Скачать
ಇದು ಆತ್ಮಕತೆಯಲ್ಲ… ಆತ್ಮದ ಕತೆ…!! ಶ್…!!!
Автор: ಅನುಭಾವ ANUBHAAVA
Загружено: 2026-10-24
Просмотров: 277
Описание:
ಓದುವ ʼಹುಕಿʼಯಲ್ಲಿ ಚಿನ್ಮಯ್ ಹಾರ್ಸಿಮನೆಯವರ ಈ ಸಂಚಿಕೆಯ ಸಂಗಾತಿ ಗುರುರಾಜ ಕೊಡ್ಕಣಿಯವರ ʼವಿಕ್ಷಿಪ್ತʼ ಕಾದಂಬರಿ. ಇದು ಅತಿಮಾನವ ಶಕ್ತಿಯೋ? ಮಾನವನ ಮಿತಿಯಾಚೆಗಿನ ಯೋಚನೆಯೋ? ಮಾಟಗಾತಿಯ ಆತ್ಮವೋ?... ಪ್ರಶ್ನೆಗಳಿವೆ, ಉತ್ತರದ ಹುಡುಕಾಟ ಮಾಡೋಣ… ಪುಸ್ತಕ ಲೋಕದ ಅಪರೂಪದ ಕಾರ್ಯಕ್ರಮ ʼಹುಕಿʼ. ಈ ಭಾವ ಪಯಣಕ್ಕೆ ನೀವೂ ಜೊತೆಯಾಗಿ… ಅನುಭಾವ ಚಾನಲ್ SUBSCRIPE ಮಾಡಿಕೊಂಡು ಪ್ರೋತ್ಸಾಹಿಸಿ.
ನಿಮ್ಮ ಓದಿನ ಅನುಭವವನ್ನೂ ಹಂಚಿಕೊಳ್ಳಿ.
email: [email protected]
#ಹುಕಿ #kannada #sahitya #book #reading
Не удается загрузить Youtube-плеер. Проверьте блокировку Youtube в вашей сети.
Повторяем попытку...
Повторяем попытку...
Доступные форматы для скачивания:
Скачать видео
-
Информация по загрузке: