Republic day kannada song | ಗಣರಾಜ್ಯೋತ್ಸವ ಹಾಡು | Ganarajyotsava | upasana mohan | patriotic songs |
Автор: Upasana mohan
Загружено: 2024-01-19
Просмотров: 290987
Описание:
ಗಣರಾಜ್ಯೋತ್ಸವ ಬಂದಿದೆ
ಸಡಗರ ನಾಡಿಗೆ ತಂದಿದೆ
ಸಂವಿಧಾನದ ಘನತೆಯ ಸಾರಲು
ಭಾರತ ಬಾವುಟ ಏರುತಿದೆ
ಬಾವುಟ ಹಾರುತ ಬೀಗುತಿದೆ
ಕಾನೂನು ಕಣ್ಣಿಗೆ ಎಲ್ಲರು ಒಂದೇ
ಹದ್ದುಮೀರದ ನಿಯಮವಿದೆ
ಸಮಾನತೆಯ ಸಹಬಾಳ್ವೆಯಲಿ
ದೇಶದ ಪ್ರಗತಿಯು ಸಾಗುತಿದೆ
ಭಾರತದೇಳಿಗೆ ಕಾಣುತಿದೆ
ಕಾನೂನು ಬರೆದ ಶಿಲ್ಪಿಯ ಸ್ಮರಿಸಿ
ಬಾಳುವ ನೀತಿಯ ಬೇಲಿಯಲಿ
ಕೆಡವಿ ಕೊಲ್ಲುವ ಮನಸನು ತಾಳದೆ
ಮೀಯುವ ಸ್ನೇಹದ ಕಡಲಿನಲಿ
ಭಾರತಾಂಬೆಯ ಮಡಿಲಿನಲಿ
ಸಾಹಿತ್ಯ ಮತ್ತು ಸಂಗೀತ:
ಉಪಾಸನಾ ಮೋಹನ್
ಗಾಯನ:
ಉಪಾಸನಾ ಮೋಹನ್
ಮತ್ತು ಮೈತ್ರೇಯಿ ಎಂ
Повторяем попытку...
Доступные форматы для скачивания:
Скачать видео
-
Информация по загрузке: