ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

EP 374 | ನಿಮ್ಮನ್ನು ಪ್ರೀತಿಸಿ ಕೊಳ್ಳಿ | ಡಾ. ದೀಕ್ಷಿತಾ ವರ್ಕಾಡಿ | ತಾರ ಮಂಜುನಾಥ್ | Tara Manjunath

Автор: Emo Gym - ಭಾವನೆಗಳಿಗೊಂದು ಶಾಲೆ

Загружено: 2025-01-08

Просмотров: 39954

Описание: ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ಸಂಪರ್ಕಿಸಿ:
EMO GYM -9164551177

ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : https://amzn.in/d/2G1iuzm

#ಭಾವನೆಗಳಿಗೊಂದುಶಾಲೆ #BhavanegaligondhuShaale #ತಾರಮಂಜುನಾಥ್ #TaraManjunath #emotionalintelligence #emogym #success #secret #psychology #savana #kannada #stories #friends #author #publisher #relationship #couples #divorce #happy #stories #subconsciousmind #mindset #superconsciousmind #science #selflove #lowselfesteem #money #victim #loan #emotional #wealth #rich #increment #promotion #job #salary #growth #financialfreedom #finance #financialliteracy #successful #top #selflove

ಪರಿವರ್ತನೆ ಜಗದ ನಿಯಮ
ಆದರೆ
ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..

ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.

ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ

ಭಾವನೆಗಳಿಗೊಂದು ಶಾಲೆ ಶುರುವಾಗಿದೆ.

ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ

ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು..
ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ಸಂಪರ್ಕಿಸಿ:
EMO GYM -9164551177

Не удается загрузить Youtube-плеер. Проверьте блокировку Youtube в вашей сети.
Повторяем попытку...
EP 374 | ನಿಮ್ಮನ್ನು ಪ್ರೀತಿಸಿ ಕೊಳ್ಳಿ  | ಡಾ. ದೀಕ್ಷಿತಾ ವರ್ಕಾಡಿ | ತಾರ ಮಂಜುನಾಥ್ | Tara Manjunath

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

EP 372 | ಹಣ ಮತ್ತು ಭಾವನೆಯ ಸಂಬಂಧ  | ಡಾ. ದೀಕ್ಷಿತಾ ವರ್ಕಾಡಿ | ತಾರ ಮಂಜುನಾಥ್ | Tara Manjunath

EP 372 | ಹಣ ಮತ್ತು ಭಾವನೆಯ ಸಂಬಂಧ | ಡಾ. ದೀಕ್ಷಿತಾ ವರ್ಕಾಡಿ | ತಾರ ಮಂಜುನಾಥ್ | Tara Manjunath

EP 719 |  ಕ್ಷಮೆಗೆ ಇರಲಿ ಇತಿಮಿತಿ. |  Padachinha  | ತಾರ ಮಂಜುನಾಥ್ | Tara Manjunath

EP 719 | ಕ್ಷಮೆಗೆ ಇರಲಿ ಇತಿಮಿತಿ. | Padachinha | ತಾರ ಮಂಜುನಾಥ್ | Tara Manjunath

ವೃದ್ಧಿ ಯೋಗದ ಈ ದಿನ ಈ ಶಕ್ತಿಶಾಲಿ ಮಂತ್ರ ಕೇಳಿ | ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ| Powerful Mantra| KANNADA||

ವೃದ್ಧಿ ಯೋಗದ ಈ ದಿನ ಈ ಶಕ್ತಿಶಾಲಿ ಮಂತ್ರ ಕೇಳಿ | ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ| Powerful Mantra| KANNADA||

ಕಡಿಮೆ ಮಾತನಾಡುವ ಮೂಲಕ ನಿಮ್ಮನ್ನು ಬದಲಾಯಿಸಿಕೊಳ್ಳಿ | Buddhist motivational Story on Self Development

ಕಡಿಮೆ ಮಾತನಾಡುವ ಮೂಲಕ ನಿಮ್ಮನ್ನು ಬದಲಾಯಿಸಿಕೊಳ್ಳಿ | Buddhist motivational Story on Self Development

Ep:45|ನಮ್ಮ ದೇಹದೊಳಗೇ ಇದೆ ಬೆಲೆಕಟ್ಟಲಾಗದ ಆಸ್ತಿ! ಏನದು?|Prof Malini Suttur |Gaurish Akki Studio

Ep:45|ನಮ್ಮ ದೇಹದೊಳಗೇ ಇದೆ ಬೆಲೆಕಟ್ಟಲಾಗದ ಆಸ್ತಿ! ಏನದು?|Prof Malini Suttur |Gaurish Akki Studio

What is Self Love ? ಸ್ವಯಂ ಪ್ರೀತಿಯಿಂದ ಬದುಕು ಖಂಡಿತ ಬದಲಾಗುತ್ತದೆ ~ ಸರ್ವ ರೋಗಕ್ಕೆ ಮದ್ದು ಇದು | Dr Purvi

What is Self Love ? ಸ್ವಯಂ ಪ್ರೀತಿಯಿಂದ ಬದುಕು ಖಂಡಿತ ಬದಲಾಗುತ್ತದೆ ~ ಸರ್ವ ರೋಗಕ್ಕೆ ಮದ್ದು ಇದು | Dr Purvi

ನಿಜವಾದ Self Love ನ ಹೇಗೆ ಮಾಡಬೇಕು ಗೊತ್ತಾ..? | Ayush TV

ನಿಜವಾದ Self Love ನ ಹೇಗೆ ಮಾಡಬೇಕು ಗೊತ್ತಾ..? | Ayush TV

Use this CUP Technique for 30 Days and the results will shock you

Use this CUP Technique for 30 Days and the results will shock you

EP 375 | ನಿಮ್ಮ ಸೆಲ್ಫ್ ಎಸ್ಟೀಮ್ ಯಾವ ಲೆವೆಲ್ ಅಲ್ಲಿದೆ?|ಡಾ.ದೀಕ್ಷಿತಾ ವರ್ಕಾಡಿ |ತಾರ ಮಂಜುನಾಥ್ |Tara Manjunath

EP 375 | ನಿಮ್ಮ ಸೆಲ್ಫ್ ಎಸ್ಟೀಮ್ ಯಾವ ಲೆವೆಲ್ ಅಲ್ಲಿದೆ?|ಡಾ.ದೀಕ್ಷಿತಾ ವರ್ಕಾಡಿ |ತಾರ ಮಂಜುನಾಥ್ |Tara Manjunath

10 SKINCARE HABITS To Look Attractive And Beautiful.

10 SKINCARE HABITS To Look Attractive And Beautiful.

ಮಕ್ಕಳು ಮಾತು ಕೇಳ್ತಿಲ್ವಾ? ಇಲ್ಲಿದೆ ಬೆಸ್ಟ್‌ ಪೇರೆಂಟಿಂಗ್‌ ಟಿಪ್ಸ್!‌| Spiritual Parenting |Dr. Ayyappa Pindi

ಮಕ್ಕಳು ಮಾತು ಕೇಳ್ತಿಲ್ವಾ? ಇಲ್ಲಿದೆ ಬೆಸ್ಟ್‌ ಪೇರೆಂಟಿಂಗ್‌ ಟಿಪ್ಸ್!‌| Spiritual Parenting |Dr. Ayyappa Pindi

ದಿವ್ಯಶಕ್ತಿಗಳು ನಿಮಗೆ ಬೇಕೇ ? ಈ ರೀತಿ ಧ್ಯಾನ ಮಾಡಿ.. powerful Third Eye Activation.

ದಿವ್ಯಶಕ್ತಿಗಳು ನಿಮಗೆ ಬೇಕೇ ? ಈ ರೀತಿ ಧ್ಯಾನ ಮಾಡಿ.. powerful Third Eye Activation.

EP 679 |  ಬದುಕಿನ ಉದ್ದೇಶಗಳೇ ಬೇರೆ | Geervani| ತಾರ ಮಂಜುನಾಥ್ | Tara Manjunath

EP 679 | ಬದುಕಿನ ಉದ್ದೇಶಗಳೇ ಬೇರೆ | Geervani| ತಾರ ಮಂಜುನಾಥ್ | Tara Manjunath

How To Know When You Are Truly Connected With Universe | Universe Signs In Kannada | Subconscious 🧠

How To Know When You Are Truly Connected With Universe | Universe Signs In Kannada | Subconscious 🧠

ನೀವು ಮಾತನಾಡುವ ಮುನ್ನ ಎಚ್ಚರ ‼️! Rajesh Reveals Special

ನೀವು ಮಾತನಾಡುವ ಮುನ್ನ ಎಚ್ಚರ ‼️! Rajesh Reveals Special

Mind ನಿಂದ Negative ಯೋಚನೆಗಳು ತೆಗೆಯೋದು ಹೇಗೆ | Buddha Story in Kannada

Mind ನಿಂದ Negative ಯೋಚನೆಗಳು ತೆಗೆಯೋದು ಹೇಗೆ | Buddha Story in Kannada

Dr Sowjanya Vasista : ನಿಮ್ಮ ಸುಪ್ತ ಮನಸ್ಸಿಗೆ ಏನು ಅನ್ಕೊಂಡ್ರು ಸಾಧಿಸುವ ಪವರ್​​ ಇದೆ! | Happiness Life

Dr Sowjanya Vasista : ನಿಮ್ಮ ಸುಪ್ತ ಮನಸ್ಸಿಗೆ ಏನು ಅನ್ಕೊಂಡ್ರು ಸಾಧಿಸುವ ಪವರ್​​ ಇದೆ! | Happiness Life

EP 421 | ನೀವು ಹೀಗಿದ್ದರೆ ನೆಮ್ಮದಿ ಗ್ಯಾರಂಟಿ | ಗಿರೀಶ . ಶ್ರೀ. ಮೇವುಂಡಿ | ತಾರ ಮಂಜುನಾಥ್ | Tara Manjunath

EP 421 | ನೀವು ಹೀಗಿದ್ದರೆ ನೆಮ್ಮದಿ ಗ್ಯಾರಂಟಿ | ಗಿರೀಶ . ಶ್ರೀ. ಮೇವುಂಡಿ | ತಾರ ಮಂಜುನಾಥ್ | Tara Manjunath

ನಿಜವಾದ 'Self Love' ಅಂದ್ರೆ ಏನು ಗೊತ್ತಾ..? | ಆರೋಗ್ಯ ಮಂತ್ರ

ನಿಜವಾದ 'Self Love' ಅಂದ್ರೆ ಏನು ಗೊತ್ತಾ..? | ಆರೋಗ್ಯ ಮಂತ್ರ

ಗಂಡಸರ ಮೇಲೆ ಎಂದಿಗೂ ಈ ಪದ ಬಳಕೆ ಮಾಡಬಾರದು !?| Rajesh Reveals Ft.Tara Manjunath | Rajesh

ಗಂಡಸರ ಮೇಲೆ ಎಂದಿಗೂ ಈ ಪದ ಬಳಕೆ ಮಾಡಬಾರದು !?| Rajesh Reveals Ft.Tara Manjunath | Rajesh

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]