ಶ್ರೀ ವಾಣೀ ಶಾಲೆ "ನಾಗವೃಜ" ಪಾವಂಜೆ | Sri Vani School "Nagavruja" Pavanje |2024-25 ಶೈಕ್ಷಣಿಕ ವರ್ಷದ ಪ್ರಾರಂಭ
Автор: Shri Jnanashakthi Subrahmanyaswami Temple, Pavanje
Загружено: 2024-06-13
Просмотров: 13113
Описание:
ಶ್ರೀ ವಾಣೀ ಶಾಲೆ, "ನಾಗವೃಜ" ಪಾವಂಜೆ. Sri Vani School "Nagavruja" Pavanje.
31.05.2024
2024-25ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದ ಪ್ರಯುಕ್ತ ಕ್ಷೇತ್ರದ ಅಧಿಷ್ಠಾನ ದೇವತೆಯಾದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಹಾಗೂ ಪರಿವಾರ ದೇವತೆಗಳಿಗೆ ವಿವಿಧ ಸೇವೆಗಳನ್ನು ಸಂಸ್ಥೆಯ ಪರವಾಗಿ ಶ್ರೀ ಶಶೀಂದ್ರ ಕುಮಾರ್ ಸಲ್ಲಿಸಿದರು.
ಶಾಲಾವರಣದಲ್ಲಿ ವಿದ್ಯಾರ್ಥಿನಿಯರಿಗೆ ತಿಲಕ, ಪುಷ್ಪ, ಬಳೆಗಳನಿಟ್ಟು, ವಿದ್ಯಾರ್ಥಿಗಳಿಗೆ ತಿಲಕವಿಟ್ಟು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ತದನಂತರ ಕ್ಷೇತ್ರದ ಧರ್ಮದರ್ಶಿಗಳಾದ ಯಾಜಿ.ಹೆಚ್. ನಿರಂಜನ ಭಟ್ಟರು ಶ್ರೀ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ವಿದ್ಯಾರ್ಥಿಗಳಿಗೆ ಸ್ವಸ್ತಿ ಮಂತ್ರಗಳನ್ನು ಬೋಧಿಸುವುದರೊಂದಿಗೆ ಶುಭಾಶೀರ್ವಾದ ಮಾಡಿದರು.
ಪ್ರಾಂಶುಪಾಲೆ ಶ್ರೀಮತಿ ತೃಪ್ತಿ ರೈ ಸಮಗ್ರ ಕಾರ್ಯಕ್ರಮವನ್ನು ನಿರ್ವಹಿಸಿದರು.
00:00 ಆರಂಭ
02:29 ವಿದ್ಯಾರ್ಥಿಗಳ ಆಗಮನ
07:33 ಪ್ರಾಂಶುಪಾಲರಿಂದ ಪ್ರಾಸ್ತಾವಿಕ ನುಡಿಗಳು
12:00 ಕ್ಷೇತ್ರದ ಧರ್ಮದರ್ಶಿಗಳಾದ ಯಾಜಿ.ಹೆಚ್. ನಿರಂಜನ ಭಟ್ಟರಿಂದ ವಿದ್ಯಾರ್ಥಿಗಳಿಗೆ ಸ್ವಸ್ತಿ ಮಂತ್ರಗಳನ್ನು ಬೋಧನೆ, ಶುಭಾಶೀರ್ವಾದ
26:30 ಪ್ರಾಂಶುಪಾಲರಿಂದ ವಿದ್ಯಾರ್ಥಿಗಳಿಗೆ ಹಿತ ವಚನ, ನಿರ್ದೇಶನ.
33:16 ಶ್ರೀ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ವಿದ್ಯಾರ್ಥಿನಿಯರಿಗೆ ತಿಲಕ, ಪುಷ್ಪ, ಬಳೆಗಳನಿಟ್ಟು, ವಿದ್ಯಾರ್ಥಿಗಳಿಗೆ ತಿಲಕ ಧಾರಣೆ, ಪ್ರಸಾದ ವಿತರಣೆ.
45:43 ತರಗತಿಗಳಲ್ಲಿ ವಿವಿಧ ಚಟುವಟಿಕೆಗಳು.
46:53 ಅನ್ನ ಪ್ರಸಾದ ವಿತರಣೆ
Sri Vani Education Centre Trust, Rajaji Nagar, Bengaluru 560010, INDIA
@srivanieducationcentre6313
#ಪಾವಂಜೆ #Subrahmanya #sjsstemple #jnanashakthi #Yakshagana #pavanje #ಯಕ್ಷಗಾನ #ಜ್ಞಾನಶಕ್ತಿ #ಸುಬ್ರಹ್ಮಣ್ಯ #ನಾಗವೃಜ #srivani #school #education #highschool #ಶ್ರೀವಾಣೀ
Повторяем попытку...
Доступные форматы для скачивания:
Скачать видео
-
Информация по загрузке: