RBI ನೇಮಕಾತಿ 2026 SSLC ಪಾಸಾದವರಿಗೆ 572 ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Автор: JAI HANUMAN ON LINE VIJAYPUR
Загружено: 2026-01-17
Просмотров: 143
Описание:
🙏ನಮಸ್ಕಾರ 🌹🌼🌱🌅
ಜೈ ಹನುಮಾನ ಉದ್ಯೋಗ ಮಾಹಿತಿ ಕೇಂದ್ರ ಚಾನೆಲ್ ಗೆ ಸುಸ್ವಾಗತ.
#RBIನೇಮಕಾತಿ2026 #RBIಜಾಬ್ಸ್ #ಆಫೀಸ್ಅಟೆಂಡೆಂಟ್ #SSLCಪಾಸಾದವರಿಗೆ
#ಸರ್ಕಾರಿ ಉದ್ಯೋಗ #ಕೇಂದ್ರಸರ್ಕಾರಿ ಉದ್ಯೋಗ #ಇಂಡಿಯಾ ಜಾಬ್ಸ್ #ಉದ್ಯೋಗಸುದ್ದಿ #ನೇಮಕಾತಿಸುದ್ದಿ #ಕರ್ನಾಟಕ ಉದ್ಯೋಗ
#RBIBharti2026 #RBIRecruitment #OfficeAttendantJobs #SSLCJobs
#10thPassJobs #GovernmentJobs#CentralGovtJobs#LatestJobs #JobAlert
#BankJobs
🔔 RBI ನೇಮಕಾತಿ 2026 | SSLC ಪಾಸಾದವರಿಗೆ ಸುವರ್ಣಾವಕಾಶ
ಭಾರತೀಯ ರಿಸರ್ವ್ ಬ್ಯಾಂಕ್ (RBI) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, 572 Office Attendant ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
SSLC (10ನೇ ತರಗತಿ) ಪಾಸಾದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಇದು ಸುವರ್ಣಾವಕಾಶವಾಗಿದೆ.
📌 ಹುದ್ದೆಯ ವಿವರ
🔹 ಸಂಸ್ಥೆ: Reserve Bank of India (RBI)
🔹 ಹುದ್ದೆ ಹೆಸರು: Office Attendant
🔹 ಒಟ್ಟು ಹುದ್ದೆಗಳು: 572
🔹 ಉದ್ಯೋಗ ಸ್ಥಳ: ಭಾರತದೆಲ್ಲೆಡೆ
🎓 ಅರ್ಹತೆ
ಅಭ್ಯರ್ಥಿಗಳು SSLC / 10th Pass ಆಗಿರಬೇಕು
ಮಾನ್ಯತೆ ಪಡೆದ ಬೋರ್ಡ್‌ನಿಂದ ವಿದ್ಯಾರ್ಹತೆ ಹೊಂದಿರಬೇಕು
🎂 ವಯೋಮಿತಿ
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 25 ವರ್ಷ
SC / ST / OBC / PwBD ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಸಡಿಲಿಕೆ ಲಭ್ಯ
💰 ವೇತನ
RBI ನಿಯಮಾನುಸಾರ ಆಕರ್ಷಕ ವೇತನ + ಭತ್ಯೆಗಳು
DA, HRA, TA ಮತ್ತು ಇತರ ಸೌಲಭ್ಯಗಳು ಲಭ್ಯ
📝 ಆಯ್ಕೆ ಪ್ರಕ್ರಿಯೆ
✔️ ಲಿಖಿತ ಪರೀಕ್ಷೆ
✔️ ಭಾಷಾ ಪರೀಕ್ಷೆ (Local Language Test)
✔️ ದಾಖಲೆ ಪರಿಶೀಲನೆ
🌐 ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಕೆ: Online ಮೂಲಕ
ಅಧಿಕೃತ ವೆಬ್‌ಸೈಟ್: RBI Official Website
ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
ನಮ್ಮ Jai Hanuman Online ಚಾನೆಲ್ ನಲ್ಲಿ ಈ ಕೆಳಗಿನ ವಿಷಯಗಳ ಬಗ್ಗೆ ವಿಡಿಯೋಗಳು ನೋಡಲು ಮತ್ತು ಮಾಹಿತಿ ಪಡೆಯಲು ಸಿಗುತ್ತವೆ. 👇
ಗೃಹ ಲಕ್ಷ್ಮಿ ಯೋಜನೆ ಬಗ್ಗೆ
ಗೃಹ ಜ್ಯೋತಿ ಯೋಜನೆ ಬಗ್ಗೆ
ಅನ್ನಭಾಗ್ಯ ಯೋಜನೆಯ ಹಣ & ಅಕ್ಕಿ ಬಗ್ಗೆ
ಮಹಿಳೆಯರಿಗೆ ಉಚಿತ ಬಸ್ ಪಾಸ್/ಸ್ಮಾರ್ಟ್ ಕಾರ್ಡ್ ಬಗ್ಗೆ
ರೇಶನ್ ಕಾರ್ಡ್ ಬಗ್ಗೆ / ಆಧಾರ್ ಕಾರ್ಡ್ ಬಗ್ಗೆ / ವೋಟರ್ ಐಡಿ ಕಾರ್ಡ್ ಬಗ್ಗೆ
ಲೇಬರ್/ಕಾರ್ಮಿಕ ಕಾರ್ಡ್ ಯೋಜನೆಗಳ ಬಗ್ಗೆ
ವಿದ್ಯಾರ್ಥಿಗಳ ಸ್ಕಾಲರ್ಷಿಪ್ ಬಗ್ಗೆ
ಪಿಎಂ ಕಿಸಾನ್ ಯೋಜನೆ ಬಗ್ಗೆ
ಸೇವಾ ಸಿಂಧು/ ಗ್ರಾಮ ಒನ್/ಕರ್ನಾಟಕ ಒನ್/ನಾಡಕಛೇರಿ ನಲ್ಲಿ ಅರ್ಜಿಗಳ ಬಗ್ಗೆ
ವಿಷಯಗಳು:
📘 ವಿದ್ಯಾಭ್ಯಾಸ ಮಾಹಿತಿ
💡 ವಿದ್ಯಾರ್ಥಿ ಪ್ರೇರಣೆ
💻 ತಂತ್ರಜ್ಞಾನ ಶಿಕ್ಷಣ
🧠 ಜೀವನ ಪಾಠಗಳು
ಇನ್ನಿತರ ಯಾವುದು ನಾಗರಿಕ ಸೇವಾಗಳ ಬಗ್ಗೆ .
👆 ಮೇಲಿನ ಎಲ್ಲಾ ಉಪಯುಕ್ತವಾದ ಮಾಹಿತಿಯ ವಿಡಿಯೋಗಳು ನಮ್ಮ Jai Hanuman Online ಚಾನೆಲ್ ನಲ್ಲಿ ದೊರೆಯುತ್ತವೆ.
ನಿಮಗೇ ಇಷ್ಟವಾದ ವಿಡಿಯೋಗಳನ್ನು ನೋಡಿ. ಮತ್ತು ನಿಮ್ಮ ಅನಿಸಿಕೆಗಳು ಕಾಮೆಂಟ್ ಮೂಲಕ ತಿಳಿಸಿ, ಹಾಗು ಮಾಹಿತಿ ಇಷ್ಟ ಆಗಿದ್ರೆ , ವಿಡಿಯೋಗಳಿಗೆ ತಪ್ಪದೆ ಲೈಕ್ ಮಾಡಿ. ಹಾಗೆ ನಮ್ಮ" Jai Hanuman Online"ಚಾನೆಲ್ ನ "Subscribe" ಮಾಡಿ.
Повторяем попытку...
Доступные форматы для скачивания:
Скачать видео
-
Информация по загрузке: