ಕಲಿಯುಗದ ಪ್ರತ್ಯಕ್ಷ ದೈವ ಯಾರು? ಇರುಮುಡಿ ತುಪ್ಪದ ಕಾಯಿಯ ಮಹತ್ವವೇನು? Why does a devotee carry Ghee in Coconut
Автор: Sabarimala Sannidhanam-ಶಬರಿಮಲೆ ಸನ್ನಿಧಾನ ಮಂಡಲ ವ್ರತ
Загружено: 2022-12-03
Просмотров: 128877
Описание:
ಕಲಿಯುಗದ ಪ್ರತ್ಯಕ್ಷ ದೈವ ಯಾರು?
ಇರುಮುಡಿ ತುಪ್ಪದ ಕಾಯಿಯ ಮಹತ್ವವೇನು?
Why does a devotee carry Ghee in Coconut ?
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನೆಯ್ಯಭಿಷೇಕ - ಮಹತ್ವ - ಭಾಗ 1
ಶಬರಿಮಲೆಗೆ ಇರುಮುಡಿ ತೆಗೆದುಕೊಂಡು ಅಯ್ಯಪ್ಪ ಸ್ವಾಮಿಯ ದರ್ಶನ ಮುಗಿದ ಮೇಲೆ ಗುರುಸ್ವಾಮಿ ಯಾದವರು ಎಲ್ಲ ಇರುಮುಡಿ ಗೆ ಪೂಜೆ ಮಾಡಿದ ನಂತರ
ಇರುಮುಡಿ ಯನ್ನು ಬಿಚ್ಚಿ ಅದರಿಂದ ತುಪ್ಪದ ಕಾಯಿಯನ್ನು ಹೊರ ತೆಗೆದು ಆ ಕಾಯಿಯಿಂದ ತುಪ್ಪವನ್ನು ತೆಗೆಯುವ ಸಲುವಾಗಿ ಕಾಯಿಯನ್ನು ಒಡೆಯುವ ಸಮಯದಲ್ಲಿ ಎಲ್ಲರೂ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾರೆ.
ತುಪ್ಪ ಗಟ್ಟಿಯಾಗಿ ಬರಬಾರದ ಅಂತ ......
ಯಾಕೆ ಈ ರೀತಿ
ಗಟ್ಟಿ ಯಾಗಿ ಬಂದರೇ
ಅಥವಾ ನೀರಾಗಿ ಬಂದರೆ ಏನು ಅರ್ಥ...
ಇದರ ಬಗ್ಗೆ ತಿಳಿಯೋಣ ಬನ್ನಿ.....
ಇವತ್ತಿಗೆ ಕಲಿಕಾಲದಲ್ಲಿ ಕಣ್ಣಿಗೆ ಕಾಣುವ ದೇವರು
ದೇವರು ಇದ್ದಾರೆ ಎಲ್ಲಿ ನೋಡೋದು
ಅಂದರೆ ಅದು ಶಬರಿಮಲೆಯಲ್ಲಿ ನಾವು ನೋಡ ಬಹುದು..
ಶಬರಿಮಲೆ ಯಲ್ಲಿ ಇರುವ ಹವಾಮಾನ ಕ್ಕೆ
ಒಳ್ಳೆಯ ಪರಿ ಶುದ್ಧ ವಾದ ತುಪ್ಪ ಇದ್ದರೆ ಖಂಡಿತವಾಗಿ ಕರಗಿ ಹೋಗುತ್ತೆ
ಆದರೆ ಇಲ್ಲಿ ಏನು ಆಗುತ್ತೆ ಅಂದ್ರೆ ಕೆಲವರಿಗೆ ತುಪ್ಪ ನೀರಾಗಿ ಇರುತ್ತೆ ಇನ್ನೊಬ್ಬರಿಗೆ ಸ್ವಲ್ಪ ಗಟ್ಟಿ ಇರುತ್ತೆ ಇಲ್ಲ ಅಂದರೆ ಎಲ್ಲರದೂ ಗಟ್ಟಿ ಇರುತ್ತೆ...
ಎಲ್ಲರಿಗೂ ಒಂದೇ ಪಾಕೆಟ್ ಅಥವಾ ಒಂದೇ ಟಿನ್ ನಿಂದ ಹಾಕಿದ ತುಪ್ಪ ಹೀಗೆ ಈ ರೀತಿ ಬದಲಾವಣೆ ಆಗುತ್ತೆ..
ಇದ್ದನ್ನೆ ನಮ್ಮ ಗುರುಗಳನ್ನು ಕೇಳಿದರೆ...
ಅವರು ಒಂದು ಕಥೆ ಹೇಳ್ತಾರೆ.
ಆಗಿನ ಕಾಲದಲ್ಲಿ ಸುಮಾರು 100 ರಿಂದ 150 ಜನ ಒಟ್ಟಿಗೆ ಯಾತ್ರೆಮಾಡಿತ್ತಿದ್ದ ಸಮಯದಲ್ಲಿ 140 ಜನ ಭಕ್ತರಿಗೆ ತುಪ್ಪ ಗಟ್ಟಿ ಯಾಗಿ ಬಂದರೆ ಉಳಿದವರಿಗೆ ಹೆಚ್ಚು ಕಮ್ಮಿ ಗಟ್ಟಿಯಾಗಿ ಬಂದರೆ ಅಂತಹ ಸ್ವಾಮಿಯನ್ನು separeat ಒಬ್ಬರಾಗಿ ಕರೆದು ಅವರಿಗೆ ತಿಳಿಸ್ತ ಇದ್ದರೂ.
ನೋಡಿ ಸ್ವಾಮಿ ನೀವು ಮಾಡಿಕೊಂಡ ಪ್ರಾರ್ಥನೆ ಸ್ವಲ್ಪ ವಿಳಂಬ ಆಗಬಹುದು ಅದಕ್ಕೆ ನೀವು ಮನಸ್ಸಿಗೆ ನೋವು ಮಾಡಿ ಕೊಳ್ಳ ಬೇಡಿ
ನೀವು ಇನ್ನೂ ಚೆನ್ನಾಗಿ ಪ್ರಾರ್ಥನೆ ಮಾಡಿಕೊಳ್ಳಿ ಭಗವಂತ ಆದಷ್ಟು ಬೇಗ ನಿಮ್ಮ ಪ್ರಾರ್ಥನೆ ಯನ್ನು ನೆರವೇರಿಸುತ್ತಾರೆ ಅಂತ ಹೇಳುವರು
ಆಗ ನಾನು ಕೇಳಿದೆ
ನಾವು ವ್ರತ ಕಾಲದಲ್ಲಿ ಯಾವ ರೀತಿ ವ್ರತ ಮಾಡಿದ್ದೀವಿ ಅನ್ನೋದರ ಬಗ್ಗೆ ಎಲ್ಲರೂ ಹೇಳುತ್ತಾರೆ
ಅಂತ ಹೇಳಿದಾಗ
ಅವರು ಹೇಳುತ್ತಾರೆ
ಮಂಡಲ ಕಾಲ ಮತ್ತು ಮಕರ ಕಾಲ ಮುಗಿದ ಶಬರಿಮಲೆ ಯಲ್ಲಿ ದೇವ ಪ್ರಶ್ನೆ ಆಗುತ್ತೆ ಇಷ್ಟು ದಿನಗಳಲ್ಲಿ ಏಷ್ಟೋ ಲಕ್ಷ ಜನ ಭಕ್ತರು ಬಂದು ಹೋಗಿದ್ದಾರೆ ಇದರಲ್ಲಿ ಏಷ್ಟು ಜನ ಸರಿಯಾಗಿ ವ್ರತ ಮಾಡಿ ಬಂದಿದ್ದರು ಅಂತ ಪ್ರಶ್ನೆ ಮಾಡಿದಾಗ ಅದರಲ್ಲಿ ಬರೋದು 4 ರಿಂದ 5 ಜನ ಮಾತ್ರ
ಅಂದರೆ ಒಂದು ಉದಾಹರಣೆ 30 ಲಕ್ಷ ಅಯ್ಯಪ್ಪ ಭಕ್ತರು ಎರಡು ತಿಂಗಳಲ್ಲಿ ಶಬರಿಮಲೆ ಗೆ ಬಂದಿದ್ದರೆ ಅದರಲ್ಲಿ 4 ರಿಂದ 5 ಜನ ಮಾತ್ರ ವ್ರತ ಮಾಡಿ ಬಂದಿರೋದು ಅಂತ ತೋರಿದುತ್ತೆಪ್ಪ ಅಂದ ಹೇಳಿದಾಗ
ಒಂದು ಕ್ಷಣ ನಾನೇ ಶಾಕ್ ಆಗಿ ಹೋದೆ.
ಮುಂದುವರೆಯುತ್ತದೆ.................
•••••••••••••••••••••••••••••••••••••••••••••••••••••••••••••••
ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ.
ಎಲ್ಲಾ ಅಯ್ಯಪ್ಪ ಭಕ್ತರಿಗೂ ಸ್ವಾಮಿ ಶರಣಂ.
ನಿಮ್ಮ ಪ್ರೀತಿಗೂ ಮತ್ತು ಬೆಂಬಲಕ್ಕೆ ನಮ್ಮ ತಂಡದ ವತಿಯಿಂದ ಸಾಷ್ಟಾಂಗ ನಮಸ್ಕಾರಗಳು
Om Sri Swamiye Sharanam Ayyappa.
ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ.
ದಯವಿಟ್ಟು ಅಯ್ಯಪ್ಪ ಭಕ್ತರು ಬೆಂಬಲ ನೀಡಿ
ಎಲ್ಲರೂ ನಿಷ್ಟೆ ಯಿಂದ ವ್ರತ ಮಾಡಿ ಯಾತ್ರೆ ಮಾಡಿ..
ಶಬರಿಮಲೆಯ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು 🛕✨
ನಮ್ಮ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ⛔
ಲೈಕ್ ಮಾಡಿ 👍
ಕಮೆಂಟ್ ಮಾಡಿ✍️
ಶೇರ್ ಮಾಡಿ 🔄
ಶಬರಿಮಲೆ ಒಂದು ಪವಿತ್ರವಾದ ಯಾತ್ರಾ ಸ್ಥಳ ಅದನ್ನು ರಕ್ಷಿಸೋಣ ಪ್ಲಾಸ್ಟಿಕ್ ಮುಕ್ತ ಶಬರಿಮಲೆಯನ್ನಾಗಿ ಮಾಡುವುದು ಮಾಲೆ ಹಾಕಿದ ಪ್ರತಿ ಅಯ್ಯಪ್ಪ ಭಕ್ತರ ಕರ್ತವ್ಯ "SAVE SABARIMALA"
ಹಾಗೂ ಪ್ರತಿ ಯೊಬ್ಬ ಅಯ್ಯಪ್ಪ ಭಕ್ತರು ಪುಣ್ಯ ಮಂಡಲ ವ್ರತ ಆಚರಣೆ ಮಾಡಿ ಶಬರಿಯಾತ್ರೆ ಮಾಡ ಬೇಕು
ಇದು ಎಲ್ಲರ ಸಂಪ್ರದಾಯ ಮತ್ತು ಆಚರಣೆ ಕೂಡ🧘
ದಯವಿಟ್ಟು ಎಲ್ಲರೂ ಕೈ ಜೋಡಿಸಿ 🤝
Save Sabarimala Culture
48 ದಿನಗಳ ಪುಣ್ಯದ ಮಂಡಲ ವ್ರತ ವನ್ನು ಶ್ರದ್ಧೆಯಿಂದ ಆಚರಿಸಿ, ಶಬರಿಮಲೆ ಯಾತ್ರೆ ಯನ್ನು ಮಾಡೋಣ ನಮ್ಮ ಸ್ವಾಮಿ ಅಯ್ಯಪ್ಪ ದರುಶನ ಮಾಡೋಣ ಅವರ ಅನುಗ್ರಹವ ಪಡೆಯೋಣ
ಸರ್ವೇ ಜನಾಃ ಸುಖಿನೋ ಭವಂತು ಲೋಕ ಸಮಸ್ತ ಸುಖಿನೋ ಭವಂತು 🙏🙏🙏
ಓಂ ಶ್ರೀ ಕಲಿಯುಗವರಧನೇ ಶರಣಂ ಅಯ್ಯಪ್ಪ
ಸರ್ವರೋಗ ನಿವಾರಣಾ ಧನ್ವಂತ್ರಿ ಮೂರ್ತಿಯೇ ಶರಣಂ ಅಯ್ಯಪ್ಪ
ಶ್ರೀ ಧರ್ಮಶಾಸ್ತವೇ. ಶರಣಂ ಅಯ್ಯಪ್ಪ🙏🙏
•••••••••••••••••••••••••••••••••••••••••••••••••••••••••••••••
ಮಂಡಲ ಮತ್ತು ಮಕರ ಋತುವಿಗಾಗಿ ಶಬರಿಮಲೆಯಲ್ಲಿ ವರ್ಚುವಲ್ ಕ್ಯೂ ಬುಕ್ಕಿಂಗ್ ಈಗಾಗಲೇ
ಪ್ರಾರಂಭವಾಗಿದೆ.
ಬುಕ್ಕಿಂಗ್‌ಗಳು ನವೆಂಬರ್ 16 ರಿಂದ ಜನವರಿ 19 ರವರೆಗೆ ತೆರೆದಿರುತ್ತವೆ.
ಬುಕಿಂಗ್‌ಗೆ ಫೋಟೋ ಮತ್ತು ಆಧಾರ್ ಕಾರ್ಡ್ ಸಂಖ್ಯೆ ಅಗತ್ಯವಿದೆ.
https://sabarimalaonline.org/#/login
ನೀವು ಸೈಟ್ ಮೂಲಕ ಬುಕ್ ಮಾಡಬಹುದು.
ಆನ್ಲೈನ್ ರೂಂ ಬುಕಿಂಗ್ ಲಿಂಕ್
www.onlinetdb.com
•••••••••••••••••••••••••••••••••••••••••••••••••••••••••••••••
ಕನ್ನಡ ವಾಟ್ಸ್ ಆಪ್ :- https://chat.whatsapp.com/Boee04n3ipc...
🚩ಕನ್ನಡ ಫೇಸ್ಬುಕ್ :- / shabarimalesannidhana
🚩English Facebook :- / shabarimale
🚩Tamil Facebook:- / sabarimalesannidhanam
•••••••••••••••••••••••••••••••••••••••••••••••••••••••••••••••
#ತುಪ್ಪ_ಅಭಿಷೇಕ
#ಶಬರಿಮಲೆಯಲ್ಲಿ_ತುಪ್ಪ_ಅಭಿಷೇಕ
#ಅಯ್ಯಪ್ಪಸ್ವಾಮಿ
#Sabarimala
#ಶಬರಿಮಲೆ
#Sabarimala
Повторяем попытку...
Доступные форматы для скачивания:
Скачать видео
-
Информация по загрузке: