ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕೊಪ್ಪಳ: Gavisiddeshwarರ ಭಕ್ತರಿಂದ ಮಠಕ್ಕೆ ಜೋಡೆತ್ತುಗಳ ದಾನ! ಜನರಿಗೆ ಹೊಸ ಆಕರ್ಷಣೆ | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2025-01-20

Просмотров: 112065

Описание: ಕೊಪ್ಪಳ: ಗವಿಮಠಕ್ಕೆ ರೈತನಿಂದ ಜೋಡೆತ್ತುಗಳ ಗಿಫ್ಟ್, ಇವುಗಳಿಗೆ ಮೇವು ಬೇಕಿಲ್ಲ, ಉಳುಮೆಯೂ ಮಾಡಲ್ಲ! | Koppal | Gavisiddeshwara Mutt | Devotees #koppal #gavisiddeshwaraswamiji #gavimathjaatre

ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆಗೆ ಬಂದವರೆಲ್ಲರೂ, ಈ ಜೋಡಿ ಎತ್ತುಗಳನ್ನು ಕಂಡು ಒಂದು ಕ್ಷಣ ಅಚ್ಚರಿ, ಕೆಲವೇ ಸೆಕೆಂಡ್‌ಗಳಲ್ಲಿ ಮುಗುಳು ನಗು, ಅಲ್ಲಿಂದ ಮುಂದೆ ಫೋಟೋ ಸೆಷನ್ ಶುರು. ಬಲಿಷ್ಠವಾಗಿ ಕಾಣುತ್ತಿರುವ, ತೀಕ್ಷ ಕಣ್ಣು ನೋಟದ ಈ ಎತ್ತುಗಳು ಆಕರ್ಷಣೆಯ ಕೇಂದ್ರಗಳಾಗಿವೆ. ಮಠದ ಯಾತ್ರಾ ನಿವಾಸಕ್ಕೆ ಹೋಗುವ ದ್ವಾರದ ಮುಂದೆ ಎರಡೂ ಬದಿಯಲ್ಲಿ ಈ ಎತ್ತುಗಳನ್ನು ಇಡಲಾಗಿದೆ. ಇವುಗಳನ್ನು ದಿಟ್ಟಿಸಿ ನೋಡಿದರೆ ಮಾತ್ರವೇ ಗೊತ್ತಾಗುತ್ತೆ, ಈ ಎತ್ತುಗಳು ಬಹಳ ಸಮಯದಿಂದಲೂ ಅಲುಗಾಡದೆ ನಿಂತಿವೆ ಅನ್ನೋದು. ಹೌದು, ಇವು ಎಂಥದ್ದೇ ಪರಿಸ್ಥಿತಿಯಲ್ಲೂ ಅಲುಗಾಡೋದೆ ಇಲ್ಲ. ಯಾಕಂದ್ರೆ ಇವುಗಳು ಜೀವಂತ ಎತ್ತುಗಳಲ್ಲ. ಥೇಟ್‌ ಜೀವಂತ ಎತ್ತುಗಳಂತೆಯೇ ಕಾಣುವ ಈ ಕಲಾಕೃತಿಗಳು ಈ ಬಾರಿಯ ಗವಿಮಠದ ಜಾತ್ರೆಯಲ್ಲಿ ಮುಖ್ಯ ಆಕರ್ಷಣೆಯಾಗಿವೆ.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕೊಪ್ಪಳ: Gavisiddeshwarರ ಭಕ್ತರಿಂದ ಮಠಕ್ಕೆ ಜೋಡೆತ್ತುಗಳ ದಾನ! ಜನರಿಗೆ ಹೊಸ ಆಕರ್ಷಣೆ | Vijay Karnataka

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

"ಈ ತೇರು ಮಾಡಿದ್ದಕ್ಕೆ ನನಗೆ ಲಕ್ಷ ದುಡ್ಡು ಕೊಟ್ಟರು, ಬಂಗಾರಾನು ಕೊಟ್ರು"!Koppala||Gavisiddeshwara Jatre||2026

Gavi Siddeshwaraನ ಸೇವೆ ಮಾಡಲು ಬಂದ 80 ವರ್ಷದ ಅಜ್ಜಿಯಿಂದ ಸೂಪರ್ ಹಾಡು | Koppal | @newsfirstkannada

Gavi Siddeshwaraನ ಸೇವೆ ಮಾಡಲು ಬಂದ 80 ವರ್ಷದ ಅಜ್ಜಿಯಿಂದ ಸೂಪರ್ ಹಾಡು | Koppal | @newsfirstkannada

ಕಲ್ಯಾಣ ಕರ್ನಾಟಕದ 'ಸಿದ್ದಗಂಗೆ' ಗವಿಮಠದಲ್ಲಿ ಹೊಸ ಪ್ರಸಾದ ನಿಲಯ, 5000 ವಿದ್ಯಾರ್ಥಿಗಳಿಗೆ ಆಶ್ರಯ | Vijay Karnataka

ಕಲ್ಯಾಣ ಕರ್ನಾಟಕದ 'ಸಿದ್ದಗಂಗೆ' ಗವಿಮಠದಲ್ಲಿ ಹೊಸ ಪ್ರಸಾದ ನಿಲಯ, 5000 ವಿದ್ಯಾರ್ಥಿಗಳಿಗೆ ಆಶ್ರಯ | Vijay Karnataka

ಸಣ್ಣ ಅಜ್ಜಾರು  ಕಂಬ ಹಿಡಿದ್ದು ದುಃಖಿಸಿ ಅತ್ತಿದ್ದನ್ನು ನಮ್ಮ ಕೈಲಿ ನೋಡಕಾಗಲಿಲ್ರಿ!!

ಸಣ್ಣ ಅಜ್ಜಾರು ಕಂಬ ಹಿಡಿದ್ದು ದುಃಖಿಸಿ ಅತ್ತಿದ್ದನ್ನು ನಮ್ಮ ಕೈಲಿ ನೋಡಕಾಗಲಿಲ್ರಿ!!

Koppal Gavisiddeshwara Jatre 2024 | ಗವಿಸಿದ್ದೇಶ್ವರ ದಾಸೋಹದಲ್ಲಿ ಮಿರ್ಚಿ ಹಾಕಿದ ತೇಜಸ್ವಿನಿ ಅನಂತ್ ಕುಮಾರ್!

Koppal Gavisiddeshwara Jatre 2024 | ಗವಿಸಿದ್ದೇಶ್ವರ ದಾಸೋಹದಲ್ಲಿ ಮಿರ್ಚಿ ಹಾಕಿದ ತೇಜಸ್ವಿನಿ ಅನಂತ್ ಕುಮಾರ್!

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

"ಶ್ರೀಗಳ ತಂದೆಯವರ ಗದ್ದಿಗೆ ಮತ್ತು ಮೂಲ ಮಠ"||Gavi Siddheshwara Swamiji Family||Koppala||Abhinava Shri||

ಭಾರತದಲ್ಲಿ ಮುಸ್ಲಿಮರ ಹತ್ಯೆ*ಗೆ ಸಂಚು! ಪ್ರಕಾಶ್ ರಾಜ್ ಗೆ ಮುಸ್ಲಿಂ ಯುವತಿ ಹಿಗ್ಗಾಮುಗ್ಗಾ ಕ್ಲಾಸ್! PM Modi

ಭಾರತದಲ್ಲಿ ಮುಸ್ಲಿಮರ ಹತ್ಯೆ*ಗೆ ಸಂಚು! ಪ್ರಕಾಶ್ ರಾಜ್ ಗೆ ಮುಸ್ಲಿಂ ಯುವತಿ ಹಿಗ್ಗಾಮುಗ್ಗಾ ಕ್ಲಾಸ್! PM Modi

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಹಾಸ್ಯ ಸಂಜೆಯಲ್ಲಿ ಜನರನ್ನು ನಕ್ಕು ನಲಿಸಿದ ಹಾಸ್ಯ ಕಲಾವಿದ ನರಸಿಂಹ ಜೋಶಿ..!

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಹಾಸ್ಯ ಸಂಜೆಯಲ್ಲಿ ಜನರನ್ನು ನಕ್ಕು ನಲಿಸಿದ ಹಾಸ್ಯ ಕಲಾವಿದ ನರಸಿಂಹ ಜೋಶಿ..!

Yaduveer Wadiyar visits Koppal Gavi Math | ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದ ಯದುವೀರ್.. | YOYO TV

Yaduveer Wadiyar visits Koppal Gavi Math | ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದ ಯದುವೀರ್.. | YOYO TV

"ಈ ಊರಿನಲ್ಲಿ ಮಧ್ಯಪಾನ ಮತ್ತು ಧೂಮಪಾನ, ತಂಬಾಕು ನಿಷೇಧಿಸಲಾಗಿದೆ"||Part-03||Koppal Jatre|Gavisiddeshwara Matha

ಸ್ವಾಮೀಜಿ ಜನ್ಮಸ್ಥಳ ಹಾಗರಗುಂಡಿಯ ಬಂಧು ಭಾಂದವರ ಸಂಪೂರ್ಣ ಸಂದರ್ಶನ||Gavi Siddheshwara Swamiji Family||Koppala

ಸ್ವಾಮೀಜಿ ಜನ್ಮಸ್ಥಳ ಹಾಗರಗುಂಡಿಯ ಬಂಧು ಭಾಂದವರ ಸಂಪೂರ್ಣ ಸಂದರ್ಶನ||Gavi Siddheshwara Swamiji Family||Koppala

CM Siddaramaiah's Powerful Speech at MGNREGA Bachao Sangram in Bengaluru | YOYO TV Kannada

CM Siddaramaiah's Powerful Speech at MGNREGA Bachao Sangram in Bengaluru | YOYO TV Kannada

ʼಉರಿʼ ಜಮೀರ್‌ ಉಲ್ಟಾ..! Zameer in Trouble

ʼಉರಿʼ ಜಮೀರ್‌ ಉಲ್ಟಾ..! Zameer in Trouble

ರೋಣದ ಮಲ್ಲಯ್ಯ ಅಜ್ಜ ಅಜ್ಜನ ಜಾತ್ರೆಯಲ್ಲಿ ಪ್ರಾಚೀನ ಪರಿಕರಗಳ ಪ್ರದರ್ಶನ ನೋಡಲು ಬನ್ನಿ-koppal gavimath jatra EP08

ರೋಣದ ಮಲ್ಲಯ್ಯ ಅಜ್ಜ ಅಜ್ಜನ ಜಾತ್ರೆಯಲ್ಲಿ ಪ್ರಾಚೀನ ಪರಿಕರಗಳ ಪ್ರದರ್ಶನ ನೋಡಲು ಬನ್ನಿ-koppal gavimath jatra EP08

ಈಗಿನ ಜಾನಪದ ಮತ್ತು ಆಗಿನ ಜಾನಪದ ಹೇಗಿದ್ದವು | Uttar Karnataka janapada | Uttar Karnataka comedy video

ಈಗಿನ ಜಾನಪದ ಮತ್ತು ಆಗಿನ ಜಾನಪದ ಹೇಗಿದ್ದವು | Uttar Karnataka janapada | Uttar Karnataka comedy video

ಕೊಪ್ಪಳ: Gavimathದಲ್ಲಿ ಮದುವೆಯಾದ ಜೋಡಿಯ ದುಡಿಮೆಗೂ ಆಸರೆ, ಅಂಗಡಿ-ವ್ಯಾಪಾರಕ್ಕೂ ಸಾಥ್! | Vijay Karnataka

ಕೊಪ್ಪಳ: Gavimathದಲ್ಲಿ ಮದುವೆಯಾದ ಜೋಡಿಯ ದುಡಿಮೆಗೂ ಆಸರೆ, ಅಂಗಡಿ-ವ್ಯಾಪಾರಕ್ಕೂ ಸಾಥ್! | Vijay Karnataka

РЫСЬ В ДЕЛЕ... Рысь против волка, койота, змеи, оленя!

РЫСЬ В ДЕЛЕ... Рысь против волка, койота, змеи, оленя!

Divorce ಕೇಳಿದ ಗಂಡ-ಹೆಂಡತಿ,  ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಕಳಿಸಿದ ನ್ಯಾಯಮೂರ್ತಿಗಳು! | Vijay Karnataka

Divorce ಕೇಳಿದ ಗಂಡ-ಹೆಂಡತಿ, ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಕಳಿಸಿದ ನ್ಯಾಯಮೂರ್ತಿಗಳು! | Vijay Karnataka

Abhinava Gavisiddeshwara Swamiji Speech | Gavisiddeshwara Jatre ಕರ್ನಾಟಕದ ಲಾಲ್ ಬಹದ್ದೂರ್ ಶಾಸ್ತ್ರಿ ಇವರು

Abhinava Gavisiddeshwara Swamiji Speech | Gavisiddeshwara Jatre ಕರ್ನಾಟಕದ ಲಾಲ್ ಬಹದ್ದೂರ್ ಶಾಸ್ತ್ರಿ ಇವರು

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]