ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

2026ರ ಬಜೆಟ್‌ಗೆ ಮೋದಿ ಸೀಕ್ರೆಟ್ ಪ್ಲಾನ್! ಆರ್ಥಿಕ ತಜ್ಞರು ಕೊಟ್ಟ ಪಂಚ ಸಲಹೆ ಏನು? ಜನರಿಗೆ ಸಿಗುತ್ತಾ ಸಿಹಿ ಸುದ್ದಿ?

Автор: Vijay Karnataka | ವಿಜಯ ಕರ್ನಾಟಕ

Загружено: 2025-12-31

Просмотров: 11455

Описание: 2026ರ ಬಜೆಟ್‌ಗೆ ಮೋದಿ ಸೀಕ್ರೆಟ್ ಪ್ಲಾನ್! ಆರ್ಥಿಕ ತಜ್ಞರು ಕೊಟ್ಟ ಪಂಚ ಸಲಹೆ ಏನು? ಜನರಿಗೆ ಸಿಗುತ್ತಾ ಸಿಹಿ ಸುದ್ದಿ? | Vijay Karnataka

ಕೇಂದ್ರ ಬಜೆಟ್‌ಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ಬಜೆಟ್‌ ಸಿದ್ಧತೆಯನ್ನು ಮೋದಿ ಸರ್ಕಾರ ಶುರು ಮಾಡಿದೆ. ಈ ಹೊತ್ತಲ್ಲಿ ದೇಶದ ಆರ್ಥಿಕತೆಯ ದಿಕ್ಕನ್ನು ನಿರ್ಧರಿಸಲು ಪ್ರಧಾನಿ ಮೋದಿ ಅವರು ನೀತಿ ಆಯೋಗದಲ್ಲಿ ದೇಶದ ಅಗ್ರಗಣ್ಯ ಆರ್ಥಿಕ ತಜ್ಞರೊಂದಿಗೆ ಸುದೀರ್ಘ ಸಭೆ ನಡೆಸಿದ್ದಾರೆ. ವಿಕಸಿತ ಭಾರತ ಮತ್ತು ಆತ್ಮನಿರ್ಭರತೆಯ ಕಾರ್ಯಸೂಚಿ ಅಡಿಯಲ್ಲಿ ಸಭೆ ನಡೆದಿದ್ದು, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಭೂಮಿ ಮತ್ತು ಕೃಷಿ ಸುಧಾರಣೆ, ಸಬ್ಸಿಡಿಗಳನ್ನು ಸರಿಪಡಿಸುವುದು, ಎಐ ತಂತ್ರಜ್ಞಾನಕ್ಕೆ ಒತ್ತು ಮತ್ತು ಟ್ಯಾಕ್ಸ್‌ ಸಿಸ್ಟಮ್‌ನ ಸಿಂಪ್ಲಿಪಿಕೇಷನ್‌ ಸೇರಿ ಹಲವು ವಿಷಯಗಳ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಾಗಾದರೆ, ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಸಿಗುವ ಕೊಡುಗೆಗಳೇನು? ಆರ್ಥಿಕ ತಜ್ಞರು ಮೋದಿಯವರಿಗೆ ನೀಡಿದ ಆ ಸೀಕ್ರೆಟ್ ಸಲಹೆಗಳು ಯಾವುವು

ಕೇಂದ್ರ ಬಜೆಟ್‌ಗೆ ಮೋದಿ ಸೀಕ್ರೆಟ್‌ ಪ್ಲಾನ್‌! ಆರ್ಥಿಕ ತಜ್ಞರು ನೀಡಿದ ಆ ಸೀಕ್ರೆಟ್ ಸಲಹೆಗಳೇನು? ತೆರಿಗೆದಾರರು, ರೈತರಿಗೆ ಸಿಗುತ್ತಾ ಭರ್ಜರಿ ರಿಲೀಫ್? | Modi's secret plan for the Union Budget: What are the secret tips from economic experts, and will taxpayers and farmers get major relief? | #pmnarendramodiji #unionbudget #unionbudgetindia #modigovernment #indiabudget #indiaeconomy #vijaykarnataka

With only one month left for the Union Budget, the Modi government has already begun its preparations, highlighted by a lengthy meeting between the Prime Minister and the country's top economists at NITI Aayog to chart the nation's economic course. Under the agendas of "Viksit Bharat" and "Atmanirbharta," the discussion focused seriously on the necessary steps to transform India into a developed nation by 2047, with experts sharing insights on land and agricultural reforms, streamlining subsidies, prioritizing AI technology, and simplifying the tax system. This raises significant interest in what the upcoming budget holds for the common man and what secret recommendations these financial experts have provided to the Prime Minister to bolster the economy.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
2026ರ ಬಜೆಟ್‌ಗೆ ಮೋದಿ ಸೀಕ್ರೆಟ್ ಪ್ಲಾನ್! ಆರ್ಥಿಕ ತಜ್ಞರು ಕೊಟ್ಟ ಪಂಚ ಸಲಹೆ ಏನು? ಜನರಿಗೆ ಸಿಗುತ್ತಾ ಸಿಹಿ ಸುದ್ದಿ?

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಭಾರತಕ್ಕೆ ದೊಡ್ಡ ಬೆದರಿಕೆ | Himachal Pradesh | India Vs Pak | Jammu Kashmir | Masth Magaa | Full News

ಭಾರತಕ್ಕೆ ದೊಡ್ಡ ಬೆದರಿಕೆ | Himachal Pradesh | India Vs Pak | Jammu Kashmir | Masth Magaa | Full News

Big Bulletin | ದಾಖಲಾತಿಗಳು ಅಸಲಿಯಾ..? ನಕಲಿಯಾ..? | HR Ranganath | Jan 01, 2026

Big Bulletin | ದಾಖಲಾತಿಗಳು ಅಸಲಿಯಾ..? ನಕಲಿಯಾ..? | HR Ranganath | Jan 01, 2026

ಹೊಸ ವರ್ಷಕ್ಕೆ ಏನೆಲ್ಲಾ ಚೇಂಜ್  | Key Changes | New Rules 2026 | Amar Prasad | Masth Magaa

ಹೊಸ ವರ್ಷಕ್ಕೆ ಏನೆಲ್ಲಾ ಚೇಂಜ್ | Key Changes | New Rules 2026 | Amar Prasad | Masth Magaa

ಜಗತ್ತಿಗೆ ಬೆಳ್ಳಿ ಶಾಕ್‌ ಕೊಟ್ಟ ಚೀನಾ, ಜನವರಿ 1ರಿಂದ ಹೊಸ ರೂಲ್ಸ್‌, ಬೆಳ್ಳಿ ಬೆಲೆ ಭಾರೀ ಏರಿಕೆ | Vijay Karnataka

ಜಗತ್ತಿಗೆ ಬೆಳ್ಳಿ ಶಾಕ್‌ ಕೊಟ್ಟ ಚೀನಾ, ಜನವರಿ 1ರಿಂದ ಹೊಸ ರೂಲ್ಸ್‌, ಬೆಳ್ಳಿ ಬೆಲೆ ಭಾರೀ ಏರಿಕೆ | Vijay Karnataka

ನಾಸ್ಟ್ರಾಡಾಮಸ್ ಭವಿಷ್ಯ, 7 ತಿಂಗಳು ಯುದ್ಧ, 2026 ವಿನಾಶದ ವರ್ಷ, ಕಾದಿದೆಯಾ ಮಹಾ ಆಪತ್ತು? |  Vijay Karnataka

ನಾಸ್ಟ್ರಾಡಾಮಸ್ ಭವಿಷ್ಯ, 7 ತಿಂಗಳು ಯುದ್ಧ, 2026 ವಿನಾಶದ ವರ್ಷ, ಕಾದಿದೆಯಾ ಮಹಾ ಆಪತ್ತು? | Vijay Karnataka

G Janardhana Reddy : Sri Ramulu ಬುದ್ಧಿ ಹೇಳಿದ್ರು ಕ್ಯಾರೆ ಅಂದಿಲ್ಲ..ನನ್ನ ಮೇಲೆ ಅಟ್ಯಾಕ್​ ಮಾಡಿದ್ದಾರೆ

G Janardhana Reddy : Sri Ramulu ಬುದ್ಧಿ ಹೇಳಿದ್ರು ಕ್ಯಾರೆ ಅಂದಿಲ್ಲ..ನನ್ನ ಮೇಲೆ ಅಟ್ಯಾಕ್​ ಮಾಡಿದ್ದಾರೆ

‘Big fish’ in flood control scandal yet to be caught, wider probe urged | (01 January 2026)

‘Big fish’ in flood control scandal yet to be caught, wider probe urged | (01 January 2026)

Saudi-led coalition launches air strike! | Saudi Arabia Vs UAE | Yemen Crisis | Masth Magaa | Amar

Saudi-led coalition launches air strike! | Saudi Arabia Vs UAE | Yemen Crisis | Masth Magaa | Amar

ಅಮೆರಿಕಾ ಟ್ರಿಲಿಯನ್‌ ಟ್ರಿಲಿಯನ್‌ ಸಾಲ..! ಕುಸಿಯುತ್ತಾ ಅಮೆರಿಕಾದ ಆರ್ಥಿಕತೆ..? | Rangaswamy Mookanahalli

ಅಮೆರಿಕಾ ಟ್ರಿಲಿಯನ್‌ ಟ್ರಿಲಿಯನ್‌ ಸಾಲ..! ಕುಸಿಯುತ್ತಾ ಅಮೆರಿಕಾದ ಆರ್ಥಿಕತೆ..? | Rangaswamy Mookanahalli

9 фруктов, которые разрушают сосуды после 60 лет | Врач объясняет

9 фруктов, которые разрушают сосуды после 60 лет | Врач объясняет

ಸರ್ವಾಧಿಕಾರಿಗಳ ಅಂತ್ಯ ಶುರು! ಬಾಂಬ್'ಗಳ ಸುರಿಮಳೆ ಅರಬ್ ರಾಷ್ಟ್ರಗಳಲ್ಲಿ ಘನಘೋರ ಯುದ್ಧ | ಮುಲ್ಲಾಗಳು ಫಿನಿಶ್?

ಸರ್ವಾಧಿಕಾರಿಗಳ ಅಂತ್ಯ ಶುರು! ಬಾಂಬ್'ಗಳ ಸುರಿಮಳೆ ಅರಬ್ ರಾಷ್ಟ್ರಗಳಲ್ಲಿ ಘನಘೋರ ಯುದ್ಧ | ಮುಲ್ಲಾಗಳು ಫಿನಿಶ್?

ಖಮೇನಿ ವಿಚಾರದಲ್ಲಿ ನೆತನ್ಯಾಹು-ಟ್ರಂಪ್ ಪ್ಲಾನ್ ಬಹುತೇಕ ಸಕ್ಸಸ್ ! ಖಮೇನಿ ಅಂತ್ಯಕ್ಷ ಕೌಂಟ್ ಡೌನ್ ! BIG NEWS !

ಖಮೇನಿ ವಿಚಾರದಲ್ಲಿ ನೆತನ್ಯಾಹು-ಟ್ರಂಪ್ ಪ್ಲಾನ್ ಬಹುತೇಕ ಸಕ್ಸಸ್ ! ಖಮೇನಿ ಅಂತ್ಯಕ್ಷ ಕೌಂಟ್ ಡೌನ್ ! BIG NEWS !

Индия обошла страны G7 и G20! Всемирный банк включил Индию в список «наиболее равноправных» общес...

Индия обошла страны G7 и G20! Всемирный банк включил Индию в список «наиболее равноправных» общес...

ಪಾಕಿಸ್ತಾನ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ..! ಪಾಕಿ ಸೇನೆಗೆ ಹ್ಯಾಪಿ ನ್ಯೂ ಇಯರ್ ಹೇಳಿದ್ದು ಯಾರು..?Events in 2025

ಪಾಕಿಸ್ತಾನ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ..! ಪಾಕಿ ಸೇನೆಗೆ ಹ್ಯಾಪಿ ನ್ಯೂ ಇಯರ್ ಹೇಳಿದ್ದು ಯಾರು..?Events in 2025

⚡️Путина ЗАГНАЛИ в ТУПИК! В панике РЕШИЛСЯ на БЕЗУМНОЕ. Россия НА ГРАНИ БУНТА. ГОРДОН, ЦИМБАЛЮК

⚡️Путина ЗАГНАЛИ в ТУПИК! В панике РЕШИЛСЯ на БЕЗУМНОЕ. Россия НА ГРАНИ БУНТА. ГОРДОН, ЦИМБАЛЮК

ಗುಲಾಮರ ಸರ್ಕಾರ! | ಸ್ವಾಭಿಮಾನ ಮಾರ್ಕೊಂಡಿದ್ದಾರೆ CM | Prashanth Sambargi | Siddaramaiah | Kannada News|KTV

ಗುಲಾಮರ ಸರ್ಕಾರ! | ಸ್ವಾಭಿಮಾನ ಮಾರ್ಕೊಂಡಿದ್ದಾರೆ CM | Prashanth Sambargi | Siddaramaiah | Kannada News|KTV

Darshan - Renukaswamy case - Mother witness. ದರ್ಶನ್ ಗೆ ವರವಾಗುವಂತಹ ಸಾಕ್ಷಿ ಹೇಳಿದ ರೇಣುಕಾಸ್ವಾಮಿ ತಾಯಿ.

Darshan - Renukaswamy case - Mother witness. ದರ್ಶನ್ ಗೆ ವರವಾಗುವಂತಹ ಸಾಕ್ಷಿ ಹೇಳಿದ ರೇಣುಕಾಸ್ವಾಮಿ ತಾಯಿ.

ಕೇಜ್ರಿವಾಲ್ ಶಾಪ ವಿಮೋಚನೆ ಮಾಡಿದ ಹೈಕೋರ್ಟ್

ಕೇಜ್ರಿವಾಲ್ ಶಾಪ ವಿಮೋಚನೆ ಮಾಡಿದ ಹೈಕೋರ್ಟ್

ಅಂಬಾನಿ ವಿರುದ್ಧ ಮೋದಿ ಸರ್ಕಾರ ಸಮರ? Reliance ಪಾಲಿಗೆ

ಅಂಬಾನಿ ವಿರುದ್ಧ ಮೋದಿ ಸರ್ಕಾರ ಸಮರ? Reliance ಪಾಲಿಗೆ "ಗ್ಯಾಸ್" ಗಂಡಾಂತರ! | Masth Magaa

Modi:ಪ.ಬಂಗಾಳದಲ್ಲಿ BJP ದೊಡ್ಡ ಘೋಷಣೆ!ಮಮತಾ ನಿಂತ ನೆಲವೇ ಶೇಕ್!ಚುನಾವಣೆ ಹೊತ್ತಲ್ಲಿ ಶಾ ಮರ್ಮಾಘಾತ

Modi:ಪ.ಬಂಗಾಳದಲ್ಲಿ BJP ದೊಡ್ಡ ಘೋಷಣೆ!ಮಮತಾ ನಿಂತ ನೆಲವೇ ಶೇಕ್!ಚುನಾವಣೆ ಹೊತ್ತಲ್ಲಿ ಶಾ ಮರ್ಮಾಘಾತ

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]