ಈ ತರ ಸಾಂಬಾರ್ ಪುಡಿ ಮಾಡಿ ಕೊಂಡರೆ ವರ್ಷಗಳತನಕ ಹಾಳಾಗೋದಿಲ್ಲ ಎಲ್ಲ ರೀತಿಯ ಅಡುಗೆಗಳಿಗೆ ಉಪಯೋಗಿಸಬಹುದು |
Автор: Malenaadu saviruchi
Загружено: 2025-07-04
Просмотров: 4961
Описание:
ಈ ತರ ಸಾಂಬಾರ್ ಪುಡಿ ಮಾಡಿ ಕೊಂಡರೆ ವರ್ಷಗಳತನಕ ಹಾಳಾಗೋದಿಲ್ಲ ಎಲ್ಲ ರೀತಿಯ ಅಡುಗೆಗಳಿಗೆ ಉಪಯೋಗಿಸಬಹುದು |
ಸಾಂಬಾರ್ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು
ದನಿಯಾ: 1/2 kg
ಬ್ಯಾಡಗಿ ಮೆಣಸಿನಕಾಯಿ : 1/2kg
ಖಾರ ಕೆಂಪು ಮೆಣಸಿನ ಕಾಯಿ : 1 kg
1 ಪಾವು ಜೀರಿಗೆ
3/4 ಪಾವು ಕಡಲೆಕಾಳು
3/4 ಪಾವು ಹೆಸರುಕಾಳು
3/4 ಪಾವು ತೊಗರಿ ಬೇಳೆ
3/4 ಪಾವು ಅಕ್ಕಿ
1/2 ಪಾವು ಸಾಸಿವೆ
1/2 ಪಾವು ಮೆಂತ್ಯೆ
1/2 ಪಾವು ಕಾಳುಮೆಣಸು
5 ಗೊಟ್ಟು ಅರಿಶಿನ
ಇಂಗು
500ಗ್ರಾಂ ಕರಿಬೇವು
#samberpowder#samberrecipe#youtuberecipe#villegelifestyle#malenaadusaviruchi#youtubevidio#subscribe#vegsamber #cooking #recipiesinkannada #trendingshorts #food #indiandessertrecipe#malenaadurecipe#halli #lunch #bisibelebathpowder #samberrecipe
Повторяем попытку...
Доступные форматы для скачивания:
Скачать видео
-
Информация по загрузке: