| Panolibail | kallurti | Daivasthana | Agel | Poo seere |
Автор: Mr. & Mrs. Shetty
Загружено: 2020-10-30
Просмотров: 19380
Описание:
#Panolibail #kallurtti #kalkuda #dhaivasthana #god
#must visit.
Panolibail kallurti kalkuda daivasthana situvated in a melkar.
It is around 35km from mangalore.
Follow us in instagram : Mr. & Mrs. Shetty
#subscribe #share #like our channel.
#mrandmrsshetty #temple #arunshetty
#daivasthana
ಶ್ರೀ ಕ್ಷೇತ್ರ ಪಣೋಲಿಬೈಲು ಮಂಗಳೂರು ಬಿ.ಸಿ.ರೋಡ್ ದಾಟಿ ಪಾಣೆಮಂಗಳೂರು ಮೆಲ್ಕಾರುನಿಂದ ಬಲಭಾಗಕ್ಕೆ ಮಾರ್ನಬೈಲ್ ಮೂಲಕ ಎಡಭಾಗಕ್ಕೆ 4ಕಿ.ಮೀ. ದೂರದಲ್ಲಿ ನೆಲೆಯಾದಂತಹ ತುಳುನಾಡಿನ ಅತ್ಯಂತ ಕಾರಣೀಕ ಅದೇ ರೀತಿ ಪಟ್ಟೆ ಸೀರೆ ಹರಕೆ, ಅಗೆಲು ಕೋಲ ಮಲ್ಲಿಗೆ ಹೂ, ಬೆಳ್ಳಿ ಬಂಗಾರ ತೆಗೆದುಕೊಳ್ಳುವ ಸಂಪದ್ಭರಿತ ಜೋಡಿ ದೈವಗೆ ಕಲ್ಲುರ್ಟಿ ಕಲ್ಕುಡ ನೆಲೆಯಾಗಿ ಭಕ್ತರನ್ನು ಹರಸುತ್ತಿಹರು. ಸುಮಾರು 400 ವರ್ಷಗಳಿಗೂ ಹಿಂದೆ ಉಪ್ಪಿನಂಗಡಿಯ ಮಂತ್ರವಾದಿ, ವಿದ್ವಾಂಸನಾದ ವೈಲಾಯರ ಮನೆ ದೇವರಾಗಿ ಬೆಳಗಿದ ಈ ಎರಡು ಶಕ್ತಿಗಳು ಅನಂತರ ಕಲ್ಲೇಗ, ನೇರಳಕಟ್ಟೆ, ಕಡಂಬು, ಪೊಳತ್ತೂರು ಆ ಮೂರು ತದನಂತರ ಪಣೋಲಿಬೈಲಿನಲ್ಲಿ ನೆಲೆಯಾದರು. ಈ ಕ್ಷೇತ್ರದಲ್ಲಿ ನೆಲೆಯಾಗಿ ಹಗಲಿನಲ್ಲಿ ಅಗೆಲು ಭಾರಣೆ ರಾತ್ರಿಯಲ್ಲಿ ನರ್ತನಕೋಲ ಭಕ್ತರಿಂದ ಪಡೆದುಕೊಂಡು ಅಭಯವನ್ನು ಕೊಡುತ್ತಿಹಳು. ಈ ದೈವವು ಸಜಿಪ ಮಾಗಣೆಗೆ ಪ್ರಥಮವಾಗಿ ಪ್ರವೇಶವನ್ನು ಪಡೆಯುವಾಗ ಈ ಜಾಗ ಪ್ರಧಾನ ದೈವವಾಗಿ ಮಾಗಣೆಯ ದೈವವಾಗಿ ನಾಲ್ಕೈತ್ತಾಯ, ನುಡಿಯೇಳು ದೈಯಂಗುಳ, ಉಲ್ಲಾಲ್ದಿ ಅಮ್ಮ ಅಧಿಕಾರಸ್ಥರು.
. ಈ ಜಾಗದಲ್ಲಿ ಪಟ್ಟ ಹರಕೆ ಹೇಳುತ್ತಾ ಜನರು ಕಷ್ಟ ಕಳೆಯುತ್ತಾ ಇರುವ ಶ್ರೀ ಕ್ಷೇತ್ರ ಪಣೋಲಿಬೈಲು.ಅಲ್ಲದೆ ಈ ಕಲ್ಲುರ್ಟಿ ದೈವವು ಸಜೀಪ ನಡುವಿನಲ್ಲಿ ಕುಂಞತ್ ಬೈಲು, ಸಜೀಪ ಪಡುವಿನಲ್ಲಿ ಇಡಿಪಡ್ಪು, ಕುಂಞತ್ ಬೈಲಲ್ಲಿ ವರ್ಷಕ್ಕೊಂದು ಬಾರಿ ಕೋಲ ನಡೆಯಲು ಪಣೋಲಿಬೈಲಿನಿಂದ ದೈವದ ಪದೇಯಿ ಬಂಗಾರ ಬಂದು ಅದೇ ಅಭರಣದ ಮೂಲಕ ಕೋಲ ನಡೆಯುವುದಿಲ್ಲ. ಅಲ್ಲದೆ, ಸಜೀಪ ಮಾಗಣೆಯ ದೈವಗಳಾದ ನಾಲ್ಕೈತ್ತಾಯ, ನಡಿಯೇಳ್ ದೈಯಂಗುಲ ಉಲ್ಲಾಲ್ದಿಗೆ ನೇಮ ನಡೆಯುವಾಗ ನಂದಾವರ ವಿನಾಯಕ ಕ್ಷೇತ್ರದಲ್ಲಿ ಜಾತ್ರೆ ನಡೆಯುವಾಗ ಪಣೋಲಿಬೈಲಿನಲ್ಲಿ ಅಗೆಲು, ಕೋಲ ನಡೆಯುವ ಸಂಪ್ರದಾಯವಿರುವುದಿಲ್ಲ. ಆಟಿ ತಿಂಗಳಲ್ಲಿ ಕೋಲ ಇರುವುದಿಲ್ಲ. ವಾರ್ಷಿಕ ಷಷ್ಠಿಯಂದು ಕೋಲ ಇರುವುದಿಲ್ಲ. ಅಗೇಲು ಹರಕೆ ಇರುತ್ತದೆ. ವಾರದಲ್ಲಿ ಅಗೇಲು ನಡೆಯುವ ದಿವಸ - ಮಂಗಳವಾರ, ಶುಕ್ರವಾರ, ಆದಿತ್ಯವಾರ ವಾರದಲ್ಲಿ 5 ದಿವಸ (ಶನಿವಾರ, ಸೋಮವಾರ ಬಿಟ್ಟು) ಕೋಲ ನಡೆಯುತ್ತದೆ. ಬೆಳಿಗ್ಗೆ 10.30ರ ಒಳಗೆ ಅಗೇಲು ಹರಕೆಗೆ ಬೇಕಾದ ಕೋಳಿ, ಸೇರು ಅಕ್ಕಿ, ೩ತುಂಡು ಬಾಳೆ ಎಲೆ, 1ತೆಂಗಿನಕಾಯಿ, ಅಗೇಲಿನ ಸಾಮಾನಿನ ಬಾಬ್ತು ಒಂದರ ರೂ.15, ಜೋಡಿ ಅಗೇಲಿಗೆ 2 ಕೋಳಿ, 2 ಸೇರು ಅಕ್ಕಿ, 2 ತೆಂಗಿನಕಾಯಿ, ೫ ತುಂಡು ಬಾಳೆಕಾಯಿ ಮತ್ತು ಸಾಮಾನಿನ ರೂ.30/- ಸಲ್ಲಿಸುತ್ತಾರೆ.
Повторяем попытку...
Доступные форматы для скачивания:
Скачать видео
-
Информация по загрузке: