ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2025-12-19

Просмотров: 47563

Описание: ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! | Vijay Karnataka

ಉತ್ತರ ಕರ್ನಾಟಕ ಅಂದ್ರೆ ಕೇವಲ ಬಿಸಿಲ ನಾಡಲ್ಲ, ಅದು ಈ ರಾಜ್ಯದ ಶಕ್ತಿ ಕೇಂದ್ರ. ಆದ್ರೆ ಉತ್ತರ ಕರ್ನಾಟಕಕ್ಕೆ ಮೊದಲಿನಿಂದಲೂ ಅನ್ಯಾಯ ಆಗ್ತಿದೆ ಅನ್ನೋದು ಈ ಭಾಗದ ಜನರ ಕೂಗು, ಯಾವುದೇ ಸರ್ಕಾರ ಬಂದರೂ ಕೂಡ ಈ ಭಾಗಕ್ಕೆ ಮಲತಾಯಿಧೋರಣೆ ಮಾಡಲಾಗುತ್ತೆ, ಹೆಚ್ಚಿನ ಅನುದಾನ ಕೊಡಲ್ಲ, ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ ಎಂದು ಈ ಭಾಗದ ಜನಪ್ರತಿನಿಧಿಗಳಿಂದ ಹಿಡಿದು ಜನರು ಕೂಡ ಹೇಳ್ತಾ ಇರ್ತಾರೆ, ಹೀಗಾಗಿಯೇ ಪ್ರತ್ಯೇಕ ರಾಜ್ಯ ಮಾಡಿ ಎಂಬ ಕೂಗು ಎದ್ದಿದೆ. ಈಗ ಎಚ್ಚೆತ್ತಿರುವ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಬಂಪರ್‌ ಪ್ಯಾಕೇಜ್‌ ಅನ್ನ ಘೋಷಣೆ ಮಾಡಿದೆ.. ಹೌದು.. ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೀತಾ ಇರೋವಾಗ, ಅಲ್ಲಿನ ಮಣ್ಣಿನ ಕೂಗು ಸರ್ಕಾರಕ್ಕೆ ಕೇಳಿಸಲೇಬೇಕು ಅನ್ನೋದು ಎಲ್ಲರ ಆಶಯವಾಗಿತ್ತು. ಈ ಆಶಯಕ್ಕೆ ಈಗ ಒಂದು ದೊಡ್ಡ ಮಟ್ಟದ ಜಯ ಸಿಕ್ಕಿದೆ!. ಉತ್ತರ ಕರ್ನಾಟಕದ ಭಾಗಕ್ಕೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಸಚಿವ ಸಂಪುಟದ ಸಭೆಯಲ್ಲಿ ಸುಮಾರು 3,500 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ನೀರಾವರಿಯಿಂದ ಹಿಡಿದು ಮೂಲಸೌಕರ್ಯದವರೆಗೆ, ಬೆಳಗಾವಿಯಿಂದ ಹಿಡಿದು ರಾಯಚೂರಿನವರೆಗೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈಗ ಹೊಸ ವೇಗ ಸಿಕ್ಕಿದೆ. ಹಾಗಾದ್ರೆ ಈ ಬಂಪರ್ ಪ್ಯಾಕೇಜ್‌ನಲ್ಲಿ ಏನಿದೆ? ಕೇಂದ್ರಕ್ಕೆ ಸಲ್ಲಿಕೆಯಾದ ಆ 7 ಪ್ರಮುಖ ನಿರ್ಣಯಗಳು ಯಾವುವು? ಸಂಪೂರ್ಣ ಮಾಹಿತಿ ಇಲ್ಲಿದೆ..

ಉತ್ತರ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ ಗಿಫ್ಟ್‌, ರಾಜ್ಯ ಸರ್ಕಾರದಿಂದ 3,500 ಕೋಟಿ ಘೋಷಣೆ | A special package gift for North Karnataka: the state government announces ₹3,500 crore. | #uttarkarnataka #uttarkarnatakaspecial #cmsiddaramayya #karnatakagovernment #karnatakacongressgovernment #congressgovernment #northkarnataka #vijaykarnataka

North Karnataka is more than just a sun-drenched region; it is the powerhouse of the state, yet its people and representatives have long voiced concerns over systemic neglect and "step-motherly" treatment by successive governments, leading to recurring demands for a separate statehood. In a significant move to address these historical grievances and the "cry of the soil" during the ongoing session at Belagavi’s Suvarna Soudha, the state government has finally announced a massive bumper package exceeding ₹3,500 crore. This comprehensive development plan, approved by the cabinet, spans from irrigation to infrastructure across districts like Belagavi and Raichur, signaling a new era of growth for the region. This video provides a detailed breakdown of what this bumper package entails and the seven crucial resolutions submitted to the Central Government to ensure North Karnataka’s holistic progress.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಉತ್ತರ ಕರ್ನಾಟಕಕ್ಕೆ ಬಂಪರ್‌, 3,500 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ, ಸಿದ್ದರಾಮಯ್ಯ ಗಿಫ್ಟ್‌! |  Vijay Karnataka

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಕುರ್ಚಿ ಫೈಟ್; ಮಲ್ಲಿಕಾರ್ಜುನ ಖರ್ಗೆ ಮಾತಿನ ಅರ್ಥ ಏನು? |Discussion |Mallikarjun Kharge | Karnataka Congress

ಕುರ್ಚಿ ಫೈಟ್; ಮಲ್ಲಿಕಾರ್ಜುನ ಖರ್ಗೆ ಮಾತಿನ ಅರ್ಥ ಏನು? |Discussion |Mallikarjun Kharge | Karnataka Congress

Karna | Ep - 120 | Best Scene | Dec 18 2025 | Zee Kannada

Karna | Ep - 120 | Best Scene | Dec 18 2025 | Zee Kannada

LIVE | CM Siddaramaiah VS DKS | Mallikharjun Kharge | Congress Fight | CM, DCM ಕುರ್ಚಿ ಫೈಟ್!

LIVE | CM Siddaramaiah VS DKS | Mallikharjun Kharge | Congress Fight | CM, DCM ಕುರ್ಚಿ ಫೈಟ್!

Bigg Boss Contestant Rajath Kishan Reacts To TV9 Over Darshan, Sudeep Fans War

Bigg Boss Contestant Rajath Kishan Reacts To TV9 Over Darshan, Sudeep Fans War

Manasantha Nuvve | 15th December 2025 | Full Episode No 1221 | ETV Telugu

Manasantha Nuvve | 15th December 2025 | Full Episode No 1221 | ETV Telugu

ಮಲ್ಲಿಕಾರ್ಜುನ ಖರ್ಗೆ 'ಲೋಕಲ್ ಸೂತ್ರ'ಕ್ಕೆ ಸಿದ್ದರಾಮಯ್ಯ ಬೇಸರ | CM Siddaramaiah | Mallikarjun Kharge

ಮಲ್ಲಿಕಾರ್ಜುನ ಖರ್ಗೆ 'ಲೋಕಲ್ ಸೂತ್ರ'ಕ್ಕೆ ಸಿದ್ದರಾಮಯ್ಯ ಬೇಸರ | CM Siddaramaiah | Mallikarjun Kharge

Выживи 30 Дней Взаперти В Небе, Выиграй $250,000

Выживи 30 Дней Взаперти В Небе, Выиграй $250,000

Bangladesh Crisis Deepens: Another Leader Targeted | RSS Chief | Masth Magaa | Suttu Jagattu | Amar

Bangladesh Crisis Deepens: Another Leader Targeted | RSS Chief | Masth Magaa | Suttu Jagattu | Amar

🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 22-12-2025 | #tv9d

🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 22-12-2025 | #tv9d

Sindhu Bhairavi- Highlights | Full EP free on Sun NXT | 22 Dec 2025 | Udaya TV

Sindhu Bhairavi- Highlights | Full EP free on Sun NXT | 22 Dec 2025 | Udaya TV

Clash Between Railway Department Staff and Passanger At Hassan Railway Station

Clash Between Railway Department Staff and Passanger At Hassan Railway Station

ರೈಲು ಟಿಕೆಟ್ ದರ ದಿಢೀರ್ ಏರಿಕೆ! ಜನರಲ್, ಎಸಿ ಮತ್ತು ಎಕ್ಸ್‌ಪ್ರೆಸ್ ರೈಲುಗಳಿಗೆ ಹೊಸ ದರಪಟ್ಟಿ | Vijay Karnataka

ರೈಲು ಟಿಕೆಟ್ ದರ ದಿಢೀರ್ ಏರಿಕೆ! ಜನರಲ್, ಎಸಿ ಮತ್ತು ಎಕ್ಸ್‌ಪ್ರೆಸ್ ರೈಲುಗಳಿಗೆ ಹೊಸ ದರಪಟ್ಟಿ | Vijay Karnataka

Putin Hosts Supreme Eurasian Economic Council Summit in St. Petersburg | Dawn News English

Putin Hosts Supreme Eurasian Economic Council Summit in St. Petersburg | Dawn News English

91 ಕಿ.ಮೀ ಹೊಸ ರೈಲು ಮಾರ್ಗ, ಆಲಮಟ್ಟಿ-ಕುಷ್ಟಗಿ ಮಧ್ಯೆ ಸಮೀಕ್ಷೆ, 4 ಜಿಲ್ಲೆಗೆ ಬಂಪರ್‌ | Vijay Karnataka

91 ಕಿ.ಮೀ ಹೊಸ ರೈಲು ಮಾರ್ಗ, ಆಲಮಟ್ಟಿ-ಕುಷ್ಟಗಿ ಮಧ್ಯೆ ಸಮೀಕ್ಷೆ, 4 ಜಿಲ್ಲೆಗೆ ಬಂಪರ್‌ | Vijay Karnataka

ಸಂಕ್ರಾಂತಿ ಬಳಿಕ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಸ್ಫೋ*ಟ, ಎಷ್ಟಾಗಲಿದೆ ಗೊತ್ತಾ ರೇಟ್‌? |  Vijay Karnataka

ಸಂಕ್ರಾಂತಿ ಬಳಿಕ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಸ್ಫೋ*ಟ, ಎಷ್ಟಾಗಲಿದೆ ಗೊತ್ತಾ ರೇಟ್‌? | Vijay Karnataka

ВОЙНА ЗАКАНЧИВАЕТСЯ К РОЖДЕСТВУ?! Секретный план США — КРЕМЛЬ В ПАНИКЕ!

ВОЙНА ЗАКАНЧИВАЕТСЯ К РОЖДЕСТВУ?! Секретный план США — КРЕМЛЬ В ПАНИКЕ!

Bangalore Secret: ಹಲಸೂರೆಂಬ ಅಚ್ಚರಿಗಳ ತಾಣ! ನೆಲ ಅಗೆದಾಗ ಸಿಕ್ಕಿದ ಹಲಸೂರು ಸೋಮೇಶ್ವರ ದೇವಾಲಯದ ಕಲ್ಯಾಣಿ

Bangalore Secret: ಹಲಸೂರೆಂಬ ಅಚ್ಚರಿಗಳ ತಾಣ! ನೆಲ ಅಗೆದಾಗ ಸಿಕ್ಕಿದ ಹಲಸೂರು ಸೋಮೇಶ್ವರ ದೇವಾಲಯದ ಕಲ್ಯಾಣಿ

😱ЯКОВЕНКО: ЖЕСТЬ на росТВ! СРЫВАЮТ ЭФИР из-за Украины: случилось ТАКОЕ, чего Путин НЕ ОЖИДАЛ

😱ЯКОВЕНКО: ЖЕСТЬ на росТВ! СРЫВАЮТ ЭФИР из-за Украины: случилось ТАКОЕ, чего Путин НЕ ОЖИДАЛ

DLACZEGO prokuratura nie przedstawia wszystkich akt ws. Zbigniewa Ziobry? | Adrian Klarenbach

DLACZEGO prokuratura nie przedstawia wszystkich akt ws. Zbigniewa Ziobry? | Adrian Klarenbach

ಲವ್‌ ಫೆಲ್ಯೂರ್‌ ಆಗಿದ್ಯಾ? ನಿರ್ಧಾರ ಹೇಗಿರಬೇಕು ಗೊತ್ತಾ? ಮನಶಾಸ್ತ್ರಜ್ಞೆ ಸೌಜನ್ಯ ವಶಿಷ್ಠ ಕೊಟ್ಟ ಸಲಹೆಗಳೇನು?

ಲವ್‌ ಫೆಲ್ಯೂರ್‌ ಆಗಿದ್ಯಾ? ನಿರ್ಧಾರ ಹೇಗಿರಬೇಕು ಗೊತ್ತಾ? ಮನಶಾಸ್ತ್ರಜ್ಞೆ ಸೌಜನ್ಯ ವಶಿಷ್ಠ ಕೊಟ್ಟ ಸಲಹೆಗಳೇನು?

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]