್ಥಾನ ಪಡೆದರು./ಬಿಜ್ಜಹಳ್ಳಿ ಗ್ರಾಮದ ಹೊಂಬಾಳಮ್ಮ ಪ್ರಥಮ, ಪ್ರಮೋದಿನಿ ದ್ವಿತೀಯ, ಉಮಾ ಬಾಯಿ ತೃತೀಯ ಸ್ಥಾನ ಪಡೆದರು,/ ಎಕ್ಕುಳಿ ಗ್ರಾಮದ ಚೈತ್ರ ಪ್ರಥಮ, ಪ್ರಿಯಾಂಕಾ ದ್ವಿತೀಯ ,ರಂಜಿತ ತೃತೀಯ ಸ್ಥಾನ ಪಡೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಹೆಚ್. ಬಸಪ್ಪನವರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುನಿ ಹುಚ್ಚೇಗೌಡ, ಹೇರ ಂದ್ಯಾಪ್ಪನಹಳ್ಳಿ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರಮ್ಯಾ, ಸೋಮಶೇಖರ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮಂಜುಳಾ ದಿಲೀಪ್ ಕುಮಾರ್, ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ಸದಸ್ಯರಾದ ವೀರಭದ್ರೇಗೌಡ, ಹೇರಂದ್ಯಾಪನಹಳ್ಳಿಯ ಶಿವಕುಮಾರ್, ತಟ್ಟಿಗುಪ್ಪೆ ಪಂಚಾಯಿತಿ ಸದಸ್ಯರಾದ ಟಿ ಎಂ. ರಾಜೇಗೌಡ, ಮೈಲಾರಪ್ಪ, ಶಂಭುಲಿಂಗಯ್ಯ ಶಿವರುದ್ರೆಗೌಡ , ಆಶಾ ಮಂಜುಳಾ ಮತ್ತು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಮುಖಂಡರುಗಳು ವಿಜೇತರಾದವರಿಗೆ ಬಹುಮಾನ ವಿತರಿಸಿದರು.
Повторяем попытку...
Доступные форматы для скачивания:
Скачать видео
-
Информация по загрузке: