ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Belagavi Farmers Protest Updates ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಆಗ್ರಹ | Satish Jarkiholi

belagavi sugarcane price 3600

satish jarkiholi sugarcane rate announcement

tv5 kannada

chunappa pujari demand 3650

tv5 kannada news

belagavi prohibitory orders 163

kannada news

hindalga jail bharo movement

tv5 kannada live

prakash nikam belagavi commissioner

tv5 karnataka

muktimath to chennamma circle padyatra

karnataka farmers protest updates

Belagavi Farmers Protest Updates

ಉಸ್ತುವಾರಿ ಸಚಿವ ಸತೀಶ್

Satish Jarkiholi Sugarcane Price

Автор: TV5 Kannada

Загружено: 2026-11-04

Просмотров: 15797

Описание: Belagavi Farmers Protest Updates : ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಆಗ್ರಹ | Satish Jarkiholi Sugarcane Price

ಬೆಳಗಾವಿ ಜಿಲ್ಲೆಯಲ್ಲಿ ತೀವ್ರಗೊಂಡಿದ್ದ ಕಬ್ಬು ಬೆಳೆಗಾರರ ಸುದೀರ್ಘ ಹೋರಾಟಕ್ಕೆ ಕೊನೆಗೂ ಮಹತ್ವದ ತಿರುವು ಸಿಕ್ಕಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಧಾನ ಸಭೆಯ ಯತ್ನದ ಫಲವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ ₹3,600 ದರ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.


ಆದರೆ, ಕಬ್ಬು ಬೆಳೆಗಾರರು ಈ ದರದಿಂದ ತೃಪ್ತರಾಗದೆ ಪ್ರತಿ ಟನ್ ಕಬ್ಬಿಗೆ ₹3,650 ದರ ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ಹೆಚ್ಚುವರಿ ₹50 ಹೆಚ್ಚಳವನ್ನು ಸಚಿವ ಸತೀಶ್ ಜಾರಕಿಹೊಳಿ ಅವರೇ ನೇರವಾಗಿ ಹೋರಾಟದ ವೇದಿಕೆಗೆ ಬಂದು ಅಧಿಕೃತವಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತೊಂದೆಡೆ, ರೈತರು ಮುಕ್ತಿಮಠದಿಂದ ಪಾದಯಾತ್ರೆ ಆರಂಭಿಸಿ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಸಮಾವೇಶ ನಡೆಸಿ ಹಿಂಡಲಗಾ ಜೈಲು ಭರೋ ಚಳುವಳಿಗೆ ಸಜ್ಜಾಗಿದ್ದಾರೆ.


ಈ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನ ಹಾಗೂ ನಗರದ ಭದ್ರತೆಯ ಹಿತದೃಷ್ಟಿಯಿಂದ ಬೆಳಗಾವಿ ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ ಅವರು ಬೆಳಗಾವಿ ನಗರದಾದ್ಯಂತ ಬಿಎನ್‌ಎಸ್ 163ರ ಅಡಿಯಲ್ಲಿ 24 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

In a major breakthrough following intense sugarcane price agitations in Belagavi district, District In-charge Minister Satish Jarkiholi announced that sugar factory owners have agreed to fix the sugarcane price at ₹3,600 per ton.

However, the agitating farmers rejected the ₹3,600 rate, demanding a minimum of ₹3,650 per ton instead. Karnataka State Farmers Association President Chunappa Pujari insisted that Minister Satish Jarkiholi must come directly to the protest venue to officially announce the final price.

Meanwhile, farmers planned a foot march (padyatra) starting from Muktimath to converge at Rani Chennamma Circle for a massive rally before proceeding with their planned Hindalga Jail Bharo agitation.


To maintain law and order and ensure security around Hindalga Jail, Belagavi Police Commissioner Prakash Nikam has imposed prohibitory orders under Section 163 across Belagavi city for 24 hours.

#tv5kannada #kannadanews #tv5kannadalive #tv5karnataka #BelagaviNews #SugarcaneFarmers #SatishJarkiholi #ChunappaPujari #JailBharoProtest #PrakashNikam #KarnatakaFarmers

▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!

👉 LIKE US ON FACEBOOK:   / tv5kannadatv  
👉 FOLLOW US ON TWITTER:   / tv5kannada  
👉 FOLLOW US ON INSTAGRAM:   / tv5kannada  
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬

Не удается загрузить Youtube-плеер. Проверьте блокировку Youtube в вашей сети.
Повторяем попытку...
Belagavi Farmers Protest Updates ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಆಗ್ರಹ | Satish Jarkiholi

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]