ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

EVM ಪರ ಕನ್ನಡಿಗರು! ಸರ್ಕಾರದ ಸರ್ವೇಯಲ್ಲೇ ಕಾಂಗ್ರೆಸ್‌ಗೆ ಶಾಕ್‌, BJPಗೆ ಹೊಸ ಅಸ್ತ್ರ! ಪ್ರಿಯಾಂಕ್‌ ಖರ್ಗೆ ಕಿಡಿ!

Автор: Vijay Karnataka | ವಿಜಯ ಕರ್ನಾಟಕ

Загружено: 2026-01-02

Просмотров: 17440

Описание: EVM ಪರ ಕನ್ನಡಿಗರು! ಸರ್ಕಾರದ ಸರ್ವೇಯಲ್ಲೇ ಕಾಂಗ್ರೆಸ್‌ಗೆ ಶಾಕ್‌, BJPಗೆ ಹೊಸ ಅಸ್ತ್ರ! ಪ್ರಿಯಾಂಕ್‌ ಖರ್ಗೆ ಕಿಡಿ! | Vijay Karnataka

ಕರ್ನಾಟಕ ರಾಜಕೀಯದಲ್ಲಿ ಈಗ ಹೊಸದೊಂದು ಸಮೀಕ್ಷೆ ಸಂಚಲನ ಸೃಷ್ಟಿಸಿದೆ. ವಿದ್ಯುನ್ಮಾನ ಮತಯಂತ್ರಗಳು ಅಂದ್ರೆ ಇವಿಎಂಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಕರ್ನಾಟಕದಲ್ಲಿ ನಡೆದ ಅಧಿಕೃತ ಸಮೀಕ್ಷೆಯೊಂದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ದೊಡ್ಡ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವೇ ನಡೆಸಿದ ಸಮೀಕ್ಷೆ ಇದೀಗ ಕಾಂಗ್ರೆಸ್ ಪಕ್ಷದ ವರಿಷ್ಠ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಇವಿಎಂ ವಿರೋಧಿ ನಿಲುವಿಗೆ ಉಲ್ಟಾ ಹೊಡೆದಿದ್ಯಾ ಅನ್ನೋ ಪ್ರಶ್ನೆ ಶುರುವಾಗಿದೆ. ಯಾಕಂದ್ರೆ, ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.84ರಷ್ಟು ಮತದಾರರು ಇವಿಎಂ ಮೇಲೆ ನಮಗೆ ನಂಬಿಕೆ ಇದೆ ಅಂತಾ ಹೇಳಿದ್ದಾರೆ. ಇದು ಬಿಜೆಪಿಗೆ ದೊಡ್ಡ ಅಸ್ತ್ರವಾದರೆ, ಕಾಂಗ್ರೆಸ್ ಈ ಸಮೀಕ್ಷೆಯ ನೈಜತೆಯನ್ನೇ ಪ್ರಶ್ನಿಸುತ್ತಿದೆ. ಏನಿದು ಸಮೀಕ್ಷೆ? ಇದರಲ್ಲಿ ಬಹಿರಂಗವಾದ ಅಂಕಿ ಅಂಶಗಳೇನು? ಸಚಿವ ಪ್ರಿಯಾಂಕ್ ಖರ್ಗೆ ಅವರ ಆಕ್ಷೇಪವೇನು? ಅನ್ನೋದನ್ನ ಈ ವಿಡಿಯೋದಲ್ಲಿ ಡಿಟೇಲ್‌ ಆಗಿ ನೋಡೋಣ

ಸಿದ್ದರಾಮಯ್ಯ ಸರ್ಕಾರದ ಸಮೀಕ್ಷೆಯಲ್ಲೇ ಕಾಂಗ್ರೆಸ್‌ಗೆ ಶಾಕ್‌! EVM ಮೇಲೆ ಕನ್ನಡಿಗರಿಗೆ ಅಪಾರ ನಂಬಿಕೆ! ಬಿಜೆಪಿಗೆ ಸಿಕ್ತು ಬ್ರಹ್ಮಾಸ್ತ್ರ! ಪ್ರಿಯಾಂಕ್‌ ಖರ್ಗೆ ಸಿಡಿಮಿಡಿ! | A shock for Congress within the Siddaramaiah government's own survey: Kannadigas have immense faith in EVMs, giving the BJP a powerful weapon while Priyank Kharge fumes! | #congress #evm #evmupdates #cmsiddaramayya #karnatakacongress #karnatakacongressgovernment #evmscam #vijay

A new sensation has gripped Karnataka politics as an official survey conducted by the Congress-led state government has triggered a fierce confrontation between the ruling party and the BJP over Electronic Voting Machines (EVMs). While the debate over EVM reliability rages nationwide, this particular survey has reportedly contradicted the anti-EVM stance of senior Congress leader and LoP Rahul Gandhi, with a staggering 84% of participants expressing their trust in the machines. While the BJP is utilizing these results as a powerful political weapon, the Congress is questioning the authenticity of the survey itself; this video dives deep into the data, the specific objections raised by Minister Priyank Kharge, and the broader implications of these statistics on the state's political narrative.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
EVM ಪರ ಕನ್ನಡಿಗರು! ಸರ್ಕಾರದ ಸರ್ವೇಯಲ್ಲೇ ಕಾಂಗ್ರೆಸ್‌ಗೆ ಶಾಕ್‌, BJPಗೆ ಹೊಸ ಅಸ್ತ್ರ! ಪ್ರಿಯಾಂಕ್‌ ಖರ್ಗೆ ಕಿಡಿ!

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಅಮೆರಿಕಕ್ಕೆ ನಡುಕ ಹುಟ್ಟಿಸಿದ ಭಾರತದ ನಿರ್ಧಾರ; ಡಾಲರ್ ಕೈಬಿಟ್ಟು ಚಿನ್ನ ಹಿಡಿದ RBI! 4.59 ಲಕ್ಷ ಕೋಟಿ ರೂ. ಖಾಲಿ!

ಅಮೆರಿಕಕ್ಕೆ ನಡುಕ ಹುಟ್ಟಿಸಿದ ಭಾರತದ ನಿರ್ಧಾರ; ಡಾಲರ್ ಕೈಬಿಟ್ಟು ಚಿನ್ನ ಹಿಡಿದ RBI! 4.59 ಲಕ್ಷ ಕೋಟಿ ರೂ. ಖಾಲಿ!

ಹೀಗೂ ಭ್ರಷ್ಟಾಚಾರ ಮಾಡಬಹುದಾ? ಸಾಕ್ಷಿ ಸಮೇತ ಸಿಕ್ಕಿಬಿದ್ದ ಸಿದ್ದರಾಮಯ್ಯ! CM Siddaramaiah | National Herald

ಹೀಗೂ ಭ್ರಷ್ಟಾಚಾರ ಮಾಡಬಹುದಾ? ಸಾಕ್ಷಿ ಸಮೇತ ಸಿಕ್ಕಿಬಿದ್ದ ಸಿದ್ದರಾಮಯ್ಯ! CM Siddaramaiah | National Herald

ವೀಡಿಯೋ ಸಮೇತ ಮರಿ ಖರ್ಗೆಯ ಬಂಡವಾಳ ಬಯಲು! ದೀದಿ ಕೈಯಲ್ಲಿ ಅಮಿತ್‌ ಶಾ ರಹಸ್ಯ! Amit Shah | Priyank Kharge

ವೀಡಿಯೋ ಸಮೇತ ಮರಿ ಖರ್ಗೆಯ ಬಂಡವಾಳ ಬಯಲು! ದೀದಿ ಕೈಯಲ್ಲಿ ಅಮಿತ್‌ ಶಾ ರಹಸ್ಯ! Amit Shah | Priyank Kharge

ರಾಹುಲ್ 'ಮತಚೋರಿ'ಗೆ ಬ್ರೇಕ್: ಸರ್ಕಾರಿ ಸರ್ವೆಯಲ್ಲಿ ಆಯೋಗಕ್ಕೆ ಫುಲ್ ಮಾರ್ಕ್ಸ್! | Election Commission

ರಾಹುಲ್ 'ಮತಚೋರಿ'ಗೆ ಬ್ರೇಕ್: ಸರ್ಕಾರಿ ಸರ್ವೆಯಲ್ಲಿ ಆಯೋಗಕ್ಕೆ ಫುಲ್ ಮಾರ್ಕ್ಸ್! | Election Commission

Ballari Banner Controversy Incident: ‘‘ಸರ್ಕಾರ ಮಾಡ್ತಿರುವ ಅನಾಚಾರಕ್ಕೆ ಪೊಲೀಸ್​ ಅಧಿಕಾರಿಗಳು ಬಲಿ!’’

Ballari Banner Controversy Incident: ‘‘ಸರ್ಕಾರ ಮಾಡ್ತಿರುವ ಅನಾಚಾರಕ್ಕೆ ಪೊಲೀಸ್​ ಅಧಿಕಾರಿಗಳು ಬಲಿ!’’

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

Vijayapura Programme: ಸಿದ್ರಾಮಯ್ಯ ಸನ್ಮಾನದ ವೇಳೆ ಎದ್ದು ಬಂದು ಡಿಕೆಶಿ ಸನ್ಮಾನ ವೇಳೆ ದೂರ ನಿಂತ ಯತ್ನಾಳ್

Vijayapura Programme: ಸಿದ್ರಾಮಯ್ಯ ಸನ್ಮಾನದ ವೇಳೆ ಎದ್ದು ಬಂದು ಡಿಕೆಶಿ ಸನ್ಮಾನ ವೇಳೆ ದೂರ ನಿಂತ ಯತ್ನಾಳ್

ಡೀಕೆ ಬಣದ 30 MLAಗಳು ಎಸ್ಕೇಪ್... | 30 MLAs from DK group switch to CM's faction | Neethi Media

ಡೀಕೆ ಬಣದ 30 MLAಗಳು ಎಸ್ಕೇಪ್... | 30 MLAs from DK group switch to CM's faction | Neethi Media

ಮೋದಿಯವರಿಗೆ ಉಳಿದಿದ್ದು ಒಂದೇ ದಾರಿ!

ಮೋದಿಯವರಿಗೆ ಉಳಿದಿದ್ದು ಒಂದೇ ದಾರಿ!

ʼಉರಿʼ ಜಮೀರ್‌ ಉಲ್ಟಾ..! Zameer in Trouble

ʼಉರಿʼ ಜಮೀರ್‌ ಉಲ್ಟಾ..! Zameer in Trouble

ಕೈ ವಿರುದ್ಧ ಸಿಡಿದೆದ್ದ ಹಿಮಾಚಲ ಸ್ತ್ರೀಶಕ್ತಿ..! ಪ್ರತಿ ಮಹಿಳೆಗೆ ₹54000 ಬಾಕಿ..! | Himachal | Rahul | BJP |

ಕೈ ವಿರುದ್ಧ ಸಿಡಿದೆದ್ದ ಹಿಮಾಚಲ ಸ್ತ್ರೀಶಕ್ತಿ..! ಪ್ರತಿ ಮಹಿಳೆಗೆ ₹54000 ಬಾಕಿ..! | Himachal | Rahul | BJP |

ಹೆಬ್ಬೆಟ್ಟು ಮಿನಿಸ್ಟರ್‌ ನಾವ್‌ ಹೇಳ್ತಿಲ್ಲ..! HD Kumaraswamy Attacks DCM

ಹೆಬ್ಬೆಟ್ಟು ಮಿನಿಸ್ಟರ್‌ ನಾವ್‌ ಹೇಳ್ತಿಲ್ಲ..! HD Kumaraswamy Attacks DCM

ಬಂಗಾಳದ ರಹಸ್ಯ ವರದಿ..! ದೀದಿ ಕುರ್ಚಿ ಉರುಳೋದು ಗ್ಯಾರಂಟಿ..! Amit Shah Vs Mamata Banerjee | West Bengal

ಬಂಗಾಳದ ರಹಸ್ಯ ವರದಿ..! ದೀದಿ ಕುರ್ಚಿ ಉರುಳೋದು ಗ್ಯಾರಂಟಿ..! Amit Shah Vs Mamata Banerjee | West Bengal

NATO ಒಕ್ಕೂಟ ಅಂತ್ಯವಾಗುತ್ತಾ? ಟ್ರಂಪ್ ಹಠಕ್ಕೆ ನಡುಗುತ್ತಿದೆ ಯುರೋಪ್! 2026ರ ಭೀ*ಕರ ರಾಜಕೀಯ ಬಿಕ್ಕಟ್ಟು | Europe

NATO ಒಕ್ಕೂಟ ಅಂತ್ಯವಾಗುತ್ತಾ? ಟ್ರಂಪ್ ಹಠಕ್ಕೆ ನಡುಗುತ್ತಿದೆ ಯುರೋಪ್! 2026ರ ಭೀ*ಕರ ರಾಜಕೀಯ ಬಿಕ್ಕಟ್ಟು | Europe

ತಮಿಳುನಾಡಲ್ಲಿ ಬಿರುಗಾಳಿ ಎಬ್ಬಿಸಿದ 1st ಸಮೀಕ್ಷೆ ! ಸ್ಟ್ಯಾಲಿನ್ ಸರ್ಕಾರಕ್ಕೆ ಶಾಕ್ ! ಈಬಾರಿ ಗೆಲ್ಲೋದ್ಯಾರು ಗೊತ್ತಾ?

ತಮಿಳುನಾಡಲ್ಲಿ ಬಿರುಗಾಳಿ ಎಬ್ಬಿಸಿದ 1st ಸಮೀಕ್ಷೆ ! ಸ್ಟ್ಯಾಲಿನ್ ಸರ್ಕಾರಕ್ಕೆ ಶಾಕ್ ! ಈಬಾರಿ ಗೆಲ್ಲೋದ್ಯಾರು ಗೊತ್ತಾ?

ಬಂಗಾಳದಲ್ಲಿ ಇಡಿ VS ದೀದಿ! ಮಮತಾ ಬ್ಯಾನರ್ಜಿ ಹೈಡ್ರಾಮಾ, ಸಾಕ್ಷ್ಯಗಳನ್ನೇ ಹೊತ್ತೊಯ್ದ ಸಿಎಂ? I-PAC ಮೇಲೆ ದಾ*ಳಿ ಏಕೆ?

ಬಂಗಾಳದಲ್ಲಿ ಇಡಿ VS ದೀದಿ! ಮಮತಾ ಬ್ಯಾನರ್ಜಿ ಹೈಡ್ರಾಮಾ, ಸಾಕ್ಷ್ಯಗಳನ್ನೇ ಹೊತ್ತೊಯ್ದ ಸಿಎಂ? I-PAC ಮೇಲೆ ದಾ*ಳಿ ಏಕೆ?

Mamata Banerjee ಅರೆಸ್ಟ್ ಆಗ್ತಾರಾ? ಮೋದಿ, ಶಾ ಅವರದ್ದೇ ಪ್ಲಾನ್ ಗೆ ಬಲಿ ಆಗ್ತಾರಾ? ಏನಿದು ದುರ್ಗೆಯ ರಣತಂತ್ರ?

Mamata Banerjee ಅರೆಸ್ಟ್ ಆಗ್ತಾರಾ? ಮೋದಿ, ಶಾ ಅವರದ್ದೇ ಪ್ಲಾನ್ ಗೆ ಬಲಿ ಆಗ್ತಾರಾ? ಏನಿದು ದುರ್ಗೆಯ ರಣತಂತ್ರ?

China vs Taiwan Air Clash? F-16 Jets Locked 27 J-16 Fighters Near Air Defense Zone. India on No-5

China vs Taiwan Air Clash? F-16 Jets Locked 27 J-16 Fighters Near Air Defense Zone. India on No-5

ಕಾಂಗ್ರೆಸ್‌ನಲ್ಲಿ ಲಕ್ಷ್ಮಣ್‌ ಸವದಿಗೆ ಚಕ್ರವ್ಯೂಹ, ಒಂಟಿಯಾದ್ರಾ ಸವದಿ?, ಪೆಟ್ಟು ಕೊಟ್ಟ ʻಆʼ ಘಟನೆ|Vijay Karnataka

ಕಾಂಗ್ರೆಸ್‌ನಲ್ಲಿ ಲಕ್ಷ್ಮಣ್‌ ಸವದಿಗೆ ಚಕ್ರವ್ಯೂಹ, ಒಂಟಿಯಾದ್ರಾ ಸವದಿ?, ಪೆಟ್ಟು ಕೊಟ್ಟ ʻಆʼ ಘಟನೆ|Vijay Karnataka

ರಣಾಂಗಣವಾಯಿತು ಕಲ್ಕತ್ತಾ: ಬೀದಿಗಿಳಿದರು ಮಮತಾ

ರಣಾಂಗಣವಾಯಿತು ಕಲ್ಕತ್ತಾ: ಬೀದಿಗಿಳಿದರು ಮಮತಾ

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]