pratibha kulai: ನನ್ನನ್ನು Troll ಮಾಡಿದವರಿಗೆ ಹೇಗೆ ಪಾಠ ಕಲಿಸ್ತೀನಿ ನೋಡ್ತಿರಿ | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2022-10-21
Просмотров: 24438
Описание:
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಟ್ರೋಲ್ ಮಾಡಿದವರಿಗೆ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಬಿಜೆಪಿಯವನು ಅಂತ ಹೇಳಿ ನಾನು ಟೋಲ್ ವಿರೋಧಿ ಪ್ರತಿಭಟನೆಯಲ್ಲಿ ಅಡ್ಡವಾಗಿ ಮಲಗಿದ ಫೋಟೋ ಬಳಸಿ ಅಶ್ಲೀಲವಾಗಿ ಟ್ರೋಲ್ ಮಾಡಿದ್ದಾರೆ. ಕೇವಲವಾಗಿ, ಕೀಳಾಗಿ ನನ್ನ ವಿರುದ್ಧ ಬರೆದಿದ್ದಾರೆ. ಬ್ರಾಹ್ಮಣ ಆಗಿ ಈ ರೀತಿಯ ಮಾನಗೆಟ್ಟ ರೀತಿಯಲ್ಲಿ ಬರೆದವನಿಗೆ ನಾನು ಹೆಣ್ಮಗಳಾಗಿ ಓದಲು ನಾಚಿಕೆ ಇಲ್ಲ. ನಾನು ಬಿಲ್ಲವ ಸಮಾಜದ ಮಹಿಳೆ. ಇಂತಹವನಿಗೆ ನಾನು ಹೇಗೆ ಪಾಠ ಕಲಿಸ್ತೀನಿ ಅನ್ನುವುದು ಸ್ಪಲ್ಪ ಹೊತ್ತಿನಲ್ಲಿ ಗೊತ್ತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಟ್ರೋಲ್ ಮಾಡಿದವರ ಸ್ಕ್ರೀನ್‌ಶಾಟ್ ತೆಗೆದಿಟ್ಟಿದ್ದು ಕೇಸ್ ಕೂಡಾ ದಾಖಲಿಸ್ತೀನಿ. ಇಂತಹವರಿಗೆ ಹೆಣ್ಣು ಯಾವ ರೀತಿ ಉತ್ತರ ಕೊಡುತ್ತಾಳೆ ಎನ್ನುವುದನ್ನು ಜಿಲ್ಲೆಯ ಜನ್ರಿಗೆ ತೋರಿಸ್ತೀನಿ ಅಂದ್ರು.
#pratibha #manglore #troll
Our Website: https://Vijaykarnataka.com
Facebook: / vijaykarnataka
Twitter: / vijaykarnataka
Повторяем попытку...
Доступные форматы для скачивания:
Скачать видео
-
Информация по загрузке: