ಇಂದಿನ ಪತ್ರಿಕೆಗಳ ಇಣುಕು ನೋಟ: 17.01.2026
Автор: DD Chandana News
Загружено: 2026-01-16
Просмотров: 218
Описание:
ಇಂದಿನ ಪತ್ರಿಕೆಗಳ ಇಣುಕು ನೋಟ:
1) ನಾವೀನ್ಯತೆಯಲ್ಲಿ ದೇಶ ಮುಂಚೂಣಿಯಲ್ಲಿರಲಿ; ಭಾರತದ ನವೋದ್ಯಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ (ಹೊ.ದಿ-5)
2) ಬೆಂಗಳೂರು ಹಬ್ಬ ಎಲ್ಲರನ್ನೂ ಒಂದುಗೂಡಿಸಲಿ; ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ; ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು- ಸಿಎಂ (ವಿಶ್ವ.ವಾ-2)
3) ಜಿಬಿಎ ಚುನಾವಣೆ: ಆಯೋಗದಿಂದ ನಾಡಿದ್ದು, ಕರಡು ಮತ ಪಟ್ಟಿ ಪ್ರಕಟ; ಅಂದು ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಮಹತ್ವದ ಸಭೆ (ಕ.ಪ್ರ-4)
4) ಸಿಇಟಿ ಅರ್ಜಿ ಸಲ್ಲಿಕೆ ಶುರು; ಫೆಬ್ರವರಿ 16 ಕೊನೆ ದಿನ; ಶುಲ್ಕ ಪಾವತಿಗೆ ಫೆಬ್ರವರಿ 18 ಅಂತಿಮ ದಿನ; ಕಾಲೇಜುಗಳಲ್ಲಿಯೇ ಅರ್ಜಿ ಸಲ್ಲಿಕೆಗೂ ಅವಕಾಶ (ಉ.ವಾ-6)
5) ಅಂಡರ್-19 ವಿಶ್ವಕಪ್; ಇಂದು ಭಾರತ ವರ್ಸಸ್ ಬಾಂಗ್ಲಾ ಕದನ; ಭಾರತಕ್ಕೆ ಸೂಪರ್-6 ಹಂತ ಪ್ರವೇಶ ಖಚಿತಪಡಿಸಿಕೊಳ್ಳುವ ಗುರಿ (ಕ.ಪ್ರ-16)
ಇವು ಇಂದಿನ ಪತ್ರಿಕೆಗಳ ಪ್ರಮುಖ ಸುದ್ದಿ. ಉಳಿದಂತೆ,
1) ಜಾಗತಿಕ ಬೆಳವಣಿಗೆಗೆ ಭಾರತ ಶೇಕಡ 15ರಷ್ಟು ಕೊಡುಗೆ; ಇದು ಜಪಾನ್-ಜರ್ಮನಿ ನೀಡುತ್ತಿರುವ ಜಂಟಿ ಕೊಡುಗೆಗಿಂತಲೂ ಅಧಿಕ (ವಿ.ಕ-4)
2) ಮಹಾಯುತಿ ಮುಡಿಗೆ ಮುಂಬೈ; ಬಿಜೆಪಿ ಅಲೆಯಲ್ಲಿ ಕೊಚ್ಚಿಹೋದ ಠಾಕ್ರೆ ಸಹೋದರರು; 29 ಪಾಲಿಕೆಗಳ ಪೈಕಿ, 25ರಲ್ಲಿ ಮಹಾಯುತಿ ಮುನ್ನಡೆ (ವಿ.ವಾ-1)
3) ಏಪ್ರಿಲ್ ನಿಂದ ಯುಪಿಐ ಮೂಲಕ, ಇಪಿಎಫ್ (ಪ್ರ.ವಾ-10)
4) ಭೀಮಣ್ಣ ಖಂಡ್ರೆ ಲಿಂಗೈಕ್ಯ; ಮಾಜಿ ಸಚಿವ, ವೀರಶೈವ ಮಹಾಸಭೆ ಗೌರವಾಧ್ಯಕ್ಷ ಶತಾಯುಷಿ ಇನ್ನಿಲ್ಲ (ಕ.ಪ್ರ-1)
5) ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನ ಶುರು; ವಿಶೇಷತೆ ಕಂಡುಬಂದಲ್ಲಿ, ಸ್ಥಳಾಂತರಕ್ಕೆ ಚಿಂತನೆ-ಜಿಲ್ಲಾಧಿಕಾರಿ (ಸಂ.ಕ-6)
#LiveDDChandanaNews #DDChandanaNews #DDChandana #DDKannada
Повторяем попытку...
Доступные форматы для скачивания:
Скачать видео
-
Информация по загрузке: