ಗವಿಸಿದ್ದೇಶ್ಚರ ಜಾತ್ರೆ 2026 | 20 ಲಕ್ಷ ರೊಟ್ಟಿ ದಾಟಲಿದೆ..! gavisiddeshwara matta koppal
Автор: News Cafe
Загружено: 2025-12-31
Просмотров: 57975
Описание:
ಗವಿಸಿದ್ದೇಶ್ವರ ಜಾತ್ರೆ (Gavisiddeshwara Jatre) ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ನಡೆಯುವ ಜಾತ್ರೆಯನ್ನ
ದಕ್ಷಿಣ ಭಾರತದ ಕುಂಭಮೇಳ ಎಂದೇ ಕರೆಯಲಾಗುತ್ತದೆ, ಜನವರಿ 1 ರಿಂದ ಪ್ರಾರಂಭವಾಗಿ, ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ, ಕುಸ್ತಿ ಸ್ಪರ್ಧೆಗಳು, ಕೃಷಿ ಮೇಳ ಮತ್ತು ಬೃಹತ್ ದಾಸೋಹ (ಅನ್ನದಾನ) ಕಾರ್ಯಕ್ರಮಗಳನ್ನು ಒಳಗೊಂಡಿದೆ. ಈ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ, ಈ ಜಾತ್ರೆಗೆ ಸುತ್ತಾಮುತ್ತ ಹಳ್ಳಿಗಳಿಂದ ಲಕ್ಷಾಂತರ ರೊಟ್ಟಿ ಹೊಳಿಗೆಯನ್ನ ಮಾಡಿಕೊಂಡು ಮಠಕ್ಕೆ ನೀಡ್ತಾರೆ. ಹಾಗೇ ಮಠಕ್ಕೆ ತಂದು ಕೊಡುವ ರೊಟ್ಟಿ ಅಂದಾಜಿನ ಪ್ರಕಾರ ೨೦ ಲಕ್ಷ ದಾಟಲಿದೆಯಂತೆ
#GavisiddeshwaraJathre #Koppal #GaviMatha #RottiDasoha #KoppalNews #KarnatakaJathre #Spiritual #Devotion #Gavisiddeshwara #Jathre2026 #ಗವಿಮಠ #ಗವಿಸಿದ್ದೇಶ್ವರಜಾತ್ರೆ #ಅಜ್ಜನಜಾತ್ರೆ
Повторяем попытку...
Доступные форматы для скачивания:
Скачать видео
-
Информация по загрузке: