Flowers Market in Jp Nagar | ಫ್ರೆಶ್ ಫ್ಲವರ್ಸ್ ಬೇಕಂದ್ರೆ ಇಲ್ಲಿಗೆ ಭೇಟಿ ನೀಡಿ | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2023-06-12
Просмотров: 3040
Описание:
#flowermarket #jpnagarflowermarket #krmarketbangalore #ShoppinginBangalore
ಬೆಂಗಳೂರಿನ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಒಂದಾದ ಜೆಪಿ ನಗರ ಹೂವಿನ ಮಾರುಕಟ್ಟೆ, ತರಾವರಿ ಹೂಗಳಿಗೆ ಮತ್ತು ತರಕಾರಿಗಳಿಗೆ ಹೆಸರುವಾಸಿಯಾಗಿದೆ. ಇದು ಸಮೀಪದಲ್ಲಿರುವ ಬನಶಂಕರಿಗೆ ದೇವಸ್ಥಾನಕ್ಕೆ ಹೆಸರುವಾಸಿ. ಹಾಗಾಗಿ ಬೆಂಗಳೂರಿನಲ್ಲಿ ನೀವು ಹಬ್ಬ, ಮದುವೆ ಸಮಾರಂಭಗಳ ತಯಾರಿಯಿಂದ ಹಿಡಿದು ನಿಮ್ಮ ಡೈಲಿವೇರ್ಗಳು ಹಾಗೂ ಇನ್ನಿತರ ಫ್ಯಾನ್ಸಿ, ಹೂವು, ದಿನಬಳಕೆ ವಸ್ತುಗಳನ್ನು ಖರೀದಿಸಲು ಈ ಇಲ್ಲಿಗೆ ಭೇಟಿ ನೀಡಿ.
Our Website : https://Vijaykarnataka.com
Facebook: / vijaykarnataka
Twitter: / vijaykarnataka
Повторяем попытку...
Доступные форматы для скачивания:
Скачать видео
-
Информация по загрузке: