ಮಂಡ್ಯ ಶೈಲಿಯ ರಾಗಿ ಮುದ್ದೆ😋| 🌶️ಹಸಿಮೆನ್ಸಿಂಕೈ ಚಟ್ನಿ | 🐔❌ಮೊಸರು✅ | ಸಾರ್ ಇಲ್ವಾ ಹೀಗೇ ಪ್ರಯತ್ನಿಸಿ ನೋಡಿ |
Автор: Hiremath kutumba
Загружено: 2026-01-10
Просмотров: 62
Описание:
🌾 ರಾಗಿ ಮುದ್ದೆ ಮಾಡುವ ವಿಧಾನ
📝 ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು – 3 ಕಪ್
ನೀರು –3 ಲೋಟ
ಉಪ್ಪು – ರುಚಿಗೆ ತಕ್ಕಷ್ಟು
🍲 ಮಾಡುವ ವಿಧಾನ:
1️⃣ ನೀರು ಕುದಿಸೋದು
ಒಂದು ಪಾತ್ರೆಯಲ್ಲಿ 3 ಲೋಟಾ ನೀರು ಹಾಕಿ ಕುದಿಯಲು ಇಡಿ.
ನೀರು ಬಿಸಿಯಾದ ಮೇಲೆ ಉಪ್ಪು ಸೇರಿಸಿ.
2️⃣ ರಾಗಿ ಹಿಟ್ಟು ಹಾಕೋದು
ನೀರು ಚೆನ್ನಾಗಿ ಕುದಿದ್ಮೇಲೆ
ಒಂದೇ ಜಾಗದಲ್ಲಿ ರಾಗಿ ಹಿಟ್ಟು ಹಾಕಿ.
ಕಲಿಸದೇ ಹಾಗೇ ಇರಲಿ 10 ನಿಮಿಷ.
3️⃣ ಕಲಿಸುವುದು
ಈಗ ಕಡಿಮೆ ಉರಿಯಲ್ಲಿ
ಗಟ್ಟಿಯಾಗಿ ಚೆನ್ನಾಗಿ ಕಲಿಸಬೇಕು.
ಗುಂಡು ಬರಬಾರದು.
4️⃣ ಬೇಯಿಸುವುದು
ಮುಚ್ಚಿ 3–5 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ.
ಹಿಟ್ಟು ಚೆನ್ನಾಗಿ ಬೇಯ್ದಿರಬೇಕು.
5️⃣ ಮುದ್ದೆ ಮಾಡುವುದು
ಕೈಗೆ ಸ್ವಲ್ಪ ನೀರು ಹಾಕಿಕೊಂಡು
ಬಿಸಿ ಬಿಸಿ ಮುದ್ದೆ ಕಟ್ಟಿ ತಿಂದ್ರೆ ಆಹಾ!
Повторяем попытку...
Доступные форматы для скачивания:
Скачать видео
-
Информация по загрузке: