ಹಾಸನ ಹೊಸ ಬಸ್ ನಿಲ್ದಾಣ || Hassan new bus stand || night Rider || Mysore || Dharmashala || Sringeri
Автор: KKRTC RAICHUR VLOG
Загружено: 2025-05-07
Просмотров: 3602
Описание:
ಹಾಸನ ಬಸ್ ನಿಲ್ದಾಣ. || Hassan bus stand || night Rider 🔥🔥|| Mysore || Dharmashala || Sringeri || #bus #ksrtcbus #conductor #driver #kkrtcraichurvlog #kkrtcraichurvlogzzz #kkrtc #youtubevideo #ksrtc #hassan #trending #vlog #trendingvideo #youtubeshorts #travel #bussimulatorindonesia #ksrtcrides #tourist #nightride
ಹಾಸನ ಒಂದು ನಗರ ಮತ್ತು ಕರ್ನಾಟಕದಲ್ಲಿರುವ ಹಾಸನ ಜಿಲ್ಲೆಯು ಜಿಲ್ಲಾ ಕೇಂದ್ರವಾಗಿದೆ. ಹಾಸನ ನಗರವು ಸಮುದ್ರ ಮಟ್ಟದಿಂದ ೯೩೪ ಮೀ. ಎತ್ತರದಲ್ಲಿದ್ದು ಬೆಂಗಳೂರಿನಂತಹ ಹವಾಮಾನವನ್ನು ಹೊಂದಿದೆ. ಈ ನಗರವು ಊರ ದೇವತೆಯಾದ ಹಾಸನಾಂಬ ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಇದನ್ನ್ನು ಬಡವರ ಊಟಿ ಎಂದೂ ಕರೆಯುುತ್ತಾರೆ. ಹಾಸನದ ಜನಗಳು ರಾಜಕೀಯ ಮತ್ತ್ತುಆರ್ಥಿಕತೆಯ ಬಗ್ಗ್ಗೆ ಬಹಳ ತಿಳುವಳಿಕೆ ಉಳ್ಳವರಾಗಿದ್ದ್ದಾರೆ.
ಹಾಸನವು ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ.ಹಾಸನ ನಗರವು ಬೆಚ್ಚನೆಯ ಮುಂಜಾನೆಗಳ, ತಂಪಾದ ಮತ್ತು ಕೊರೆಯುವ ಸಂಜೆಗಳ ಅನುಭವವನ್ನು ನೀಡುತ್ತದೆ.
/ @kkrtcraichurvlog
Повторяем попытку...
Доступные форматы для скачивания:
Скачать видео
-
Информация по загрузке: