Adutha baramma / Dasarapada on Lakshmi devi
Автор: RoopashreePrabhanjan
Загружено: 2024-01-30
Просмотров: 1445
Описание:
ankitha : narasimha Vittala
ಆಡುತ ಬಾರಮ್ಮ ನಲಿದಾಡುತ ಬಾರಮ್ಮ
ಆಡುತ ವರಗಳ ನೀಡುತ ಲಕ್ಷ್ಮಿ ನೋಡುತ ದಯದಿಂದ ನಮ್ಮ ಮನೆಗೆ
ಕಂಕಣ ಕೈಯಲ್ಲಿ ಹೊಳೆಯುತ ವಂಕಿಯ ತೋಳಿನಲಿ
ಪಂಕಜ ಮುಖಿಯಳೆ ಸಂಭ್ರಮದಿಂದಲಿ ಕಂಕಣ ವರ ಕೈ ಖಿಣಿ ಖಿಣಿ ಎಂದು
ಹೆಜ್ಜೆಯನಿಡುತಲಿ ವಜ್ರದ ಫೈಝಣಿ ಕಾಲಿನಲಿ
ಗೆಜ್ಜೆಯ ಕಾಲ್ದನಿ ಘಿಲು ಘಿಲು ಎಂದು ತಾಳ ಗತ್ತಿನಲಿ ಥೈ ಥೈ ಎಂದು
ಕೊಲ್ಹಾಪುರದಲಿ ನೆಲೆಸುತ ಪಂಚ ಗಂಗೆಯಲ್ಲಿ
ಭಕುತರ ಗಣದಿಂ ಪೂಜೆಯ ಗೊಳ್ಳುತ ವರ ನರಸಿಂಹ ವಿಠ್ಠಲನ ರಾಣಿ
ಗಾಯನ : ರೂಪಶ್ರೀ ಪ್ರಭಾಂಜನ್
Повторяем попытку...
Доступные форматы для скачивания:
Скачать видео
-
Информация по загрузке: