ಎತ್ತುಗಳ ವ್ಯಾಪಾರಸ್ಥರು | ನಿಂಗಣ್ಣ ಮತ್ತು ಹಣಮಂತ್ರಾಯ ಎತ್ತಿನ ವ್ಯಾಪಾರಸ್ಥರು || ಹುಲ್ಕಲ್ ಕೆ ವ್ಯಾಪಾರಸ್ಥರು
Автор: P K dyavagond7
Загружено: 2025-12-26
Просмотров: 6566
Описание:
ಎತ್ತುಗಳ ವ್ಯಾಪಾರಸ್ಥರು.
ನಿಂಗಣ್ಣ ಮತ್ತು ಹಣಮಂತ್ರಾಯ ಎತ್ತಿನ ವ್ಯಾಪಾರಸ್ಥರು.
ಇವರ ಬಳಿ ಯಾವಾಗಲೂ ಎತ್ತುಗಳು ಇರುತ್ತವೆ ಮತ್ತು ಇವರು ಮುಖ್ಯವಾಗಿ ಬಿಜಾಪುರ್ ಜವಾರಿ ಎತ್ತುಗಳು ಮಾತ್ರ ಮಾಡುತ್ತಾರೆ ಹಾಗೂ ಯಾವುದೇ ಬೇರೆ ತಳಿಯ ಎತ್ತುಗಳು ಅವರ ಎತ್ತುಗಳಿಗೆ ಬದಲಿಯಾಗಿ ಬಂದರೆ ಸಹ ಅವರು ಎತ್ತುಗಳನ್ನು ಕೊಡುತ್ತಾರೆ.
1) ನಿಂಗಣ್ಣ
ಇವರ ಮೊಬೈಲ್ ನಂಬರ್ 9611772239
2) ಹಣಮಂತ್ರಾಯ
ಇವರ ಮೊಬೈಲ್ ನಂಬರ್ 8088340992
ಯಾರಿಗಾದರೂ ಎತ್ತುಗಳು ಬೇಕಾದರೆ ಮೇಲೆ ಕಾಣುವ ಮೊಬೈಲ್ ನಂಬರ್ ಗೆ ಕರೆ ಮಾಡಬಹುದು ಧನ್ಯವಾದಗಳು ಜೈ ರೈತ.
Повторяем попытку...
Доступные форматы для скачивания:
Скачать видео
-
Информация по загрузке: