Ep-01 ಯುವ ರೈತನ ನೈಸರ್ಗಿಕ ಪದ್ಧತಿಯ ಕೋಳಿ ಸಾಕಾಣಿಕೆ.. ಸಂಪೂರ್ಣ ಮಾಹಿತಿ..poultryfarming..
Автор: ಸಹಜ ಬದುಕು
Загружено: 2025-04-04
Просмотров: 11636
Описание: ರೈತ ಮಿತ್ರರೆ ಈಗಂತೂ ಹವಾಮಾನ ವೈಪರೀತ್ಯ ಮತ್ತು ಸರಿಯಾದ ಬೆಲೆ ಸಿಗದೆ ರೈತರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಪರಿಹಾರ ಹುಡುಕುತ್ತಾ ಹೋದರೆ ಬರುವ ಉಪಾಯ ಗಳಲ್ಲಿ ಕೋಳಿ ಸಾಕಾಣಿಕೆ ಕೂಡ ಒಂದು ಬಗೆಯ ಪರಿಹಾರ ವಾಗುವಂತೆ ಕಾಣುತ್ತಿದೆ ಹಾಗೆಯೇ ಇತ್ತೀಚೆಗೆ ಮಾಂಸದ ಬಳಕೆ ಹೆಚ್ಚುತ್ತಿದೆ. ಕೋಳಿ ಸಾಕಾಣಿಕೆ ಉತ್ತಮ ಹಾಗೂ ಕಡಿಮೆ ವೆಚ್ಚದಲ್ಲಿ ಮಾಡಲು ಈ ಸರಣಿಯಲ್ಲಿ ಉಪಯುಕ್ತ ಮಾಹಿತಿ ನಿಮ್ಮ ಮುಂದೆ .. ನಿಮ್ಮ ಆಶೀರ್ವಾದ ಸದಾ ಇರಲಿ....🙏
Повторяем попытку...
Доступные форматы для скачивания:
Скачать видео
-
Информация по загрузке: